Sun. Sep 24th, 2023

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ದೇವತಾಕಾರ್ಯಗಳಿಗೆ ಮನೆಯಲ್ಲಿ ಚಿಂತನೆ ಮಾಡುವಿರಿ ಸಂಗಾತಿ ಸಾಂಗತ್ಯ ನಿಮ್ಮ ಆದರ್ಶ ಜೀವನ ಬಹಳ ರೋಮಾಂಚನಕಾರಿ ಆಗಿರುತ್ತದೆ ಜಗಳಾ ಆಡುವ ಪರಿಸ್ಥಿತಿ ಬಂದಿದೆ ಆ ಸ್ಥಳ ಖಾಲಿ ಮಾಡುವುದು ಉತ್ತಮ.

ವೃಷಭ ರಾಶಿ:- ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಯೋಜನೆಗಳಿಗೆ ಸಿದ್ಧತೆ ನಿವೇಶನ ಖರೀದಿಗೆ ಆಸಕ್ತಿ ವಹಿಸುವಿರಿ. ನಿಮ್ಮ ಸಂಗಾತಿಯ ವಿಚಾರಗಳಿಂದ ಪ್ರಭಾವಿತರಾಗಿ ನಿಮ್ಮ ಬೆಳವಣಿಗೆಗೆ ಸಹಕಾರಿಯಾಗುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ.ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮಿಥುನ ರಾಶಿ:- ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ ಮುನಿಸಿಕೊಳ್ಳುವುದು ಒಳ್ಳೆಯದಲ್ಲ ಹಣಕಾಸು ಬಂದರೆ ಉಳಿತಾಯ ಮಾಡಿ ಭವಿಷ್ಯದ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು ಆದಷ್ಟು ಇಂದು ದುಂದುವೆಚ್ಚವನ್ನು ತಪ್ಪಿಸಿದ್ದು ಆರಾಮವಾದ ಭಾವನೆ ಹೊಂದಿರುತ್ತೀರೆ.

ಕಟಕ ರಾಶಿ:- ಯೋಗ್ಯವಾದದ್ದು ಖರೀದಿ ಮಾಡುವಿರಿ ವೈಭೋಗದ ವಸ್ತುಗಳಿಗಾಗಿ ಮಾರುಹೋಗದಿರಿ ನಿಮ್ಮ ಕೆಲಸದಲ್ಲಿ ಹೊಸದಾದ ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಕೊಳ್ಳುವಿರಿ ನವೀನ ಯೋಜನೆಗಳಿಂದ ಲಾಭಾಂಶ ಹೆಚ್ಚಾಗುತ್ತದೆ.ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಸಿಂಹ ರಾಶಿ:- ಕುಟುಂಬದಲ್ಲಿ ವಿಷಯಗಳ ಬಗ್ಗೆ ಮಾತನಾಡುವಾಗ ನಿಮ್ಮದೇ ನಡೆಯಬೇಕು ಎಂಬ ಧೋರಣೆ ಸರಿಯಲ್ಲ ನಿಮ್ಮ ಸಿಟ್ಟಿಗೆ ಬುದ್ಧಿ ಕೊಡುವುದು ಸರಿಯಲ್ಲ ನಿಮ್ಮಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರ ಹುಡುಕಿದರೆ ಎಲ್ಲ ಸರಿಯಾಗುತ್ತದೆ.

ಕನ್ಯಾ ರಾಶಿ:- ಚಿಕ್ಕ ವಿಷಯಗಳಲ್ಲಿ ಆನಂದ ಕಾಣಬಹುದು ದೋಷಗಳನ್ನು ಹೊರತುಪಡಿಸಿ ಜೀವನ ರೂಪಿಸಿಕೊಳ್ಳಿ ಸಂಗಾತಿಯ ಬೇಡಿಕೆಗೆ ಅಗತ್ಯ ಸಹಕಾರ ಕೊಡುವುದು ಒಳ್ಳೆಯದು ಹಣಕಾಸಿನ ಪ್ರಗತಿಯಲ್ಲಿ ನೀವು ಬಹಳ ಶ್ರಮಪಡುವುದನ್ನು ಕಾಣಬಹುದು.ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ತುಲಾ ರಾಶಿ:- ನಿಮ್ಮ ಮಾತಿನ ಶೈಲಿ ಮತ್ತು ಕೆಲಸದ ಬಗೆಗಿನ ಪ್ರಾಮುಖ್ಯತೆ ಎಲ್ಲರ ಮನಗೆಲ್ಲುತ್ತದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುವಿರಿ ಸಹವರ್ತಿಗಳಿಂದ ಕೆಲಸದಲ್ಲಿ ಕಿರಿಕಿರಿ ಬರುವ ಸಾಧ್ಯತೆ ಕಂಡುಬರುತ್ತದೆ.

ವೃಶ್ಚಿಕ ರಾಶಿ:- ಕುಟುಂಬದಲ್ಲಿ ಶುಭ ಸುದ್ದಿ ಆಲಿಸುವಿರಿ ನಿಮ್ಮ ಇಷ್ಟದ ಕಾರ್ಯಗಳನ್ನು ಮಾಡಲು ಬಯಸುವಿರಿ ಈ ದಿನ ಹೆಚ್ಚಿನ ಶ್ರಮದಿಂದ ಆರೋಗ್ಯದಲ್ಲಿ ಏರುಪೇರು ಕಾಣಬಹುದು ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಮುಖ್ಯ.ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಧನು ರಾಶಿ:- ಹೊಸ ಯೋಜನೆ ಕೈಬೀಸಿ ಕರೆಯಲಿದೆ ನೀವು ಶುಭ ಕೆಲಸ ಮಾಡಲು ಪಣತೊಡುವಿರಿ ಗುರಿಯು ಸ್ವಲ್ಪ ದೂರವಿದೆ ಪ್ರಯತ್ನಶೀಲರಾದವರು ಮುಟ್ಟುವಿರಿ ಯೋಜನೆ ರೂಪಿಸಿಕೊಳ್ಳಿ ಕೆಲಸಗಳನ್ನು ಪೂರ್ಣ ಮಾಡುವ ಸಾಧ್ಯತೆ ಕಂಡುಬರುತ್ತದೆ.

ಮಕರ ರಾಶಿ:- ನಿಮ್ಮ ಯೋಜನೆಗಳಲ್ಲಿ ಕೆಲವರು ಆತಂಕಕಾರಿ ಹುನ್ನಾರ ಮಾಡಲಿದ್ದಾರೆ ಹೂಡಿಕೆಗಳಲ್ಲಿ ಆದಷ್ಟು ಸಂಪೂರ್ಣ ಜ್ಞಾನ ಪಡೆಯ ಬೇಕಾಗಿದೆ ವೈಯಕ್ತಿಕ ವೈಯಕ್ತಿಕ ಸಮಸ್ಯೆಗಳಿಗೆ ಆದಷ್ಟು ಶಾಂತಚಿತ್ತದಿಂದ ನಡೆದುಕೊಳ್ಳಿ ಬಂಡವಾಳದ ಸಮಸ್ಯೆಗೆ ಆತ್ಮೀಯರು ಸಹಕಾರ ನೀಡುತ್ತಾರೆ.ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಕುಂಭ ರಾಶಿ:- ಹಲವರು ಹೊಗಳಿದ ಮಾತಿಗೆ ನೀವು ಹೆಚ್ಚಿನ ಬಿಂಕ ಪಡುವುದು ಬೇಡ ಕಜನ ಕಲಹದಂತಹ ವಿಚಾರಗಳಿಗೆ ಆದ್ಯತೆ ನೀಡಬೇಡಿ ಹೊಸ ಪರಿಚಯಸ್ಥರಿಂದ ಆದಷ್ಟು ಅಂತರ ಕಾಯ್ದುಕೊಳ್ಳುವುದು ಮುಖ್ಯ.

ಮೀನ ರಾಶಿ:- ಈ ದಿನ ಲವಲವಿಕೆಯಿಂದ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ ನಿಮ್ಮ ಕೆಲಸದಲ್ಲಿ ನಿಷ್ಠೆ ಲಾಭವನ್ನು ತಂದು ಕೊಡುವುದು ನಿಶ್ಚಿತ ಕೆಲವರು ಅನಗತ್ಯವಾಗಿ ನಿಮ್ಮನ್ನು ಪ್ರೇರೇಪಿಸಬಹುದು ಆದಷ್ಟು ಎಚ್ಚರಿಕೆವಹಿಸಿ ಕೆಲಸದ ಒತ್ತಡ ಮನೆಯವರ ಮೇಲೆ ಹೇರುವುದು ಬೇಡ.ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.