Sun. Dec 4th, 2022

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ನಿಮ್ಮ ಕೆಲವು ಆಲೋಚನೆಗಳಿಗೆ ಉದ್ಯೋಗದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತದೆ ಹಾಗೂ ಪ್ರಭಾವಶಾಲಿ ವ್ಯಕ್ತಿಗಳಾಗಿ ಹೊರಹೊಮ್ಮುವಿರಿ ಹಾಗೂ ಹಲವರೊಡನೆ ಮಾತುಕತೆ ಮತ್ತು ಪರಸ್ಪರ ವಿನಿಮಯ ಮಾಡಿಕೊಳ್ಳುವಿರಿ.

ವೃಷಭ ರಾಶಿ:- ಮನರಂಜನೆಗಾಗಿ ಅವಕಾಶಗಳು ದೊರೆಯುವುದು ಕಂಡುಬರುತ್ತದೆ ಆದಷ್ಟು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ ದೈಹಿಕ ಪರಿಶ್ರಮ ಕಾರ್ಯಗಳು ನಿಮ್ಮಲ್ಲಿ ಆಯಾಸ ತರಲಿದೆ ಆರೋಗ್ಯದ ಬಗ್ಗೆ ಗಮನವಹಿಸಿ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮಿಥುನ ರಾಶಿ:- ಕುಟುಂಬದ ಸದಸ್ಯರಲ್ಲಿ ಹೊಂದಾಣಿಕೆ ಮೂಡಲಿದೆ ಸಂಗಾತಿಯೊಡನೆ ವಿಹಾರಕ್ಕೆ ಹಾಗೂ ಭೋಜನಕೂಟ ಗಳಿಗೆ ಹೋಗುವ ಸಾಧ್ಯತೆ ಕಾಡಬಹುದು ಪ್ರಯಾಣದಲ್ಲಿ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ಕಟಕ ರಾಶಿ:- ಸಂಗಾತಿಯ ನೋಟ ಅದ್ಭುತವಾಗಿ ನಿಮ್ಮ ಮನಸ್ಸನಲ್ಲಿ ಮೂಡಲಿದೆ ಸಂತೋಷ ಮತ್ತು ಆಶ್ಚರ್ಯ ಪಡುವ ವಿಷಯ ಇಂದು ಕೇಳುವ ಸಾಧ್ಯತೆ ಇರಲಿದೆ ಯೋಜನೆ ಮತ್ತು ಕೆಲಸಗಳಲ್ಲಿ ವೈರಾಗ್ಯ ಮೂಡಬಹುದು.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಸಿಂಹ ರಾಶಿ:- ಹೊಸ ಯೋಜನೆ ಪಡೆಯಲು ಪರಿಶ್ರಮ ಅತಿ ಮುಖ್ಯವಾಗಿದೆ ಕುಟುಂಬಸ್ಥರು ಸಕಾಲಕ್ಕೆ ನಿಮ್ಮ ನೆರವಿಗೆ ಬರಲಿದ್ದಾರೆ ಹೂಡಿಕೆಗಳಲ್ಲಿ ಆದಷ್ಟು ಎಚ್ಚರಿಕೆ ಅಗತ್ಯವಿದೆ ಸಂಗಾತಿಯೊಡನೆ ಆಹ್ಲಾದಕರ ಕ್ಷಣ ಕಳೆಯುವಿರಿ.

ಕನ್ಯಾ ರಾಶಿ:- ನಿಮ್ಮ ಕೆಲವು ಮಾತುಗಳು ಇನ್ನೊಬ್ಬರನ್ನು ಹಿಯಾಳಿಸುವ ಹಾಗೆ ಇರಬಹುದು ಆದಷ್ಟು ಮಾತಿನಲ್ಲಿ ನಿಗಾ ಇರಲಿ. ಸುಖಾಸುಮ್ಮನೆ ವಾಗ್ವಾದಗಳಲ್ಲಿ ಸಿಲುಕಿಕೊಳ್ಳಬೇಡಿ ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡಿ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ತುಲಾ ರಾಶಿ:- ಅವಕಾಶಗಳು ಹೆಚ್ಚಾಗಲಿವೆ ನಿಮ್ಮ ಸ್ಥಿತಿಗತಿಗಳನ್ನು ನೋಡಿಕೊಂಡು ಕಾರ್ಯಗಳನ್ನು ತೆಗೆದುಕೊಳ್ಳುವುದು ನೀವು ಈ ದಿನ ಸಂಜೆ ಅದ್ಭುತ ಹಾಸ್ಯದೊಂದಿಗೆ ಕಾಲ ಕಳೆಯುವಿರಿ ಹೆಚ್ಚು ಆಶಾವಾದಿಯಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ.

ವೃಶ್ಚಿಕ ರಾಶಿ:- ಕೆಲವು ಆರ್ಥಿಕ ವ್ಯವಹಾರಗಳ ಈ ದಿನ ನಿಮಗೆ ಬೃಹತ್ ಲಾಭಂಶ ತಂದುಕೊಡಲಿದೆ ಪ್ರತಿಯೊಂದು ವಿಚಾರಗಳನ್ನು ಕುಟುಂಬಸ್ಥರು ಮತ್ತು ಸಂಗತಿಗಳನ್ನೇ ಹಂಚಿಕೊಳ್ಳಿ ಆರ್ಥಿಕ ವ್ಯವಹಾರಗಳು ನಿಮ್ಮ ನಿರೀಕ್ಷೆಯಂತೆ ಕೈಗೂಡಲಿದೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಧನು ರಾಶಿ:- ಸಂದರ್ಭಕ್ಕನುಸಾರವಾದ ಮಾತುಗಳಿಂದ ನಿಮ್ಮ ಕಾರ್ಯಗಳನ್ನು ಪಡೆದುಕೊಳ್ಳುವಿರಿ ವ್ಯರ್ಥ ವಿಚಾರಗಳಿಗೆ ತಲೆ ಹಾಕುವುದು ಬೇಡ ಜಮೀನು ಖರೀದಿಯಲ್ಲಿ ಪ್ರಗತಿ ಕಂಡುಬರುತ್ತದೆ.

ಮಕರ ರಾಶಿ:- ಹೂಡಿಕೆ ಮತ್ತು ಯೋಜನೆಗಳಲ್ಲಿ ಸಂಪೂರ್ಣ ನನ್ನ ಪಡೆದು ಮಾಡುವುದು ಒಳಿತು ನಿಮ್ಮ ಯೋಜನೆಗಳಲ್ಲಿ ಕೆಲವರು ತಡೆ ಹಿಡಿಯುವ ಸಾಧ್ಯತೆ ಕಾಣಬಹುದಾಗಿದೆ ನಿಮ್ಮ ದೌರ್ಬಲ್ಯಗಳಲ್ಲಿ ಅಸ್ತ್ರವಾಗಿ ಉಪಯೋಗಿಸಿಕೊಳ್ಳಬಹುದು ಎಚ್ಚರಿಕೆಯಿಂದಿರಿ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಕುಂಭ ರಾಶಿ:- ವಿನಾಕಾರಣ ಕಾದಾಟ ಮಾಡುವ ಮನಸ್ಥಿತಿಯಿಂದು ನಿಮ್ಮ ಮೇಲೆ ಎರಗುವ ಜನಗಳಿಂದ ದೂರ ಇರಿ ಕುಲದೇವರಾಧನೆ ಒಳಿತು ಕೆಲಸದ ಒತ್ತಡ ಇಂದು ಸ್ವಲ್ಪ ಒತ್ತಡ ತರಬಹುದು ಇಂದು ಹಣದ ಪ್ರಯೋಜನ ಪಡೆಯುತ್ತೀರಿ.

ಮೀನ ರಾಶಿ:- ಹಳೆಯ ಮಿತ್ರರು ಇಂದು ಭೇಟಿಯಾಗುವ ಸಾಧ್ಯತೆ ಇದೆ ಪ್ರವಾಸದಿಂದ ಆನಂದದ ಕ್ಷಣಗಳು ಲಭಿಸುವುವು. ಆರ್ಥಿಕವಾಗಿ ಪ್ರಗತಿ ಕಾಣಲು ಸಾಹಸ ಪಡುವಿರಿ ಯೋಜನೆಗಳಲ್ಲಿ ನಿರೀಕ್ಷಿತ ಲಾಭಾಂಶವು ಕಾಣದಿರಬಹುದು.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.