ಚಿನ್ನ ಮತ್ತು ಬೆಳ್ಳಿಯ ದರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಆಭರಣ ಪ್ರಿಯರಿಗೆ ಒಂದು ಶುಭಸುದ್ದಿ ಸಿಗುತ್ತಿದೆ ಅದು ಏನಪ್ಪ ಅಂದ್ರೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಾಣುತ್ತಿದೆ ಹಾಗಾದರೆ ಇವತ್ತಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ 1ಕೆಜಿ ಬೆಳ್ಳಿಯ ಬೆಲೆ 67600 ರೂಪಾಯಿ ನೆನ್ನೆ ಮತ್ತು ಇಂದಿಗೆ ಹೋಲಿಕೆ ಮಾಡಿದರೆ ಎರಡುವರೆ ಸಾಲ ರೂಪಾಯಿ ಬೆಲೆಯಲ್ಲಿ ಇಳಿಕೆ ಕಂಡಿದೆ ಹಾಗೂ ಇವತ್ತಿನ 24 ಕ್ಯಾರೆಕ್ಟರ್ ಚಿನ್ನದ ಬೆಲೆ 10 ಗ್ರಾಂಗೆ 46 ಸಾವಿರ ರೂಪಾಯಿ ನಿನ್ನೆ ಮತ್ತು ಇಂದಿಗೆ ಹೋಲಿಕೆ ಮಾಡಿದರೆ ಸಾವಿರ ರೂಪಾಯಿ ಇಳಿಕೆ ಕಂಡಿದೆ ನಂತರ 8 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 36800 ರೂಪಾಯಿ ನಂತರ 22 ಕ್ಯಾರೆಕ್ಟರ್ ಚಿನ್ನದ ಬೆಲೆ 10 ಗ್ರಾಂಗೆ 42100 ನೆನ್ನೆ ಮತ್ತು ಇಂದಿಗೆ ಹೋಲಿಕೆ ಮಾಡಿದರೆ ಸಾವಿರ ರೂಪಾಯಿ ಇಳಿಕೆ.
ಕಂಡಿದೆ ಹಾಗೂ 8ಗ್ರಾಂ 22 ಕ್ಯಾರೆಕ್ಟರ್ ಚಿನ್ನದ ಬೆಲೆ 33680 ಆರ್ಥಿಕ ತಜ್ಞರು ತಿಳಿಸುವ ಪ್ರಕಾರ ಏಪ್ರಿಲ್ ಅಂತ್ಯದ ಒಳಗಡೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಾಣುತ್ತದೆ ಎಂದು ತಿಳಿಸಿದ್ದಾರೆ
ಅಂದರೆ ಇವತ್ತಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೋಡುವುದಾದರೆ ಒಂದು ಲೀಟರ್ ಪೆಟ್ರೋಲ್ ಬೆಲೆ 94 ರೂಪಾಯಿ 22 ಪೈಸೆ ನಂತರ ಒಂದು ಲೀಟರ್ ಡೀಸೆಲ್ ಬೆಲೆ ನೋಡುವುದಾದರೆ 86 ರೂಪಾಯಿ 37 ಪೈಸೆ ನಿನ್ನೆ ಮತ್ತು ಇಂದಿಗೆ ಹೋಲಿಕೆ ಮಾಡಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ನಂತರ ಹಾಗೂ ಅಡಿಗೆಗೆ ಬಳಕೆಮಾಡುವ 14 ಕೆಜಿ ಸಿಲೆಂಡರ್ ನ ಬೆಲೆ 822 ರೂಪಾಯಿ .
