ಓಂ ಶ್ರೀ ಕಟಿಲು ದುರ್ಗಾ ಪರಮೇಶ್ವರಿ ಜ್ಯೋತಿಷ್ಯಾಲಯ
ಪಂಡಿತ್ ಸುದರ್ಶನ್ ರಾವ್ ಭಟ್ ( ಕುಡ್ಲ )
ಪೋನ್ ಸಂಖ್ಯೆ : 9019893816
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ದ.ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ..
ಮೇಷ ರಾಶಿ:- ಯಶಸ್ವಿ ದಾಯಕ ನಿರ್ಧಾರಗಳು ನಿಮ್ಮಿಂದ ಇಂದು ಪ್ರಕಟವಾಗುವ ಸಾಧ್ಯತೆ ಇದೆ ಸಂಗಾತಿ ಈ ದಿನ ನಿಮ್ಮನ್ನು ಸಂತೋಷ ಪಡಿಸಲಿದ್ದಾರೆ ಉದ್ಯಮವನ್ನು ಸ್ಥಾಪಿಸುವ ಗುರಿಯನ್ನು ಇಂದು ನೀವು ಹೊಂದಿರುವಿರಿ ಸ್ನೇಹಿತರು ಬಂಧುಗಳು ಸಹಕಾರ ಇಂದು ನಿಮಗೆ ದೊರೆಯುತ್ತದೆ ಹಾಗೆಯೇ ಹೊರಾಂಗಣ ಕ್ರೀಡೆಗಳಲ್ಲಿ ನಿಮ್ಮನ್ನು ಸೆಳೆಯುತ್ತದೆ.
ವೃಷಭ ರಾಶಿ:- ನಿಗದಿತ ಆದಾಯದಲ್ಲಿ ನಿರೀಕ್ಷಿತ ಆದಾಯಗಳು ಸಿಗುವ ಸಾಧ್ಯತೆ ಇದೆ ಹೊಸ ವ್ಯವಹಾರಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಕಾಣಬಹುದು ಕುಟುಂಬದಲ್ಲಿ ಶುಭಕಾರ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ವ್ಯವಹಾರಗಳಲ್ಲಿ ಸಮಸ್ಯೆಗಳು ಕೂಡಿರಲಿದೆ ವ್ಯಾಪಾರ-ವ್ಯವಹಾರಗಳಲ್ಲಿ ಯೋಜನೆಗಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ..
ಮಿಥುನ ರಾಶಿ:- ನಿಮ್ಮ ಕೆಲವು ಆತುರದ ನಿರ್ಣಯಗಳು ತಪ್ಪಾಗಲಿದೆ ಹಣಕಾಸಿನ ವ್ಯವಹಾರದಲ್ಲಿ ಆದಷ್ಟು ಸುರಕ್ಷಿತವಾಗಿ ಪರಿಶೀಲಿಸಿ ಮುಂದೆ ಹೋಗುವುದು ಒಳ್ಳೆಯದು ಕುಟುಂಬಸ್ಥರ ಸಹಕಾರ ಇಂದು ನಿಮಗೆ ಸಿಗಲಿದೆ ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆ ಗಳನ್ನು ಎದುರಿಸಲಿದ್ದಿರಿ.
ಕಟಕ ರಾಶಿ:- ಅನುಕೂಲಕರ ಪರಿಸ್ಥಿತಿ ಹಾಗೂ ವಾತಾವರಣದಿಂದ ಈ ದಿನ ಅಧಿಕ ಲಾಭ ಪ್ರಾಪ್ತಿಯಾಗಬಹುದು ಉದ್ಯೋಗದಲ್ಲಿ ನವೀನ ಅವಕಾಶಗಳು ಕೈ ಬೀಸಿ ಕರೆಯಬಹುದು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗುತ್ತಿರ ದೊಡ್ಡಮಟ್ಟದ ಯೋಜನೆಗೆ ಉತ್ತಮವಾದ ಅವಕಾಶಗಳು ಲಭ್ಯವಾಗುತ್ತದೆ.ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ..
ಸಿಂಹ ರಾಶಿ:- ಉದ್ಯೋಗಗಳಲ್ಲಿ ಉತ್ತಮ ವ್ಯವಹಾರಗಳು ಈ ದಿನ ಕಂಡು ಬರಲಿದೆ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ಸಾಗುವುದು ನಿಶ್ಚಿತ ಆರ್ಥಿಕ ವ್ಯವಹಾರಗಳ ಸರ್ಕಾರದಿಂದ ನಡೆಯಲಿದೆ ಜೀವನದಲ್ಲಿ ಬೆಳವಣಿಗೆ ಅತ್ಯುತ್ತಮ ಸನ್ನಿವೇಶಗಳ ಪ್ರಾಪ್ತಿಯಾಗುತ್ತದೆ ನಿಮ್ಮ ದೇಹ ಪುನಶ್ಚೇತನಕ್ಕಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ.
ಕನ್ಯ ರಾಶಿ:- ಈ ದಿನ ಹೆಚ್ಚುವರಿ ಕಾರ್ಯಗಳು ಲಭ್ಯವಾಗುವ ಸಾಧ್ಯತೆ ಇದೆ ನಿಮ್ಮ ಕೆಲಸದಲ್ಲಿ ಉತ್ತಮವಾದ ಪಾಲ್ಗೊಳ್ಳುವಿಕೆಗೆ ಗೌರವ ತಂದು ಕೊಡಲಿದೆ ಹೆಚ್ಚಿನ ಒತ್ತಡದಿಂದ ಹತಾಶೆ ಹೆಚ್ಚಾಗಬಹುದು ಆರೋಗ್ಯದ ಕಡೆ ಗಮನಹರಿಸುವುದು ಒಳ್ಳೆಯದು ನಿಮ್ಮ ಆಚಾರ-ವಿಚಾರಗಳು ಜನಪ್ರಿಯತೆಯನ್ನು ತರಿಸುತ್ತದೆ.ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ..
ತುಲಾ ರಾಶಿ:- ಅನಿರೀಕ್ಷಿತವಾಗಿ ಕೆಲವು ವಿಷಯಗಳನ್ನು ಸಿದ್ಧಿಸಿಕೊಳ್ಳುವಿರಿ ಮೇಲಾಧಿಕಾರಿಗಳ ಜೊತೆಗೆ ಉತ್ತಮವಾದ ಒಡನಾಟ ಪ್ರಾಪ್ತಿಯಾಗುತ್ತದೆ ಕುತೂಹಲಕಾರಿ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ವೈಜ್ಞಾನಿಕ ಸಂಶೋಧನೆಯಲ್ಲಿ ಪಾತ್ರವನ್ನು ಕಾಣಬಹುದು ನಿಮ್ಮ ಕೆಲಸದಿಂದ ವಿರಾಮ ತೆಗೆದುಕೊಂಡು ಎಂದು ಸ್ವಲ್ಪ ಸಮಯ ಜೀವನ ಸಂಗಾತಿಯೊಂದಿಗೆ ಕಳೆಯಿರಿ.
ವೃಶ್ಚಿಕ ರಾಶಿ:- ನಿಮ್ಮ ಈ ದಿನದ ಕಾರ್ಯವು ಉತ್ತಮವಾದ ಲಾಭ ತರಲಿದೆ ಪಿತ್ರಜಿತ ಆಸ್ತಿಗಳಲ್ಲಿ ನಿರೀಕ್ಷಿತ ಗೆಲುವು ಸಾಧಿಸಲಿದೆ ಈ ದಿನದಂದು ದ್ವೇಷ ವೈರಗ್ಯ ಮರೆತು ಪ್ರೀತಿ-ಪ್ರೇಮದಿಂದ ಮನಸು ನಿರಾಳ ಮಾಡಿಕೊಳ್ಳುವಿರಿ ಹಣಕಾಸಿನ ವ್ಯಾಖ್ಯಾಗಳು ಈ ದಿನ ಬರಲಿದೆ ಸಂಬಂಧಿಕರೊಡನೆ ಸೌಹಾರ್ಧತೆಯಿಂದ ಮಾತುಕತೆ ನಡೆಸಿ.ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ..
ಧನಸು ರಾಶಿ:- ವೈಯಕ್ತಿಕ ವಿಚಾರದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಮಕ್ಕಳ ಬೆಳವಣಿಗೆ ಪ್ರಗತಿಯತ್ತ ಸಾಗಲಿದೆ ಉದ್ವೇಗ ಪಡುವುದು ಸರಿಯಲ್ಲ ಕುಟುಂಬದಲ್ಲಿನ ನೆಂಟರಿಷ್ಟರ ಆಗಮನದಿಂದ ಸಂತಸದ ವಾತಾವರಣ ಬರಲಿದೆ.
ಮಕರ ರಾಶಿ:- ನೀವು ಇಂದಿನ ವಿಚಾರಗಳನ್ನು ಮರೆತು ಮುಂದಿನ ಭವಿಷ್ಯದ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಿ ಉತ್ತಮವಾದ ಮಾರ್ಗದರ್ಶನ ಮತ್ತು ಸಹಕಾರ ನೀಡಲಿದ್ದಾರೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಸಂಗತಿಯೊಡನೆ ಉತ್ತಮ ರೀತಿಯಲ್ಲಿ ಆರೈಕೆ ನಡೆಸುವುದು ಮುಂದುವರಿಸಿ.ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ..
ಕುಂಭ ರಾಶಿ:- ಭೂ ಸಂಬಂಧಿತವಾಗಿ ಲಾಭ ಪಡೆಯುವುದು ಕಾಣಬಹುದು ಜಮೀನು ಸಂಬಂಧಿ ಆಸ್ತಿಗಳನ್ನು ಖರೀದಿ ಮಾಡುವ ಸಾಧ್ಯತೆ ಇರುತ್ತದೆ ಸಂಗತಿಗಳನ್ನು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ ಆದಷ್ಟು ತಾಳ್ಮೆಯಿಂದ ಇರು ಹೂಡಿಕೆಗಳ ಬಗ್ಗೆ ಒಂದಿಷ್ಟು ಗಮನವನ್ನು ಹರಿಸಿ.
ಮೀನ ರಾಶಿ:- ನಿಮ್ಮಲ್ಲಿನ ಪ್ರತಿಭೆಗೆ ಸೂಕ್ತವಾದ ವೇದಿಕೆ ಸಿಗುವ ಸಾಧ್ಯತೆಯಿದೆ ವಸ್ತುಗಳ ಮಾರಾಟದಿಂದ ಉತ್ತಮವಾದ ಲಾಭವನ್ನು ಗಳಿಸುವಿರಿ ಪ್ರಯಾಣದಿಂದ ಲಾಭಂಶ ಕಾಣಬಹುದು ದಿನದಿಂದ ದಿನಕ್ಕೆ ಆರೋಗ್ಯಯುತ ಜೀವನ ಶೈಲಿಯನ್ನು ಅಳವಡಿಸಿ ಕೊಳ್ಳುವ ಸಾಧ್ಯತೆ ಇದೆ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಿ.ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ..