Fri. Mar 24th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಇಂದಿನ ದಿನ ಭವಿಷ್ಯ…

ಮೇಷ ರಾಶಿ:- ಪಿತ್ರಾರ್ಜಿತ ಆಸ್ತಿಗಳಲ್ಲಿ ನಿರೀಕ್ಷಿಸಿದ ಗೆಲವು ಸಾಧ್ಯವಾಗುತ್ತದೆ. ಕುಟುಂಬದ ಹಿರಿಯರಿಂದ ಹೊಸ ಜವಾಬ್ದಾರಿ ನಿಮಗೆ ಪ್ರಾಪ್ತಿಯಾಗಲಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮವಾದ ಸಾಧನೆ ಕಂಡುಬರುತ್ತದೆ. ಅವಿವಾಹಿತರಿಗೆ ಶುಭ ಕಾರ್ಯದ ಬಗ್ಗೆ ಸಕಾರಾತ್ಮಕ ಫಲಿತಾಂಶಗಳು ಕಂಡುಬರಬಹುದು.

ವೃಷಭ ರಾಶಿ ಕೆಲಸದ ಬಗ್ಗೆ ಸಂಪೂರ್ಣ ಜ್ಞಾನ ಪಡೆದು ನಿಮ್ಮಲಿ ಕಾಣಬಹುದು ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ ಕುಟುಂಬದ ವಿಷಯಗಳನ್ನು ಆದಷ್ಟು ಪರಿಗಣನೆ ತೆಗೆದುಕೊಳ್ಳಿ ಬೃಹತ್ ಪ್ರಮಾಣದ ಯೋಜನೆ ಅವಕಾಶ ಸಿಗಲಿದೆ ನಿಮ್ಮ ತಂತ್ರಗಾರಿಕೆ ಮತ್ತು ಕೌಶಲ್ಯದಿಂದ ಅದನ್ನು ಗಿಟ್ಟಿಸಿಕೊಳ್ಳುವ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ:- ನಿಮ್ಮ ಕ್ರಿಯಾಶೀಲತೆ ಮತ್ತು ಯೋಜನೆಗಳಲ್ಲಿ ಅಧಿಕ ಶ್ರಮಿಸುವ ವ್ಯವಸ್ಥಿತ ತಂತ್ರ ನೆಡೆಯಲಿದೆ ಇವುಗಳಿಗೆ ಪ್ರತ್ಯುತ್ತರ ಸಿದ್ಧಪಡಿಸಿಕೊಳ್ಳಿ ನವೀನ ಹೂಡಿಕೆಗಳ ಬಗ್ಗೆ ಎಚ್ಚರ ತೆಗೆದುಕೊಳ್ಳಿ ನಿಮ್ಮ ಕಾರ್ಯಗಳಲ್ಲಿ ಟೀಕೆ ಟಿಪ್ಪಣಿಗಳು ಕೇಳಿಬರುತ್ತದೆ ಅವುಗಳಿಂದ ಭಯಪಡುವುದು ಬೇಡ.

ಕಟಕ ರಾಶಿ:- ಚೈತನ್ಯ ರೂಡಿಸಿಕೊಂಡು ಯೋಜನೆಗಳಲ್ಲಿ ಪಾಲ್ಗೊಳ್ಳಿ ಹಣಕಾಸಿನ ವ್ಯವಹಾರದಲ್ಲಿ ಬಲಿಷ್ಠಗೊಳಿಸಲು ನಿಮ್ಮಿಂದ ಪ್ರಯತ್ನ ನಡೆಯಬೇಕಾಗಿದೆ ನಿಮ್ಮ ಯೋಜನೆ ಹಾಗೂ ಆರ್ಥಿಕ ಪ್ರಗತಿಗೆ ಅಡ್ಡಿ ತರಬಹುದು ಮಾನಸಿಕ ಸಮತೋಲನವನ್ನು ರೂಪಿಸಿಕೊಳ್ಳಿ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಸಿಂಹ ರಾಶಿ:- ದೊಡ್ಡಮಟ್ಟದ ಅವಕಾಶಗಳು ನಿಮ್ಮನ್ನು ದೃಢೀಕರಿಸಲು ಕರೆಯುತ್ತದೆ ಈ ದಿನ ಸಂಗಾತಿಯೊಂದಿಗೆ ಮುಕ್ತ ಮಾತುಕತೆ ಮೂಲಕ ಚರ್ಚೆ ನಡೆಸುವಿರಿ ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು ಜೊತೆಗೆ ಕಷ್ಟದ ಕನವರಿಕೆಗಳ ದೂರವಾಗಿ ನಗುವಿನ ಮಂದಹಾಸ ಬೀರುತ್ತಿರ.

ಕನ್ಯಾ ರಾಶಿ:- ಹೊಸ ಜವಾಬ್ದಾರಿಗಳು ನಿಮಗೆ ಗೆಲುವನ್ನು ತಂದುಕೊಡುತ್ತದೆ ವೃತ್ತಿರಂಗದಲ್ಲಿ ಉತ್ತಮ ಹೆಸರು ಗಳಿಸುವಿರಿ ವ್ಯಾಜ್ಯಾಗಳನ್ನು ಪರಿಹರಿಸಲು ಮುಂದಾಗುವ ಸಾಧ್ಯತೆ ಇದೆ ನಿಮ್ಮ ಕೆಲಸ ಆಗುವ ಸಲುವಾಗಿ ಹಲವು ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಕಂಡು ಬರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ತುಲಾ ರಾಶಿ:- ನೀವು ನಿಮ್ಮ ಕಾರ್ಯಗಳನ್ನು ನೀವೇ ಮಾಡಲು ಶಕ್ತರಾಗಿ ಇನ್ನೊಬ್ಬರ ಮೇಲೆ ಅವಲಂಬಿಸುವುದು ಸರಿಯಲ್ಲ ಕುಟುಂಬದೊಡನೆ ಗೃಹಾಲಂಕಾರಕ್ಕೆ ನೀವು ಶ್ರಮಸಲ್ಲಿದ್ದೀರಿ ಸಂಗಾತಿಯ ಕಾರ್ಯಗಳಿಂದ ಒಂದು ಸಣ್ಣ ಸಹಾಯ ಪ್ರೇಮ ತರಿಸುತ್ತದೆ ಸಂಜೆಯ ವಾತಾವರಣ ರೋಮಾಂಚನ ಭರಿತವಾಗಿರುತ್ತದೆ.

ವೃಶ್ಚಿಕ ರಾಶಿ:- ವ್ಯವಹಾರದ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭಗಳು ಕಾಣಬಹುದು ಸಂಗತಿಯ ಬಯಕೆಯನ್ನು ನೀವು ಸಕಾರಾತ್ಮಕವಾಗಿ ಸ್ಪಂದಿಸುವ ಅಗತ್ಯವಿದೆ ಆರ್ಥಿಕವಾಗಿ ಉತ್ತಮ ಮಟ್ಟದ ವ್ಯವಹಾರಗಳು ಕೈಗೂಡಲಿದೆ ಆರೋಗ್ಯದ ಕಡೆ ನಿರ್ಲಕ್ಷ್ಯ ಸಲ್ಲದು ರಾಜಿ ಸಂಧನಗಳಲ್ಲಿ ಎಚ್ಚರಿ ಕೆವಹಿಸಿ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಧನುರ್ ರಾಶಿ:- ಆರ್ಥಿಕ ಸಮಸ್ಯೆಗಳಿಗೆ ಉತ್ತಮವಾದ ಮಾರ್ಗದಲ್ಲಿ ಯೋಜನೆ ವ್ಯವಹಾರ ಮತ್ತು ಹೊಸ ಪ್ರಯೋಗಗಳು ಮಾಡುವ ಸಾಧ್ಯತೆ ಕಂಡುಬರುತ್ತದೆ ನಿಮ್ಮ ಬಹುದಿನದ ಬಾಲ್ಯ ಸ್ನೇಹಿತರ ಆಗಮನದಿಂದ ಸಂತೋಷದ ವಾತಾವರಣ ಕೂಡಿಬರುತ್ತದೆ ಮೋಜು ಮಸ್ತಿಯ ಹೆಸರಿನಲ್ಲಿ ಕಾಲಕ್ಕೆ ಸರಿಯಾಗಿ ಚರ್ಚೆ ಕೂಟದಲ್ಲಿ ಇರಿಸು ಮುರಿಸು ಉಂಟಾಗುತ್ತದೆ.

ಮಕರ ರಾಶಿ:- ದೊಡ್ಡಮಟ್ಟದ ಯೋಜನೆಗಳಿಗೆ ಬಂಡವಾಳ ಅವಶ್ಯಕ ಅದನ್ನು ಈಗಿನಿಂದಲೇ ಕ್ರೋಡೀಕರಿಸಲು ಪ್ರಯತ್ನಿಸುವುದು ಒಳ್ಳೆಯದು ಆಕಸ್ಮಿಕವಾಗಿ ಲಾಭಗಳು ಗೋಚರಿಸಲಿದೆ ಪ್ರತಿಭೆಗೆ ಮುಕ್ತ ಅವಕಾಶ ದೊರೆಯುವುದು ನಿಶ್ಚಿತ ನಿಮ್ಮ ಕೆಲವು ಬೆಳವಣಿಗೆಗಳನ್ನು ಕಂಡು ಹೊಟ್ಟೆ ಹುರಿ ಪಡುವ ಜನರು ಇದ್ದಾರೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕುಂಭ ರಾಶಿ:- ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭ ನಿರೀಕ್ಷಿಸಬಹುದು ಉತ್ತಮ ವ್ಯಕ್ತಿಗಳಿಂದ ನಿಮಗೆ ಸಹಕಾರ ಮತ್ತು ಯೋಜನೆಯ ವಿಸ್ತರಣೆಯಲ್ಲಿ ದಾರಿ ಸಿಗುತ್ತದೆ ಕೆಲಸಗಳಲ್ಲಿ ನಿಮ್ಮ ವಿಳಂಬ ಧೋರಣೆ ಕಾಣಬಹುದು ಕಳೆದು ಹೋಗಿರುವ ಹಳೆಯ ವಸ್ತುಗಳು ಸಿಗುವ ಭಾಗ್ಯ ಇಂದು ಕಂಡುಬರಲಿದೆ ಉದ್ಯೋಗದಲ್ಲಿ ಹೇರಳ ಅವಕಾಶಗಳಿವೆ ಲಭಿಸುತ್ತದೆ.

ಮೀನ ರಾಶಿ:- ಹಣಕಾಸಿನ ವಿಷಯದಲ್ಲಿ ಉತ್ತಮ ಮಟ್ಟದ ಅನುಕೂಲತೆ ಕಂಡುಬರುತ್ತದೆ ಗೃಹ ಕಾರ್ಯಗಳಿಗೆ ವ್ಯವಸ್ಥಿತವಾಗಿ ನಡೆಯಲಿದೆ ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಜಾಗೃತಿಯನ್ನು ಪಾಲಿಸುವುದು ಒಳ್ಳೆಯದು ಕೆಲಸದಲ್ಲಿ ಆತುರದ ನಿರ್ಣಯಗಳು ಬೇಡ ಯೋಗ್ಯರ ಸಲಹೆ ಪಡೆಯಲು ಮುಂದಾಗಿ…ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451