Fri. Feb 3rd, 2023

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಈ ದಿನದ ಭವಿಷ್ಯ ರಾಶಿ ಹಿಗಿದೆ

ಮೇಷ ರಾಶಿ:- ಹಣದ ದೃಷ್ಟಿಯಿಂದ ಈ ದಿನವು ನಿಮಗೆ ಒಳ್ಳೆಯದು ಆಗಿದೆ ಇಂದು ನಿಮ್ಮ ಆದಾಯವು ಹೆಚ್ಚಾಗಬಹುದು ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ವೈವಾಹಿಕ ಜೀವನದಲ್ಲಿ ಸಂತೋಷವಿರುತ್ತದೆ ನೀವು ನಿಮ್ಮ ಸಂಗಾತಿಯನ್ನು ಹೆಚ್ಚಾಗಿ ಪ್ರೀತಿಸುತ್ತೇನೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಅವರು ಬದುಕಲು ಸಾಧ್ಯವಾಗುವುದಿಲ್ಲ ಸರಿಯಾಗಿ ವರ್ತಿಸುವುದು ಉತ್ತಮ ಇಂದು ನಿಮ್ಮ ಅದೃಷ್ಟ ಬಣ್ಣ ನೇರಳೆ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ 12.45 ರಿಂದ ಸಂಜೆ 6ರವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ವೃಷಭ ರಾಶಿ:- ಈ ದಿನ ನಿಮಗೆ ಉತ್ತಮ ಅವಕಾಶಗಳು ಸಿಗುತ್ತದೆ ನಿಮ್ಮ ಯಶಸ್ಸಿನ ಆದಿಗೆ ಅಡೆ ತಡೆಯಾಗಿರುವ ತೊಂದರೆಗಳನ್ನು ಇಂದು ನಿವಾರಿಸಿಕೊಳ್ಳಬಹುದು ಮತ್ತು ನಿಮ್ಮ ಪ್ರಗತಿಯ ಬಾಗಿಲು ತೆರೆಯುತ್ತದೆ ನೀವು ಯಾವುದೇ ನಿರ್ಧಾರವನ್ನು ಅವಸರದಲ್ಲಿ ಅಥವಾ ಅತಿಯಾದ ನಿರ್ಧಾರ ತೆಗೆದುಕೊಳ್ಳಬಾರದು ಆರ್ಥಿಕವಾಗಿ ಇಂದು ಹೆಚ್ಚಾಗಿ ಖರ್ಚಾಗಲಿದೆ ನೀವು ಅಮೂಲ್ಯವಾದ ಉಡುಗೊರೆಯನ್ನು ಖರೀದಿಸಬಹುದು ಸಂಗಾತಿ ಯಲ್ಲಿರುವ ಎಲ್ಲ ದೂರುಗಳು ಇಂದು ಕೊನೆಗೊಳ್ಳುತ್ತದೆ ಮತ್ತೆ ಒಟ್ಟಿಗೆ ನೀವು ನಿಮ್ಮಿಬ್ಬರ ಸಂಯಮವನ್ನು ಕಳೆಯುತ್ತೀರಿ ಇಂದು ಕೆಲಸವು ಯೋಜನೆಯ ಪ್ರಕಾರ ಪೂರ್ಣಗೊಳ್ಳುವುದು ರಿಂದ ನೀವು ವಿಶ್ರಾಂತಿ ಪಡೆಯಬಹುದು ಕುಟುಂಬ ಜೀವನದಲ್ಲಿ ಇಂದು ಸಂತೋಷವಾಗಿರುತ್ತದೆ ಕಿರಿಯ ಸಹೋದರ ಅಥವಾ ಸಹೋದರಿ ಇಂದ ಕೆಲವು ದೊಡ್ಡ ಕಾರ್ಯಗಳನ್ನು ಮಾಡಬಹುದು ಇಂದು ಮನೆಯಲ್ಲಿ ಆನಂದದಾಯಕ ಕೆಲಸಗಳನ್ನು ಸೃಷ್ಟಿಸುತ್ತದೆ ಇಂದು ನಿಮ್ಮ ಅದೃಷ್ಟ ಬಣ್ಣ ಕೇಸರಿ ನಿಮ್ಮ ಅದೃಷ್ಟ ಸಂಖ್ಯೆ ಒಂದು ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ ಮೂರರಿಂದ ರಾತ್ರಿ11ರವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮಿಥುನ ರಾಶಿ:- ಯಾವುದೇ ಕಾನೂನು ವಿಷಯವು ದೀರ್ಘಕಾಲ ನಡೆಯುತ್ತಿದ್ದರೆ ಅದು ಯಶಸ್ಸನ್ನು ಪಡೆಯುತ್ತದೆ ಆರ್ಥಿಕ ರಂಗದಲ್ಲಿ ಈ ದಿನವು ಲಾಭದಾಯಕವಾಗಿದೆ ಹೊಸ ಆರಂಭವು ಹೂಡಿಕೆ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ ನಿಮ್ಮ ಆಶಯಗಳು ನೆರವೇರುತ್ತದೆ ಇಂದು ಯಶಸ್ಸನ್ನು ಪಡೆಯುವ ದೊಡ್ಡ ಸ್ಪಷ್ಟ ಅವಕಾಶವಿದೆ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಭಾವನಾತ್ಮಕ ಕಥೆಗಳನ್ನು ಅನುಭವಿಸಬಹುದು ಕುಟುಂಬದಲ್ಲಿ ಪ್ರೀತಿ ಮತ್ತು ಶಾಂತಿಯಿಂದ ಮಾನಸಿಕ ಒತ್ತಡದ ಖುಷಿಯನ್ನು ಅನುಭವಿಸುವಿರಿ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ ನೀವು ಮನರಂಜನೆಗಾಗಿ ಕುಟುಂಬ ಸಮಯದ ಹೊರಗಡೆ ಹೋಗಬಹುದು ಇಂದು ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 6.30 ರಿಂದ ಸಂಜೆ 4ರವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಕರ್ಕಾಟಕ ರಾಶಿ:- ಕೆಲಸದ ವಿಷಯದಲ್ಲಿ ಈದಿನವು ಮುಖ್ಯವಾಗಿರುತ್ತದೆ ನೀವು ಹೆಚ್ಚು ಶ್ರಮ ವಹಿಸಬೇಕಾದ ಬಹುದು ಮತ್ತು ಉತ್ತಮ ಪರಿಸರಕ್ಕಾಗಿ ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಾಗುತ್ತದೆ ವೈವಾಹಿಕ ಜೀವನವು ಆನಂದಮಯವಾಗಿರುತ್ತದೆ ಪ್ರತಿಕೂಲ ಸಂಗತಿಯಲ್ಲಿ ಯೂ ನಿಮ್ಮ ಸಂಗಾತಿಯು ನಿಮ್ಮ ಜೊತೆ ನೀಡುತ್ತಾರೆ ಕೆಲವು ಕೌಟುಂಬಿಕ ವಿಷಯಗಳ ನಿಮ್ಮನ್ನು ಕಾಡಬಹುದು ಹಿರಿಯರ ನಿರ್ಧಾರಗಳನ್ನು ಪರಿಶೀಲಿಸಿದ ಮೇಲೆ ನೀವು ನಿಮ್ಮ ಬದುಕಿನ ಬಗ್ಗೆ ಆಲೋಚಿಸುವುದು ಒಂದು ವೇಳೆ ನೀವು ಏನು ಯೋಚಿಸದೆ ನಿರ್ಧಾರ ತೆಗೆದುಕೊಂಡರೆ ಅದು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಇಂದು ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 10 ರವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಸಿಂಹ ರಾಶಿ:- ಹಿಂದಿನ ದಿನವೂ ಹಣದ ವಿಚಾರದಲ್ಲಿ ಮಿಶ್ರ ಫಲಿತಾಂಶವನ್ನು ನೀಡುತ್ತದೆ ಭೂಮಿ ಗೆ ಸಂಬಂಧಿಸಿದ ವಹಿವಾಟುಗಳು ಅಥವಾ ನಿರ್ಲಕ್ಷವೂ ಹಾನಿಯನ್ನು ಉಂಟುಮಾಡಬಹುದು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಉತ್ತಮ ಕೆಲಸವು ಸಾಕಷ್ಟು ಹೆಚ್ಚಾಗಿರುತ್ತದೆ ಕಚೇರಿಯಲ್ಲಿ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ನೀವು ಹೆಚ್ಚು ಶ್ರಮ ವಹಿಸಬೇಕು ಉದ್ಯಮಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದರೆ ಫಲಿತಾಂಶವು ನಿರೀಕ್ಷೆಯಂತೆ ಇರುತ್ತದೆ ಯಾವುದೇ ವಿವಾದಗಳಿಂದ ನೀವು ದೂರ ಇರುವುದು ಒಳ್ಳೆಯದು ಅಲ್ಲದೆ ಇತರ ವಿಷಯಗಳಲ್ಲಿ ಮೂಗು ಆಗಬೇಡಿ ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ 12.30 ರಿಂದ ರಾತ್ರಿ 10 ರವರೆಗೆ

ಕನ್ಯಾ ರಾಶಿ:- ಆರ್ಥಿಕ ರಂಗದಲ್ಲಿ ದಿನವೂ ತುಂಬಾಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570. ತೃಪ್ತಿಕರವಾಗಿದೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಯನ್ನು ಇಂದು ಎದುರಿಸುವುದಿಲ್ಲ ಒಂದು ವರ್ಷ ಕಾರ್ಯಕಾರಿ ಹಣವನ್ನು ಸಂಪಾದಿಸಲು ಉತ್ತಮವಾಗುತ್ತದೆ ಇಂದು ಕೆಲವು ದೊಡ್ಡ ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ ನಿಮ್ಮ ಕಾರ್ಯಗಳಲ್ಲಿ ಕೆಲವು ಅಡೆತಡೆಗಳನ್ನು ಇಂದು ತೆಗೆದುಹಾಕಲಾಗಿದೆ ನೀವು ಮಾನಸಿಕ ತೊಂದರೆಯನ್ನು ಅನುಭವಿಸುವಿರಿ ನಿಮ್ಮ ಕುಟುಂಬದವರು ನಿಮಗೆ ಎಷ್ಟು ಮೌಲ್ಯವನ್ನು ಕೊಡುತ್ತಾರೆಂದು ತಿಳಿದುಕೊಳ್ಳಿ ಒಡಹುಟ್ಟಿದವರು ಒಂದಿಗೆ ಕೆಲವು ಸೈದ್ಧಾಂತಿಕ ಒಪ್ಪಂದಗಳು ಇರುತ್ತದೆ ಇಂದು ನಿಮ್ಮ ಅದೃಷ್ಟ ಬಣ್ಣ ಕಿತ್ತಲೆ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 7 ಗಂಟೆಯಿಂದ ಸಂಜೆ ಆರರವರೆಗೆೆ

ತುಲಾ ರಾಶಿ:- ನಿಮ್ಮ ಅನಿಯಂತ್ರಿತ ಕೋಪದಿಂದಾಗಿ ಕೆಲವು ತೊಂದರೆಗಳಿಗೆ ಸಿಲುಕಿ ಕೊಳ್ಳಬಹುದು ಎಲ್ಲ ಜಗಳವು ಅನಗತ್ಯ ವಿಷಯಗಳಿಂದ ಶುರುವಾಗುತ್ತದೆ ಕೆಲಸದ ಮೇಲೆ ಹೆಚ್ಚು ಗಮನ ಹರಿಸುವುದು ಮತ್ತು ಶ್ರಮ ವಹಿಸುವುದು ಉತ್ತಮ ಹಣಕಾಸಿನ ವಿಚಾರದಲ್ಲಿ ಮಿಶ್ರ ಫಲಿತಾಂಶ ವಿರುತ್ತದೆ ನಿಮ್ಮ ಆದಾಯವು ನಿರೀಕ್ಷೆಯಂತೆ ಇರುತ್ತದೆ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ ಕೆಲಸದ ವಿಚಾರದಲ್ಲಿ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಆದರೆ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ವಿಶ್ರಾಂತಿ ಬೇಕು ಸಮಸ್ಯೆಗಳಿಗೆ ಇಬ್ಬರೂ ಒಟ್ಟಾಗಿ ಪರಿಹಾರವನ್ನು ಕಂಡು ಹಿಡಿದುಕೊಳ್ಳಬೇಕು ಇಂದು ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 3.30 ರ ವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ವೃಶ್ಚಿಕ ರಾಶಿ:- ಇಂದು ನೀವು ಅಸಮಾಧಾನ ಹೊಂದಿರುತ್ತೀರಿ ಸುಮಾರು ಆಲೋಚನೆಗಳು ನಿಮ್ಮ ಮನಸ್ಸನ್ನು ತೊಂದರೆ ಗಳಿಸಬಹುದು ಹಣಕಾಸಿನ ವಿಚಾರದಲ್ಲಿ ಈ ದಿನವು ಸಾಮಾನ್ಯವಾಗಿರುತ್ತದೆ ಕುಟುಂಬದಲ್ಲಿ ಸಂತೋಷವಿರುತ್ತದೆ ಆದರೆ ನೀವು ಇನ್ನೂ ಏಕಾಂಗಿಯಾಗಿ ಇರಲು ಬಯಸುತ್ತೀರಿ ನಿಮ್ಮ ಸಂಗಾತಿ ಜೀವನದಲ್ಲಿ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತಾರೆ ನಿಮ್ಮ ಕಠಿಣ ಮಾತಿನಿಂದಾಗಿ ಕೆಲವು ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇರುತ್ತದೆ ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉಂಟಾಗಲು ಸದ್ದು ಮಾಡಿದೆ ಹಾಗಾಗಿ ನೀವು ದಂಪತಿಗಳು ಆದಷ್ಟು ಅರ್ಥಮಾಡಿಕೊಂಡು ಇರಬೇಕು ಇಂದು ಆರೋಗ್ಯವು ಸರಿಯಾಗಿರುವುದಿಲ್ಲ ಕಾಳಜಿಯನ್ನು ವಹಿಸಿ ನಿಂದು ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಸಂಜೆ 5.30 ರಿಂದ ರಾತ್ರಿ 9.30 ರವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಧನಸ್ಸು ರಾಶಿ:- ನಿಮ್ಮ ಪ್ರತಿಯೊಂದು ಕಾರ್ಯಕ್ಕೂ ಇಂದು ಅಡಚಣೆ ಉಂಟಾಗಲಿದೆ ಕೆಲಸದ ಸಮಯದಲ್ಲಿ ನಿನ್ ಮೇಲಧಿಕಾರಿಗಳಿಂದ ಕೆಲಸದ ಒತ್ತಡವು ಹೆಚ್ಚಾಗಬಹುದು ಇಂದು ಕೆಲವು ತಪ್ಪುಗಳನ್ನು ಕೂಡ ತರಾತುರಿಯಿಂದ ಮಾಡಬಹುದು ಹಿಂದೂ ಕಷ್ಟವಾಗಿರುವುದರಿಂದ ಉದ್ದಿಮೆಗಳು ಯಾವುದೇ ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಬೇಕು ಕುಟುಂಬದ ವಿಚಾರದಲ್ಲಿ ಹಿರಿಯರ ಮಾತುಗಳನ್ನು ಪಾಲಿಸುವುದು ಒಳ್ಳೆಯದು ಅದು ಬಿಟ್ಟು ನೀವು ಅವರ ವಿರುದ್ಧ ಯಾವುದೇ ಕೆಲಸವನ್ನು ಮಾಡಲು ಹೋದರು ತೊಂದರೆ ನಿಮಗುಂಟಾಗುತ್ತದೆ ಇಂದು ನಿಮ್ಮ ಅದೃಷ್ಟ ಬಣ್ಣ ಕೇಸರಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಒಳ್ಳೆಯ ಸಮಯ ಸಂಜೆ 4:20 ರಿಂದ 8.30 ರವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮಕರ ರಾಶಿ:- ನಿಮ್ಮ ದಿನವನ್ನು ಇಂದು ಪೂರ್ಣವಾಗಿ ಆನಂದಿಸುವಿರಿ ಇಂದು ಉಲ್ಲಾಸವನ್ನು ಅನುಭವಿಸುವಿರಿ ನಿಮ್ಮ ಮನಸ್ಸಿಗೆ ನಿಮ್ಮ ಸುತ್ತಮುತ್ತಲಿನ ಜನರ ಮೇ ಮೇಲೆ ಪರಿಣಾಮ ಬೀರುತ್ತದೆ ಕೆಲಸದಲ್ಲಿ ಅಡೆತಡೆಗಳು ಹೆಚ್ಚಾಗಿ ಉಂಟಾದರೂ ಅದನ್ನು ನಿವಾರಣೆ ಮಾಡಿಕೊಳ್ಳಲು ನೀವು ಮುಂದ್ ಆಗುತ್ತೀರಿ ನಿಮ್ಮ ಸಂಗಾತಿಗಾಗಿ ಭವಿಷ್ಯದಲ್ಲಿ ನೀವು ದೊಡ್ಡ ಯೋಜನೆಗಳನ್ನು ಮಾಡಬಹುದು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಲ್ಲ ಇಂದು ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ 12.30 ರಿಂದ ರಾತ್ರಿ 10 ರವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಕುಂಭ ರಾಶಿ:- ಕೆಲಸದ ವಿಷಯದಲ್ಲಿ ಈ ದಿನವೂ ಉತ್ತಮವಾಗಿರುತ್ತದೆ ವಿಶೇಷವಾಗಿ ಉದ್ಯಮಿಗಳು ಕೆಲವು ಪ್ರಯೋಜನಗಳನ್ನು ಪಡೆಯಲು ಮುಂದಾಗಿದ್ದಾರೆ ಇಂದು ಹೊಸ ಒಪ್ಪಂದವನ್ನು ಸಹ ಮಾಡಬಹುದು ನೀವು ಯಾವುದಾದರೂ ಕೆಲಸದ ವಿಚಾರವಾಗಿ ಅವರ ಜೊತೆ ವಿವಾದಕ್ಕೆ ಮುಂದಾಗಬಹುದು ಅಥವಾ ನೀವು ಜಗಳಕ್ಕೆ ಹೋಗದೆ ಇರುವಂತೆ ಸೂಚಿಸಲಾಗಿದೆ ಇಲ್ಲವಾದರೆ ನೀವು ದೀರ್ಘಕಾಲ ಕಾನೂನಿನ ಚೌಕಟ್ಟಿನಲ್ಲಿ ಸಿಲುಕಿ ಕೊಳ್ಳಬಹುದು ಕೆಲಸದ ವಿಚಾರದಲ್ಲಿ ನೀವು ಸಂಪೂರ್ಣವಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸವನ್ನು ಮಾಡಲು ಆಗಿರುತ್ತೀರಿ ಮನೆಯಲ್ಲಿ ಶಾಂತಿ ವಾತಾವರಣವಿರುತ್ತದೆ ಮನೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಕೆಲವು ವಿಚಾರಗಳಲ್ಲಿ ತಾರತಮ್ಯ ಉಂಟಾಗಬಹುದು ಇಂದು ನಿಮ್ಮ ಹರುಷದ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 12ರಿಂದ ಸಂಜೆ 7ರವರೆಗೆಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮೀನ ರಾಶಿ:- ಇಂದಿನ ದಿನವು ನಿಮಗೆ ಅದ್ಭುತವಾಗಿರುತ್ತದೆ ಮನಸ್ಸು ಶಾಂತವಾಗಿರುತ್ತದೆ ಇಂದು ತಾಜಾತನವನ್ನು ಉಂಟು ಮಾಡಿಕೊಳ್ಳುವಿರಿ ಬಾಕಿ ಇರುವ ಕೆಲಸವನ್ನು ನೀವು ಪೂರ್ಣಗೊಳಿಸಿ ಕೊಂಡಂತೆ ನಿಮ್ಮ ಮನಸ್ಸಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಸಂಪೂರ್ಣವಾಗಿ ಇರುತ್ತದೆ ಇಂದು ನಿಮಗೆ ಸಂತೋಷ ಮತ್ತು ನೆಮ್ಮದಿಯನ್ನು ಕಾಣಲು ಮುಂದಾಗಬಹುದು ನಿಮ್ಮ ತಾಯಿ ಅಥವಾ ತಂದೆ ಇಂದ ವಿಶೇಷವಾದ ಉಡುಗೊರೆಯನ್ನು ಪಡೆಯುವ ಅವಕಾಶವಿದೆ ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ ನಿಮ್ಮ ಸಂಗಾತಿಯ ಪ್ರೀತಿ ನಡುವಳಿಕೆಗಳು ನಿಮಗೆ ವಿಶೇಷವೆನಿಸುತ್ತದೆ ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4.30 ರವರೆಗೆ.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.