ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ದಿನ ಭವಿಷ್ಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ ಇಂದು ನಿಮ್ಮ ಮನಸ್ಸಿನ ಶಾಂತವಾಗಿ ಇಟ್ಟುಕೊಳ್ಳಬೇಕು ಹಾಗೂ ನೀವು ಶತ್ರುಗಳಿಂದ ತುಂಬಾ ದೂರ ಇರಬೇಕು ಕಾನೂನಿನಿಂದ ಸಿಲುಕಿ ಕೊಳ್ಳಬಹುದು ನೀವು ಹೊಸ ಯೋಜನೆಯನ್ನು ಕೈಗೊಂಡಿರುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ನಿರೀಕ್ಷಿತ ಫಲಿತಾಂಶ ಹೊಂದಿರುವುದರಿಂದ ಸ್ವಲ್ಪ ಬೇಸರವಾಗಿ ಇರುತ್ತೀರ ಸ್ವಲ್ಪ ತಾಳ್ಮೆಯಿಂದ ಇರಬೇಕು ಸ್ವಲ್ಪ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಮನೆಗೆ ಅತಿಥಿಗಳು ಬರಬಹುದು ಇಂದಿನ ಅದೃಷ್ಟ ಬಣ್ಣ ಬಿಳಿ ಅದೃಷ್ಟ ಸಂಖ್ಯೆ 6 ಆಗಿರುತ್ತದೆ.ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ವೃಷಭ ರಾಶಿ ಇಂದು ನಿಮ್ಮ ಮನಸ್ಸಿಗೆ ಅನೇಕ ಆಲೋಚನೆಗಳು ಮತ್ತು ಭಾವನೆಗಳು ಬರುತ್ತದೆ ಸ್ವಲ್ಪ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿರ ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ ಹಣಕಾಸಿನ ಸಮಸ್ಯೆಗಳನ್ನು ಸ್ವಲ್ಪ ತಡೆಹಿಡಿದು ನಿವಾರಿಸಿ ಕೊಳ್ಳುತ್ತೀರಿ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೀರಿ ಉನ್ನತಅಧಿಕಾರಿ ಜೊತೆ ತುಂಬಾ ಕೆಲಸ ಚೆನ್ನಾಗಿ ಮಾಡುತ್ತೀರಾ ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ ಏಳು ಆಗಿರುತ್ತದೆ.
ಮಿಥುನ ರಾಶಿ ಇಂದು ನಿಮಗೆ ಸ್ವಲ್ಪ ಕಷ್ಟಕರ ದಿನವಾಗಿದೆ ಸ್ವಲ್ಪ ಕೋಪವನ್ನು ನಿಯಂತ್ರಿಸಬೇಕು ನೀವು ಇಂದು ಯಾವುದೇ ವಿಷಯವನ್ನು ತುಂಬಾ ಚರ್ಚೆ ಮಾಡುತ್ತೀರಾ ನೀವು ಇನ್ನೊಬ್ಬರಿಂದ ದೂರವಿದ್ದರೆ ನಿಮಗೆ ತುಂಬಾ ಒಳ್ಳೆಯದು ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಆರ್ಥಿಕಸ್ಥಿತಿ ಸಾಮಾನ್ಯವಾಗಿರುತ್ತದೆ ಕೆಲಸ ಉತ್ತಮವಾಗಿರುವುದಿಲ್ಲ ಕುಟುಂಬದ ಜೊತೆ ತುಂಬಾ ಶಾಂತವಾಗಿರುತ್ತದೆ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ ಮೂರು ಆಗಿರುತ್ತದೆ.ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಕರ್ಕಟಕ ರಾಶಿ ಇಂದು ವೈವಾಹಿಕ ಜೀವನದಲ್ಲಿ ಸಂಗಾತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಕೆಲಸದ ಬಗ್ಗೆ ಆಸಕ್ತಿ ಮತ್ತು ಉತ್ಸಾಹವನ್ನು ತೋರುತ್ತೀರಿ ಅದರಿಂದ ನಿಮ್ಮ ಉನ್ನತ ಅಧಿಕಾರಿಗೆ ನಿಮ್ಮ ಬಗ್ಗೆ ಉತ್ತಮವಾದ ನಿಮ್ಮ ಬಗ್ಗೆ ಮಾತುಗಳನ್ನು ಆಡುತ್ತಾರೆ ಕೆಲವು ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಹಣದ ಪರಿಸ್ಥಿತಿ ತುಂಬಾ ಸಮಸ್ಯೆ ಉಂಟು ಮಾಡಿದೆ ಅದೃಷ್ಟ ಬಣ್ಣ ಕಿತ್ತಳೆ ಹಾಗೂ ಅದೃಷ್ಟ ಸಂಖ್ಯೆ 1 ಆಗಿರುತ್ತದೆ.
ಸಿಂಹ ರಾಶಿ ವ್ಯಾಪಾರ ಮಾಡುತ್ತಿದ್ದಾರೆ ನಿಮ್ಮ ಸ್ಪರ್ಧಿಗಳಿದ್ದರು ಕಠಿಣ ಸ್ಪರ್ಧೆಯನ್ನು ಮಾಡಬೇಕಾಗುತ್ತದೆ ಹಾಗೂ ಎಲ್ಲಾ ಚಿಂತೆಗಳನ್ನು ಮರೆತು ನಿಮಗಾಗಿ ನೀವು ಏನು ಮಾಡಬೇಕೆಂದು ಯೋಚನೆ ಮಾಡುತ್ತೀರಾ ಆದ್ದರಿಂದ ನಿಮಗಾಗಿ ಖರ್ಚು ಮಾಡಿ ಹಾಗೂ ಸ್ನೇಹಿತರ ಜೊತೆ ಆದಷ್ಟು ದೂರದ ಪ್ರಯಾಣ ಮಾಡುತ್ತೀರಾ ಮತ್ತು ಆರೋಗ್ಯದ ಬಗ್ಗೆ ಗಮನ ಕೊಡಬೇಕು ಕುಟುಂಬದ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಹೂಡಿಕೆ ಬಗ್ಗೆ ಹೆಚ್ಚು ಗಮನ ಕೊಡುತ್ತೀರಾ ಅದೃಷ್ಟ ಬಣ್ಣ ನೀಲಿ ಬಣ್ಣ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಕನ್ಯಾ ರಾಶಿ ದೀರ್ಘವಾಗಿ ವ್ಯವಹಾರದಲ್ಲಿ ಏರಿಳಿತ ಉಂಟಾಗುತ್ತದೆ ಹಾಗೂ ಸ್ವಲ್ಪ ನಷ್ಟದ ಸಂಭವ ಉಂಟಾಗುತ್ತದೆ ಶೀಘ್ರದಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಕಚೇರಿಯಲ್ಲಿ ನಿಮ್ಮ ಹಾಕಿರುವ ಕೆಲಸವನ್ನು ಮುಗಿಸುತ್ತೀರಾ ಮನೆಯ ಸದಸ್ಯರು ನಿಮ್ಮ ವಿರುದ್ಧ ಆಗಿರುತ್ತಾರೆ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.
ತುಲಾ ರಾಶಿ ಹಿಂದೂ ವಿದ್ಯಾರ್ಥಿಗಳಿಗೆ ಒಂದು ಉತ್ತಮವಾದ ದಿನವಾಗಿದೆ ಯಾವುದೇ ಪರೀಕ್ಷೆಯಲ್ಲಿ ಇವರ ತುಂಬಾ ಚೆನ್ನಾಗಿ ಉತ್ತೀರ್ಣರಾಗಿ ಉನ್ನತ ದರ್ಜೆಯಲ್ಲಿ ಬರುತ್ತಾರೆ ಇಂದು ನಿಮಗೆ ಒತ್ತಡ ಉಂಟಾಗುತ್ತದೆ ಹಾಗೂ ಸಾಕಷ್ಟು ನಿಮಗೆ ಒಳ್ಳೆಯದು ಆಗುತ್ತದೆ ಉದ್ಯೋಗಿಗಳಿಗೆ ಉತ್ತಮವಾದ ದಿನವಾಗಿದೆ ಹಾಗೂ ಉತ್ತಮವಾದ ಕೆಲಸ ನಿಮಗೆ ಸಿಗುತ್ತದೆ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗುತ್ತದೆ ಇಂದು ನಿಮಗೆ ದೊಡ್ಡ ಆರ್ಥಿಕ ಲಾಭ ಸಿಗುತ್ತದೆ ವೈವಾಹಿಕ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ವೃಶ್ಚಿಕ ರಾಶಿ ಇಂದು ವ್ಯವಹಾರದಲ್ಲಿ ವ್ಯಾಪಾರದಲ್ಲಿ ಸ್ವಲ್ಪ ಕಡಿಮೆ ಲಾಭವನ್ನು ಹೊಂದಿರುತ್ತೀರಿ ಹಾಗೂ ಯಾವುದೇ ಕೆಲಸ ಮಾಡಬೇಕಾದರೆ ಸ್ವಲ್ಪ ಯೋಚನೆ ಮಾಡಿಕೊಂಡು ಮಾಡುತ್ತೀರಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಕುಟುಂಬದ ಜೊತೆ ತುಂಬಾ ಚೆನ್ನಾಗಿರುತ್ತದೆ ನಿಮ್ಮ ಮನಸ್ಸನ್ನು ತುಂಬಾ ಶಾಂತವಾಗಿ ಇಟ್ಟುಕೊಳ್ಳಬೇಕು ಹಣದ ವಿಚಾರದಲ್ಲಿ ಯಾರನ್ನೂ ಕೂಡ ನಂಬಬಾರದು ಇಂದು ಹೆಚ್ಚುವರಿ ಹಣವನ್ನು ಸಂಪಾದನೆ ಮಾಡುತ್ತೀರಾ ಇಂದು ಕೆಲಸದಲ್ಲಿ ಬಹಳ ಕಾರ್ಯನಿರತರಾಗಿರುತ್ತಾರೆ ಕುಟುಂಬದಲ್ಲಿ ಬಹಳ ಉತ್ತಮವಾಗಿ ಚೆನ್ನಾಗಿ ಇರುತ್ತೀರಿ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.
ಧನಸ್ಸು ರಾಶಿ ಕೆಲಸದ ವಿಚಾರದಲ್ಲಿ ನಿಮಗೆ ಇಂದು ಒಳ್ಳೆಯ ದಿನವಾಗಿದೆ ನೀವು ಮಾಡುವ ವ್ಯವಹಾರದಲ್ಲಿ ನಿಮ್ಮ ಪಾಲುದಾರರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ ಯಾವುದೇ ಒಂದು ಹೊಸ ಯೋಜನೆ ಕೆಲಸವನ್ನು ಮಾಡುತ್ತೀರಿ ನೀವು ಯಾರ ಜೊತೆ ನಾದರೂ ಹಣದ ಬಗ್ಗೆ ಸ್ವಲ್ಪ ಜಗಳ ಮಾಡುತ್ತೀರಿ ಇಂದು ನಿಮ್ಮ ಕಚೇರಿಯಲ್ಲಿ ತುಂಬಾ ಸಕ್ರಿಯವಾಗಿ ಇರುತ್ತೀರಾ ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಮಕರ ರಾಶಿ ಇಂದು ನೀವು ಹಣಕಾಸಿನ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಾ ಹಣಕಾಸಿನ ಬಗ್ಗೆ ಹಲವಾರು ಸಮಸ್ಯೆಗಳು ನಿಮಗೆ ಉಂಟಾಗುತ್ತದೆ ಹಾಗೂ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಕುಟುಂಬದ ಜೊತೆ ತುಂಬಾ ಚೆನ್ನಾಗಿ ಇರುತ್ತೀರಿ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುತ್ತದೆ ಆದರೆ ಸರಿಯಾದ ನಿರ್ಧಾರವನ್ನು ಯಾವುದೇ ಕೆಲಸ ಮಾಡಬೇಕಾದರೆ ತೆಗೆದುಕೊಳ್ಳಬೇಕು ಇಂದು ನೀವು ನಿಮ್ಮ ಬಗ್ಗೆ ಗಮನ ಕೊಡಬೇಕು ಕೆಲಸದಲ್ಲಿ ನಿಮಗೆ ಇಂದು ಸ್ವಲ್ಪ ಕಷ್ಟಕರವಾಗಿರುತ್ತದೆ ಕಚೇರಿಯಲ್ಲಿ ನಿಮಗೆ ಇಂದು ತುಂಬಾ ಕೆಲಸ ಇರುತ್ತದೆ ಕುಟುಂಬದ ಜೊತೆ ತುಂಬಾ ಚೆನ್ನಾಗಿ ಇರುತ್ತೀರಿ ನಿಮ್ಮ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.
ಕುಂಭ ರಾಶಿ ಆರ್ಥಿಕವಾಗಿ ನಿಮ್ಮನ್ನು ಹಳೆಯ ಸಾಲಗಳು ಕಾಡಬಹುದು ಸಾಲಗಾರರು ಸಾಕಷ್ಟು ಒತ್ತಡ ನೀಡುತ್ತಾರೆ ಈ ಸಮಯದಲ್ಲಿ ನೀವು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು ಹಾಗೂ ಬಹಳ ಎಚ್ಚರಿಕೆಯಿಂದ ನೀವು ಇರಬೇಕು ನಿಮ್ಮ ನಡವಳಿಕೆ ವನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಕೆಲಸದಲ್ಲಿ ನಿಮಗೆ ಉತ್ತಮವಾದ ದಿನವಾಗಿದೆ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
ಮೀನ ರಾಶಿ ಮಕ್ಕಳಿಗೆ ಸಂಬಂಧಿಸಿದ ಇಂದು ಉತ್ತಮವಾದ ಸುದ್ದಿಗಳನ್ನು ನೀವು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ನೆಲೆಸುತ್ತದೆ ನಿಮ್ಮ ಸಂಗಾತಿ ವರ್ತನೆ ಇಂದು ವಿಭಿನ್ನವಾಗಿರುತ್ತದೆ ಮಗುವಿನ ಕಡೆ ನಿಮಗೆ ಸಂತೋಷವಾಗಿ ಇರುತ್ತದೆ ಆರೋಗ್ಯದ ಬಗ್ಗೆ ಸ್ವಲ್ಪ ಗಮನಕೊಡಬೇಕು ಕುಟುಂಬದ ಜೊತೆ ತುಂಬಾ ಸಂತೋಷವಾಗಿ ಇರುತ್ತೀರಿ. ಇಂದು ನಿಮ್ಮ ತಂದೆಯಿಂದ ವಿಶೇಷವಾದ ಉಡುಗೊರೆ ಪಡೆಯುತ್ತೀರಿ ಇಂದು ನಿಮಗೆ ವಿಶೇಷವಾದ ದಿನವಾಗಿದೆ ಹಣಕಾಸಿನ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.