Fri. Mar 1st, 2024

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ ಮಂತ್ರಾಲಯ (ವೇದ ಬ್ರಹ್ಮ) ಶ್ರೀ ರಾಘವೇಂದ್ರ ಕುಲಕರ್ಣಿ ವಿದ್ಯಾ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮೇಷ ರಾಶಿ ಸಾಕಷ್ಟು ಕೆಲಸಗಳಿಂದ ಮತ್ತು ಹಲವಾರು ಪ್ರಯತ್ನ ಮಾಡಿದರೆ ಯಶಸ್ಸು ಸಿಗದೇ ಇದ್ದರೆ ಸ್ವಲ್ಪ ತಾಳ್ಮೆ ಇಂದ ಕೆಲಸ ಮಾಡಿ ನೀವು ಸಕಾರಾತ್ಮಕವಾಗಿರಿ ನೀವು ಶೀಘ್ರದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಅನಗತ್ಯವಾಗಿ ಚಿಂತಿಸುವುದನ್ನು ಬಿಡಬೇಕು ವ್ಯಾಪಾರಸ್ಥರು ಇಂದು ದೊಡ್ಡ ದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸ್ವಲ್ಪ ಯೋಚನೆ ಮಾಡಿಕೊಂಡು ತೆಗೆದುಕೊಳ್ಳಿ ಮತ್ತು ಹಣದ ಬಗ್ಗೆ ನಿಮಗೆ ಇಂದು ಒಳ್ಳೆಯದು ಆಗುತ್ತದೆ ಆರೋಗ್ಯದಲ್ಲಿ ಉತ್ತಮವಾಗಿ ಇರುತ್ತೀರಿ ಮನೆ ಸದಸ್ಯರ ಜೊತೆ ತುಂಬಾ ಸಂತೋಷವಾಗಿರುತ್ತೀರಿ ಮತ್ತು ಸಂಗತಿ ಜೊತೆ ತುಂಬಾ ಖುಷಿಯಾಗಿರುತ್ತೀರಿ ನಿಮ್ಮ ಅದೃಷ್ಟ ಬಣ್ಣ ಕಿತ್ತಳೆ ಹಾಗೂ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.

ವೃಷಭ ರಾಶಿ ನೀವು ಉದ್ಯೋಗ ಮಾಡುತ್ತಿದ್ದಾರೆ ನೀವು ಕೆಲಸದ ಬಗ್ಗೆ ಮತ್ತು ಸಮಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತೀರಿ ವಿಶೇಷವಾಗಿ ಸರಿಯಾದ ಸಮಯಕ್ಕೆ ಕಚೇರಿ ತಲುಪಲು ಪ್ರಯತ್ನ ಮಾಡುತ್ತೀರಿ ವ್ಯಾಪಾರಸ್ಥರಿಗೆ ಉತ್ತಮ ಲಾಭ ಸಿಗುತ್ತದೆ ಹಾಗೂ ಹಣ ನಿಮಗೆ ಉತ್ತಮವಾಗಿ ದೊರೆಯುತ್ತದೆ ನಿಮ್ಮ ಸಂಗಾತಿ ಜೊತೆ ಸ್ವಲ್ಪ ಮನಸ್ತಾಪ ಉಂಟಾಗುತ್ತದೆ ನೀವು ಮಾತನಾಡುವ ಮಾತು ಸ್ವಲ್ಪ ಕೆಟ್ಟದಾಗಿರುತ್ತದೆ ಅನಾರೋಗ್ಯದ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಹಾಗೂ ಅಪರಿಚಿತರನ್ನು ಪರಿಚಯ ಮಾಡಿಕೊಳ್ಳಬಾರದು ಅವರಿಂದ ನಿಮಗೆ ತೊಂದರೆ ಉಂಟಾಗುತ್ತದೆ ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ತುಂಬಾ ಯಶಸ್ಸು ಸಿಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ ಅದೃಷ್ಟ ಬಣ್ಣ ಹಳದಿ ಮತ್ತು ಅದೃಷ್ಟ ಸಂಖ್ಯೆ ಒಂಬತ್ತು ಆಗಿರುತ್ತದೆ.ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮಿಥುನ ರಾಶಿ ನಿಮ್ಮ ಕೆಲಸದ ಬಗ್ಗೆ ಹೇಳುವುದಾದರೆ ಇಂದು ಹಲವಾರು ಬದಲಾವಣೆ ಆಗುತ್ತದೆ ನೀವು ಕೆಲಸ ಮಾಡುವ ಸ್ಥಳದಲ್ಲಿ ವರ್ಗಾವಣೆ ಪಡೆಯುವ ಸಾಧ್ಯತೆ ಇದೆ ಹಾಗೂ ಕೆಲವರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಇರುತ್ತದೆ ವ್ಯಾಪಾರಸ್ಥರು ಉತ್ತಮ ಲಾಭ ಸಿಗುತ್ತದೆ ಹಾಗೂ ಹೂಡಿಕೆ ಮಾಡುವವರಿಗೆ ಮತ್ತು ಆಮದು ಬಗ್ಗೆ ಹೆಚ್ಚು ಗಮನ ಇರುತ್ತದೆ ಕುಟುಂಬದ ಪರಿಸ್ಥಿತಿಗಳು ಇಂದು ಸಾಮಾನ್ಯವಾಗಿರುತ್ತದೆ ಸ್ವಲ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಸಂಗಾತಿ ಜೊತೆ ತುಂಬಾ ಚೆನ್ನಾಗಿರುತ್ತದೆ ಹಣ ತೃಪ್ತಿಕರವಾಗಿ ಇರುತ್ತದೆ ಹಾಗೂ ಕುಟುಂಬದ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತಿರಿ ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಅನುಕೂಲಕರವಾಗಿರುತ್ತದೆ ಇಂದು ನಿಮಗೆ ಹಲವಾರು ಉಪಯೋಗಗಳು ಆಗುತ್ತದೆ ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ ಏಳು ಆಗಿರುತ್ತದೆ.

ಕರ್ಕಟಕ ರಾಶಿ ಉದ್ಯೋಗ ವಿಚಾರದಲ್ಲಿ ಕಚೇರಿಯ ನೀವು ತುಂಬಾ ಗಮನ ಕೊಡುತ್ತೀರಿ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಜೊತೆ ಸಂಬಂಧ ಬೆಳೆಸುತ್ತೀರಿ ಹೊಸ ವ್ಯಾಪಾರ ಮಾಡುತ್ತಿದ್ದಾರೆ ನಿಮಗೆ ಉತ್ತಮ ದಿನವಾಗಿದೆ ಹಾಗೂ ಹಿರಿಯರಿಗೆ ಗೌರವ ಕೊಡಬೇಕು ಕುಟುಂಬದ ಜೀವನ ತುಂಬಾ ಸಾಮಾನ್ಯವಾಗಿರುತ್ತದೆ ಸಹೋದರ ಮತ್ತು ಸಹೋದರಿ ಗೆ ಯಾವುದೇ ಆತಂಕ ಇದ್ದರೂ ಅದನ್ನು ನಿವಾರಣೆ ಮಾಡುತ್ತೀರಿ ಆರೋಗ್ಯದ ಬಗ್ಗೆ ಹೇಳುವುದಾದರೆ ಸ್ವಲ್ಪ ಹೆಚ್ಚಿನ ಒತ್ತಡ ಉಂಟಾಗುತ್ತದೆ ಕುಟುಂಬದಲ್ಲಿ ನಿಮ್ಮನ್ನು ಎಲ್ಲರೂ ಇಷ್ಟಪಡುತ್ತಾರೆ ಮಕ್ಕಳಿಗೆ ಒಳ್ಳೆಯ ದಿನವಾಗಿದೆ ಸ್ನೇಹಿತರ ಜೊತೆ ಇಷ್ಟ ಭೋಜನ ಹಾಗೂ ಪ್ರವಾಸಕ್ಕೆ ಹೋಗುತ್ತೀರಿ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಸಿಂಹ ರಾಶಿ ಮನೆಯಲ್ಲಿ ಇಂದು ವಾತಾವರಣ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಸಣ್ಣ ವಿಷಯಕ್ಕೂ ಸ್ವಲ್ಪ ಜಗಳವಾಗುತ್ತದೆ ಅಂತಹ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಮಾನಸಿಕ ತೊಂದರೆಗೆ ಒಳಗಾಗುತ್ತಿದೆ ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ಸ್ವಲ್ಪ ಪ್ರತಿಕೂಲ ಎದುರಿಸಬೇಕಾಗುತ್ತದೆ ನೀವು ಪ್ರಗತಿ ಹೊಂದಬೇಕು ಎಂದರು ಸ್ವಲ್ಪ ಜೀವನದಲ್ಲಿ ಕಷ್ಟ ಪಡಬೇಕು ಹಾಗೂ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಿರಿಯರಿಗೆ ಗೌರವ ಕೊಡಬೇಕು ನಿಮ್ಮ ಸಂಗಾತಿಯ ಜೊತೆ ತುಂಬಾ ಚೆನ್ನಾಗಿ ಇರುತ್ತೀರಿ ಉದ್ಯೋಗ ಬದಲಾಯಿಸುವವರು ಇಂದು ಒಳ್ಳೆಯ ದಿನವಾಗಿದೆ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ಸಿಗುತ್ತದೆ ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನೀವು ದೊಡ್ಡ ಮಟ್ಟದಲ್ಲಿ ಖರ್ಚು ಮಾಡಬೇಕು ಅಂದುಕೊಂಡಿದ್ದರೆ ಸ್ವಲ್ಪ ಮಿತವಾಗಿ ಖರ್ಚು ಮಾಡಿ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ ಒಂಬತ್ತು ಆಗಿರುತ್ತದೆ.

ಕನ್ಯಾ ರಾಶಿ ಮನೆಯಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಬಹುದು ಹಾಗೂ ಕೆಲಸದ ಸ್ಥಳದಲ್ಲಿ ಸ್ವಲ್ಪ ಹೆಚ್ಚು ಗಮನ ಕೊಡಬೇಕು ಇಲ್ಲದಿದ್ದರೆ ಹಲವಾರು ಸಮಸ್ಯೆ ಉಂಟಾಗುತ್ತದೆ ಸರ್ಕಾರಿ ಕೆಲಸಗಳನ್ನು ನೀವು ಪ್ರಯತ್ನ ಮಾಡುತ್ತಿದ್ದಾರೆ ನಿಮ್ಮ ಪರಿಶ್ರಮವನ್ನು ಹೆಚ್ಚು ಮಾಡಿಕೊಳ್ಳಬೇಕು ಶ್ರದ್ಧೆಯಿಂದ ಅಧ್ಯಯನ ಮಾಡಿ ನಿಮಗೆ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಹಣದ ಪರಿಸ್ಥಿತಿಯೇ ದೊಡ್ಡ ಬದಲಾವಣೆ ಉಂಟಾಗುತ್ತದೆ ಇತ್ತೀಚಿಗೆ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ ಹಾಗೂ ಸಂಗಾತಿಯ ಅನಾರೋಗ್ಯ ಸ್ವಲ್ಪ ಕ್ಷೀಣಿಸುತ್ತದೆ ಇದ್ದಕ್ಕಿದ್ದಂತೆ ಒಳ್ಳೆಯ ಸುದ್ದಿ ಪಡೆಯುತ್ತೀರಿ ಸ್ವಲ್ಪ ಮಾನಸಿಕ ಸಮಸ್ಯೆ ಉಂಟಾಗುತ್ತದೆ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ 7 ಆಗಿರುತ್ತದೆ.ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ತುಲಾ ರಾಶಿ ಇಂದು ಮಾತಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ನಿಮ್ಮ ಕಠಿಣ ಮಾತಿನಿಂದ ನಿಮಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ನೀವು ವ್ಯಾಪಾರಸ್ಥರ ಆಗಿದ್ದರೆ ನಿಮಗೆ ಉತ್ತಮ ಲಾಭ ಸಿಗುತ್ತದೆ ಯಾವುದೇ ವ್ಯಾಪಾರ ಮಾಡಿದರೂ ಅದರಲ್ಲಿ ನಿಮಗೆ ಹೆಚ್ಚು ಲಾಭ ಗಳಿಸುತ್ತಿದೆ ಉದ್ಯಮಿಗಳು ಕೂಡ ಉತ್ತಮ ಲಾಭ ಸಿಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಾಗೂ ಹಿರಿಯರಿಗೆ ಗೌರವ ಕೊಡಬೇಕು ಕುಟುಂಬದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಕುಟುಂಬ ಸದಸ್ಯರಲ್ಲಿ ಉತ್ತಮ ಸಂಬಂಧ ಹೊಂದಿರುತ್ತದೆ ಮಕ್ಕಳೊಂದಿಗೆ ಒಳ್ಳೆಯ ಸಂಬಂಧ ಗಳಿಸುತ್ತೀರಿ ಉಳಿತಾಯದ ಬಗ್ಗೆ ಗಮನ ಕೊಡಬೇಕು ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ 1 ಆಗಿರುತ್ತದೆ.

ವೃಶ್ಚಿಕ ರಾಶಿ ಸ್ವಲ್ಪ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಹಾಗೂ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡಿದ್ದಾರೆ ಉತ್ತಮ ಲಾಭ ಸಿಗುತ್ತದೆ ಉದ್ಯೋಗ ಮಾಡುವವರು ತಮ್ಮ ಕಠಿಣ ಪರಿಶ್ರಮದಿಂದ ಉತ್ತಮ ಹೆಸರು ಮಾಡುತ್ತಾರೆ ಪ್ರಗತಿಯ ಹೊಸ ಮಾರ್ಗಗಳು ನಿಮಗೆ ತುಂಬಾ ಸಹಾಯ ಮಾಡುತ್ತದೆ ಸ್ವಲ್ಪ ಆರ್ಥಿಕ ರಂಗದಲ್ಲಿ ದುಬಾರಿಯಾಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಮತ್ತು ಹಿರಿಯರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಕುಟುಂಬದ ಜೊತೆ ಸಂತೋಷವಾಗಿರುತ್ತೀರಿ ಸಂಗಾತಿಯೊಂದಿಗೆ ಸಂಬಂಧ ಸ್ವಲ್ಪ ಬೇಸರ ಉಂಟುಮಾಡುತ್ತದೆ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುತ್ತದೆ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಧನಸ್ಸು ರಾಶಿ ಇಂದು ವಿದ್ಯಾರ್ಥಿಗಳಾಗಿದ್ದಾರೆ ಅವರಿಗೆ ಉತ್ತಮ ದಿನವಾಗಿದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿಮಗೆ ಸಿಗುತ್ತದೆ ಇದು ನಿಮ್ಮ ಕಠಿಣ ಪರಿಶ್ರಮದಿಂದ ನಿಮಗೆ ಪ್ರತಿಫಲ ಸಿಗುತ್ತದೆ ವ್ಯವಹಾರದ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಿ ಹಾಗೂ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಸಮಯ ಬಂದಾಗ ಎಲ್ಲಾ ಸಮಸ್ಯೆಗಳು ನಿಮಗೆ ಪರಿಹಾರ ಆಗುತ್ತದೆ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತವೆ ಕುಟುಂಬದ ಬಗ್ಗೆ ಸ್ವಲ್ಪ ಯೋಚನೆ ಮಾಡುತ್ತೀರಿ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಾಗೂ ಹಿರಿಯರಿಗೆ ಗೌರವ ಕೊಡಬೇಕು ಮತ್ತು ಕುಟುಂಬದ ಜೊತೆ ತುಂಬಾ ಸಂತೋಷವಾಗಿರುತ್ತೀರಿ ನಿಮಗೆ ಉತ್ತಮ ಇಂದು ದಿನವಾಗಿದೆ ಅದೃಷ್ಟ ಬಣ್ಣ ಕಂದು ಹಾಗೂ ಅದೃಷ್ಟ ಸಂಖ್ಯೆ ಎಂಟು ಆಗಿರುತ್ತದೆ.

ಮಕರ ರಾಶಿ ಅನಗತ್ಯ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸದ ಬಗ್ಗೆ ನಿಮ್ಮ ಗಮನ ಕೊಟ್ಟರೆ ನಿಮಗೆ ಜೀವನದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಇತರರ ವ್ಯವಹಾರದ ಬಗ್ಗೆ ಮೂಗುತೂರಿಸುವುದನ್ನು ತಪ್ಪಿಸಿಕೊಳ್ಳಬೇಕು ಇಲ್ಲದಿದ್ದರೆ ನಿಮಗೆ ತುಂಬಾ ಸಮಸ್ಯೆ ಉಂಟಾಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ವ್ಯಾಪಾರ ಮಾಡುವವರು ಸ್ವಲ್ಪ ಅನದ ವಿಚಾರದಲ್ಲಿ ಜಾಗುರೂಕರಾಗಿರಬೇಕು ನಷ್ಟ ಉಂಟಾಗುವ ಸಾಧ್ಯತೆಗಳು ಇರುತ್ತದೆ ಹಣದ ಬಗ್ಗೆ ಸ್ವಲ್ಪ ಜಗಳ ಆಗುತ್ತದೆ ಹಾಗೂ ನಿಮ್ಮ ಕೋಪವನ್ನು ಸ್ವಲ್ಪ ತಾಳ್ಮೆ ಇಂದ ಇರಬೇಕು ಕುಟುಂಬದ ಜೊತೆ ನಿಮಗೆ ಸ್ವಲ್ಪ ಜಗಳ ಉಂಟಾಗುತ್ತದೆ ಹಾಗೂ ಸಂಗಾತಿ ಜೊತೆ ಉತ್ತಮ ಸಂಬಂಧ ಇರುವುದಿಲ್ಲ ಆದ್ದರಿಂದ ಯಾವುದೇ ಕೆಲಸ ಮಾಡಬೇಕಾದರೂ ಸ್ವಲ್ಪ ನಿರ್ಧಾರ ತೆಗೆದುಕೊಂಡು ಕೆಲಸ ಮಾಡಿ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ ಎಂಟು ಆಗಿರುತ್ತದೆ.ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕುಂಭ ರಾಶಿ ಇಂದು ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ ಹಾಗೂ ವ್ಯಾಪಾರ ವ್ಯವಹಾರ ಮಾಡುವವರಿಗೆ ಸ್ವಲ್ಪ ಮಟ್ಟದಲ್ಲಿ ಲಾಭ ಕೂಡ ಸಿಗುತ್ತದೆ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಬೇಕು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ರಾಜಕೀಯದಲ್ಲಿ ತೊಡಗಿಸಿಕೊಂಡಿರುವವರಿಗೆ ಇಂದು ಉತ್ತಮವಾದ ದಿನವಾಗಿದೆ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಬೇಕು ಕುಟುಂಬದ ಜೊತೆ ತುಂಬಾ ಚೆನ್ನಾಗಿರುತ್ತದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಕೊಡಬೇಕು ಹಾಗೂ ತಂದೆ-ತಾಯಿ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಾಗೂ ಹಲವಾರು ಸಮಸ್ಯೆ ನಿಮಗುಂಟಾಗುತ್ತದೆ ಅದೃಷ್ಟ ಬಣ್ಣ ಗುಲಾಬಿ ಅದೃಷ್ಟ ಸಂಖ್ಯೆ 6 ಆಗಿರುತ್ತದೆ.

ಮೀನ ರಾಶಿ ಕಚೇರಿಯಲ್ಲಿ ನಿಮ್ಮ ಬಾಸ್ ಮನಸ್ಸು ಸ್ವಲ್ಪ ಚೆನ್ನಾಗಿರುವುದಿಲ್ಲ ಆದ್ದರಿಂದ ಸ್ವಲ್ಪ ಎಚ್ಚರಿಕೆ ನ ಕೆಲಸ ಮಾಡಬೇಕು ನಿಮ್ಮ ಸಣ್ಣ ತಪ್ಪು ಅವರಿಗೆ ಕೋಪಕ್ಕೆ ಸ್ವಲ್ಪ ತೊಂದರೆ ಉಂಟು ಮಾಡುತ್ತದೆ ವ್ಯಾಪಾರಸ್ಥರು ಕಠಿಣ ಪರಿಶ್ರಮಕ್ಕೆ ಉತ್ತಮ ಲಾಭ ಸಿಗುತ್ತದೆ ಹಾಗೂ ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಮತ್ತು ಕುಟುಂಬದ ಜೊತೆ ತುಂಬಾ ಚೆನ್ನಾಗಿರುತ್ತದೆ ಹಿರಿಯರಿಗೆ ಗೌರವ ಕೊಡಬೇಕು ಕುಟುಂಬ ಸದಸ್ಯರ ಜೊತೆ ತುಂಬಾ ಬಲವಾಗಿರುತ್ತದೆ ನಿಮ್ಮ ಸಂಗಾತಿಗೆ ಉತ್ತಮ ಉಡುಗೊರೆ ಕೊಡಬಹುದು ಹಾಗೂ ಅವರ ಜೊತೆ ಉತ್ತಮ ಸಮಯ ಕಳೆಯುತ್ತೀರಿ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.