Sun. Sep 24th, 2023

ಇಂದು ಅಕ್ಷಯ ತೃತೀಯ ಇದೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಈ 6 ರಾಶಿಗೆ ನೀಡಲಿದ್ದಾಳೆ ಶುಕ್ರದೆಶೆ ಹಣದ ಲಾಭ,ಹಳೆ ಕಷ್ಟಗಳು ಕಳೆದು ಬಂಗಾರದ ಜೀವನ

ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮೇಷ ರಾಶಿ:- ಈ ದಿನವು ನಿಮಗೆ ಶುಭವಲ್ಲ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅತೃಪ್ತರ ಕೊಳ್ಳಬಹುದು ಆದರೆ ನೀವು ಕೆಲಸವನ್ನು ಉತ್ತಮವಾಗಿ ಮಾಡಿ ಖುಷಿಯಾಗಿರಬೇಕು ನಿಮ್ಮ ಕೆಲಸದಲ್ಲಿ ಅವರಿಗಿದ್ದ ಭಾವನೆಗಳನ್ನು ದೂರ ಮಾಡಬೇಕು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ನಿಮ್ಮ ಸಂಗಾತಿಯೊಂದಿಗೆ ಎಲ್ಲಾ ವಿಷಯವನ್ನು ಹಂಚಿಕೊಳ್ಳಬೇಕು ಕಚೇರಿಯಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು ಯಾವುದೇ ಸಂಬಂಧಗಳನ್ನು ಕಳೆದುಕೊಳ್ಳಬೇಡಿ ಅದೃಷ್ಟದ ಬಣ್ಣ ಕಿತ್ತಲೆ ಅದೃಷ್ಟದ ಸಂಖ್ಯೆ5.

ವೃಷಭ ರಾಶಿ:- ಕೆಲಸದ ಜಾಗದಲ್ಲಿ ಯಶಸ್ಸನ್ನು ಪಡೆಯಲು ಕೆಲಸವನ್ನು ಗಂಭೀರವಾಗಿ ಮಾಡಬೇಕು ಯಾವುದೇ ರೀತಿಯ ನಿರ್ಲಕ್ಷ್ಯ ತೊಂದರೆಗಳನ್ನು ತರಬಹುದು ಆದ್ದರಿಂದ ನೀವುಪ್ರಮಾಣದಿಂದ ಕೆಲಸ ಮಾಡಬೇಕು ನಿಮ್ಮ ಆತ್ಮೀಯರಿಂದ ಹಣಕಾಸುಗಳು ಸಿಗುತ್ತದೆ ಮತ್ತು ಬೆಂಬಲವೂ ಸಿಗುತ್ತದೆ ನಿಮ್ಮ ಸಹೋದ್ಯೋಗಿಗಳು ಬೆಂಬಲಕ್ಕೆ ಬೀಳುತ್ತಾರೆ ಕಚೇರಿಯಲ್ಲಿ ವಹಿಸಿದ ಕೆಲಸವನ್ನು ಮುಗಿಸಲು ನೀವು ಯಶಸ್ಸನ್ನು ಪಡೆಯುತ್ತೇನೆ ಈ ದಿನ ಖರ್ಚುಗಳು ಕೂಡ ಬರುತ್ತದೆ ಅಲಂಕಾರಿಕ ಕೆಲಸಗಳಿಗೆ ಹೆಚ್ಚಾಗುತ್ತದೆ ವೈವಾಹಿಕ ಜೀವನವು ಚೆನ್ನಾಗಿರುತ್ತದೆ ನಿಮ್ಮ ಪ್ರೇಮಿ ಜೊತೆಗಿನ ಸಂಬಂಧವು ಮತ್ತಷ್ಟು ಹೆಚ್ಚಾಗುತ್ತದೆ ನಿಮ್ಮ ಒಡಹುಟ್ಟಿದವರು ಜೊತೆ ಅಭಿಪ್ರಾಯ ಹೆಚ್ಚಾಗುತ್ತದೆ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಮಕ್ಕಳು ವಿದ್ಯಾಭ್ಯಾಸ ಕಡೆಗೆ ಗಮನ ಹರಿಸುವುದು ಉತ್ತಮ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 8.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮಿಥುನ ರಾಶಿ:- ಸಮಸ್ತ ಜೀವನ ಸುಖವಾಗಿರುತ್ತದೆ ಪ್ರೀತಿ ಪ್ರಾರ್ಥನೆ ಜೊತೆ ಸಂಬಂಧಗಳು ಉತ್ತಮವಾಗಿರುತ್ತದೆ ನಿಮಗಿಂದು ಶುಭಸುದ್ದಿ ದೊರೆಯಲಿದೆ ವಾತಾವರಣವನ್ನು ಮತ್ತಷ್ಟು ಖುಷಿಯಾಗಿರಿಸುತ್ತಾರೆ ನಿಮ್ಮ ಸಂಗಾತಿಯೊಂದಿಗಿನ ಪ್ರೀತಿ ಅನುಬಂಧ ಮತ್ತಷ್ಟು ಗಟ್ಟಿಯಾಗಿರುತ್ತದೆ ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನವಾಗಿದೆ ಸಂಗಾತಿಯೊಂದಿಗೆ ಖುಷಿಯಿಂದ ಇರಬೇಕು ನೀವು ಅವರೊಂದಿಗೆ ಹೆಚ್ಚು ಸ್ನೇಹಿತರಾಗಿ ನಡೆದುಕೊಳ್ಳಬೇಕು ನಿಮ್ಮ ಭವಿಷ್ಯದಲ್ಲಿ ಕೆಟ್ಟ ಅವಕಾಶಗಳು ಬರುವುದಿಲ್ಲ ಹಣದ ವಿಷಯದಲ್ಲಿ ಸುಧಾರಣೆ ಇರುತ್ತದೆ ಮಕ್ಕಳಿಂದ ನಿಮ್ಮ ಚಿಂತೆಗಳು ದೂರ ಆಗುತ್ತದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ4.

ಕರ್ಕಟಕ ರಾಶಿ:- ಹಣದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಉದ್ಯೋಗಿಗಳಾಗಿದ್ದಾರೆ ಉದ್ಯೋಗಕ್ಕಾಗಿ ಕಷ್ಟವನ್ನು ನಿವಾರಣೆ ಮಾಡಬಹುದು ನಿಮ್ಮ ಕಠಿಣ ಪರಿಶ್ರಮವನ್ನು ತ್ಯಾಗ ಮಾಡಬಹುದು ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ ಆಶೀರ್ವಾದವನ್ನು ಪಡೆಯುತ್ತೀರಿ ಉತ್ತಮವಾಗಿರುತ್ತದೆ ಸಂಗಾತಿಯೊಂದಿಗೆ ಸಾಕಷ್ಟು ಖುಷಿಯಾಗಿರುತ್ತೀರಿ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಚೆನ್ನಾಗಿರುತ್ತದೆ ಕೆಲಸದ ಜಾಗದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಇದರಿಂದ ನಿಮ್ಮ ಮೇಲಿನ ಅಧಿಕಾರಿಗಳಿಗೆ ತುಂಬಾ ಅಚ್ಚುಮೆಚ್ಚು ಇರುತ್ತದೆ ನೀವು ವ್ಯವಹಾರ ರಾಗಿದ್ದಾರೆ ತುಂಬಾ ಹೆಚ್ಚು ಲಾಭವನ್ನು ಪಡೆಯುತ್ತೀರಿ ಇಂದು ನೀವು ತುಂಬಾ ಸಂತೋಷವಾಗಿರುತ್ತೀರಿ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ7.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಸಿಂಹ ರಾಶಿ:- ಲವ್ ಮಾನಸಿಕ ಒತ್ತಡದಿಂದಾಗಿ ಈ ದಿನವು ಲವಲವಿಕೆಯಿಂದ ಇರುತ್ತದೆ ನೀವು ನಿಮ್ಮ ಬಗ್ಗೆ ಕೆಲವು ಹೆಚ್ಚು ಕಾಳಜಿಯನ್ನು ವಹಿಸಬೇಕು ಕೆಲಸ ಸೌಂದರ್ಯವರ್ಧಕ ಗಳಿಗೆ ಸಂಬಂಧಿಸಿದೆ ಕುಟುಂಬದಲ್ಲಿ ಸ್ವಲ್ಪ ಆಡಳಿತ ಉಂಟಾಗಬಹುದು ಕುಟುಂಬ ಸದಸ್ಯರೊಂದಿಗೆ ಒಂದಾಣಿಕೆ ಬಗ್ಗೆ ಜಗಳ ಹಾಡಬಹುದು ನೀವು ಸಮಾಧಾನಚಿತ್ತರಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ನಿಮ್ಮ ಸಂಗಾತಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಿ ನಿಮ್ಮ ಕೆಲಸದಲ್ಲಿ ಅವರಿಗಿದ್ದ ಭಾವನೆಗಳನ್ನು ದೂರ ಕಚೇರಿಯಲ್ಲಿ ಸಮಸ್ಯೆ ಕಡಿಮೆಯಾಗಬಹುದು ನಿಮ್ಮ ಸಂಗಾತಿಯೊಂದಿಗೆ ಕೆಲವು ಸಣ್ಣ ಸಣ್ಣ ಜಗಳವಾಗುತ್ತದೆ ಮಾಡಬಹುದು ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ8.

ಕನ್ಯಾ ರಾಶಿ:- ನಿಮ್ಮ ಪ್ರಣಯ ಬದುಕು ಸಹ ಉತ್ತಮವಾಗಿರುತ್ತದೆ ನಿಮ್ಮ ನೋವು ಖುಷಿಗಳನ್ನು ಹೆಚ್ಚು ಮಾಡಿಕೊಳ್ಳಬೇಕು ಆರೋಗ್ಯ ಇಂದು ಸಾಮಾನ್ಯವಾಗಿರುತ್ತದೆ ಮಕ್ಕಳು ಹಾಗೂ ಆರೋಗ್ಯದ ಬಗ್ಗೆ ಕೆಲವು ಕಾಳಜಿಗಳು ಇರಬೇಕು. ಹಿರಿಯರಿಂದ ಬೆಂಬಲವನ್ನು ಪಡೆಯುತ್ತೀರಿ ಇಂದಿನ ಕೆಲಸವನ್ನು ಪರಿಪೂರ್ಣ ಗುಡಿಸಲು ನಿಮಗೆ ಸಾಧ್ಯವಾಗದಿದ್ದರೆ ಹಿರಿಯರ ಸಹಾಯವನ್ನು ತೆಗೆದುಕೊಳ್ಳಬೇಕು ಲಾಭವನ್ನು ನಿರೀಕ್ಷಿಸಬಹುದು ಬಗ್ಗೆ ಮಾತನಾಡಬೇಕೆಂದು ನಿಮಗೆ ಒಳ್ಳೆಯದು ಬಗ್ಗೆ ಯಾವುದೇ ಕೆಲಸವನ್ನು ಪರಿಹರಿಸಲು ಯೋಚಿಸಬಹುದು ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 9.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ತುಲಾ ರಾಶಿ:- ಕಚೇರಿಯಲ್ಲಿ ಹೆಚ್ಚು ಕೆಲಸವನ್ನು ಮಾಡಬೇಕು ನಿಮ್ಮ ವಿರೋಧಿಗಳು ನಮ್ಮ ಉದ್ಯೋಗಕ್ಕೆ ತೊಂದರೆ ಏನು ಮಾಡುತ್ತಾರೆ ಆತ್ಮವಿಶ್ವಾಸ ಮತ್ತು ಖುಷಿಯಿಂದ ಕಾಣುವುದರಲ್ಲಿ ಸಂತೋಷ ತುಂಬಿರುತ್ತದೆ ಆರೋಗ್ಯ ಸಮಸ್ಯೆ ಸಮಾನವಾಗಿರುತ್ತದೆ ಹಣದ ವಿಷಯದಲ್ಲಿ ಒಳ್ಳೆಯದಾಗುತ್ತದೆ ನಿಮ್ಮ ಹೊಸ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ದೂರದಿಂದ ಇಡಬೇಕು ಒಳ್ಳೆಯ ಪರಿಶ್ರಮವನ್ನು ಮಾಡಬೇಕೆಂದರೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ನಿಮ್ಮ ಮನಸ್ಸಿನಲ್ಲಿ ಅಸಮಾಧಾನ ಮತ್ತು ಭಯ ಇರುತ್ತದೆ ಸಹೋದ್ಯೋಗಿಗಳೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಒಳ್ಳೆಯ ಕೆಲಸವನ್ನು ಮಾಡಬೇಕು ನಿಮ್ಮ ಸಾಮಾಜಿಕ ಬದುಕಿನ ಕಡೆ ಹೆಚ್ಚು ಗಮನವನ್ನು ಕೊಡಬೇಕು ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ7.

ವೃಶ್ಚಿಕ ರಾಶಿ:- ನಿಮ್ಮ ವರ್ಗಾವಣೆಗೆ ತಕ್ಕಂತೆ ಶುಭಸುದ್ದಿ ಸಿಗಲಿದೆ ವ್ಯಾಪಾರಸ್ಥರಿಗೂ ಕೂಡಾ ಈ ದಿನ ಲಾಭದಾಯಕವಾಗಿದೆ ಪೂರ್ವಜರ ಆಸ್ತಿ ಇಂದ ಲಾಭದಾಯಕವಾಗಿರುತ್ತದೆ ಹೊಸ ವಾಹನಗಳನ್ನು ತೆಗೆದುಕೊಳ್ಳಬೇಕಾದರೆ ಈ ದಿನ ಒಳ್ಳೆಯದಾಗಿದೆ ವ್ಯಾಪಾರಸ್ಥರು ಹೂಡಿಕೆ ಮಾಡುವುದರಿಂದ ಈ ದಿನವೂ ಚೆನ್ನಾಗಿರುತ್ತದೆ ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಂತೋಷವಾಗಿರುತ್ತೀರಿ ಆರೋಗ್ಯ ದೃಷ್ಟಿಯಿಂದ ಈಗಿನವು ಹೊಂದಾಣಿಕೆ ವಾಗಿರುತ್ತದೆ ಕೆಲಸವನ್ನು ಗಮನವಿಟ್ಟು ಮಾಡಬೇಕು ಯಾವುದೇ ತೊಂದರೆಗಳಿಂದ ಭಯಪಡಬಾರದು ಆರೋಗ್ಯ ಸಮಸ್ಯೆ ಸ್ವಲ್ಪ ಏರುಪೇರು ಇರುತ್ತದೆ ಅದೃಷ್ಟದ ಬಣ್ಣ ಕೇಸರಿ ಅದೃಷ್ಟದ ಸಂಖ್ಯೆ8.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಧನಸ್ಸು ರಾಶಿ:- ವೈವಾಹಿಕ ಜೀವನವು ಸಂತೋಷದಿಂದ ಇರುತ್ತದೆ ಪ್ರೀತಿ ಪ್ರಾರ್ಥನೆ ಜೊತೆಗೆ ಸಲಹೆ ನಿಮ್ಮ ನಿಜ ಬದುಕಿನಲ್ಲಿ ಕೋಪವನ್ನು ನಿಯಂತ್ರಿಸಲು ಒಳ್ಳೆಯದು ಕುಟುಂಬದಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಅನುಭವಿಸುವುದು ಕುಟುಂಬದ ಸದಸ್ಯರಲ್ಲಿ ಸಮಸ್ಯೆಗಳು ಹದಗೆಟ್ಟಿರುತ್ತದೆ ನಿಮಗೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಕೌಟುಂಬಿಕ ಸಮಸ್ಯೆ ದಲ್ಲಿ ನಿಮ್ಮ ಮನಸ್ಸನ್ನು ಕೆಲಸಕ್ಕೆ ಹೆಚ್ಚಿಸುತ್ತದೆ ನಿಮ್ಮ ಮನಸ್ಸನ್ನು ಕೆಟ್ಟದ್ದಕ್ಕೆ ಹೆಚ್ಚಿಸುತ್ತದೆ ನಿಮ್ಮ ಭಾವನಾತ್ಮಕ ಕೆಲಸಗಳು ಕೆಲಸದ ಮೇಲೆಯೂ ಕಣ್ಣು ಬೀಳುತ್ತದೆ ನಿಮ್ಮ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ3.

ಮಕರ ರಾಶಿ:- ಮೇಲಾಧಿಕಾರಿಗಳು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ನಿಮ್ಮ ಯಾವುದೇ ಕೆಲಸಗಳನ್ನು ಮಾಡಲು ನಿಮಗೆ ಅನುಕೂಲಕರವಾಗಿರುವುದಿಲ್ಲ ದೈಹಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ ಮತ್ತು ವಿಶ್ರಾಂತಿ ಪಡೆಯುವುದು ಉತ್ತಮ ರೈತ ಜೀವನದಲ್ಲಿ ಅಶ್ವಿನಿ ವಿಚಾರಗಳನ್ನು ಉದ್ಭವಿಸುತ್ತದೆ ಇಬ್ಬರ ಮಧ್ಯ ದೊಡ್ಡ ವಿವಾದವನ್ನೇ ಒಡೆಯಬಹುದು ಇಂದು ನಿಮ್ಮ ಸಂಬಂಧದ ಬಗ್ಗೆ ಸಹ ಸಹನೆ ಉದ್ವಿಗ್ನತೆ ಆಗಿರುತ್ತೀರಿ ಸಂಗಾತಿಯೊಂದಿಗೆ ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳು ಏಳಲು ಉಂಟುಮಾಡುತ್ತದೆ ಅದೃಷ್ಟದ ಬಣ್ಣ ಕಂದು ಅದೃಷ್ಟದ ಸಂಖ್ಯೆ 5.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಕುಂಭ ರಾಶಿ:- ನೀವು ಹೆಚ್ಚು ಗಮನ ಕೊಟ್ಟು ಕೆಲಸ ಮಾಡಬೇಕು ತುಂಬಾ ದಿನದಿಂದ ಬಾಕಿ ಇರುವ ಕೆಲಸ ಇಂದು ಪೂರ್ಣಗೊಳ್ಳಬಹುದು ಕೆಲವು ದಿನಗಳಿಂದ ಕೆಲಸದ ಒತ್ತಡವು ಅಧಿಕವಾಗಿರುತ್ತದೆ ಇಂದು ನೀವು ಚೆಸ್ಟ್ ರಾಜ ಇಟ್ಟು ಕೆಲಸ ಮಾಡಬೇಕು ಇಂದಿನ ಕುಟುಂಬ ಸದಸ್ಯರಾಗಿ ಸಾಮಾಜಿಕ ಕಾರ್ಯದಲ್ಲಿ ಅನ್ವಯಿಸಬೇಕು ಅದಕ್ಕೆ ನೀವು ಬೆಳಗಿನಿಂದ ಸಿದ್ದ ಪಡೆಯುತ್ತೀರಿ ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ ನಿಮಗಿಂತ ಅಮೂಲ್ಯವಾದ ವಸ್ತು ದೊರೆಯಲಿದೆ ವೈವಾಹಿಕ ಕಲಹದಲ್ಲಿ ಯಾವುದೇ ರೀತಿ ಸಮಸ್ಯೆಗಳು ಉಂಟಾಗುವುದಿಲ್ಲ ನೀವು ಕೆಟ್ಟಪದಗಳನ್ನು ಬಯಸಿದರೆ ನಿಮ್ಮ ನಾಲಿಗೆಯನ್ನು ಬಿಗಿ ಕೊಡುಕೊಳ್ಳುವ ಆರೋಗ್ಯದ ಸಮಸ್ಯೆ ಉತ್ತಮವಾಗಿರುತ್ತದೆ ಸಂಗಾತಿಯೊಂದಿಗೆ ತುಂಬ ಜಗಳ ಹಾಡಬಾರದು ಅದೃಷ್ಟದ ಬಣ್ಣ ಕಿತ್ತಲೆ ಅದೃಷ್ಟದ ಸಂಖ್ಯೆ4.

ಮೀನಾ ರಾಶಿ:- ಯಾವುದೇ ನಿರ್ಧಾರಗಳನ್ನು ಬೇಗ ತೆಗೆದುಕೊಳ್ಳಬಾರದು ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ ಈ ದಿನವೂ ಅಲಂಕಾರಿಕ ವಸ್ತುಗಳನ್ನು ಕೂಡ ನೀವು ಖರೀದಿಸಬಹುದು ಕಚೇರಿಯಲ್ಲಿ ಕೆಲಸದ ಒತ್ತಡವು ಹೆಚ್ಚಾಗಿರುವುದಿಲ್ಲ ಸ್ನೇಹಿತರೊಂದಿಗೆ ಸಮಯವನ್ನು ಪಡೆಯುತ್ತೀರಿ ಇಂದು ನಿಮ್ಮ ಆರೋಗ್ಯ ಸ್ಥಿತಿಯು ಉತ್ತಮವಾಗಿರುತ್ತದೆ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷ ಮತ್ತು ಶಾಂತಿಯನ್ನು ಹೊಂದಿರುತ್ತೀರಿ ಬಣ್ಣ ಕೇಸರಿ ಅದೃಷ್ಟದ ಸಂಖ್ಯೆ 1.ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.