ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.
ದಿನ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ ನಿಮ್ಮ ಕೋಪದ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ ಹಾಗೂ ನೆರೆಹೊರೆ ಬಗ್ಗೆ ಸ್ವಲ್ಪ ಗಮನ ಕೊಡಬೇಕು ನೀವು ಕೆಲವು ಕಾನೂನು ಪ್ರಕರಣಗಳಲ್ಲಿ ಸಿಲುಕಿಕೊಳ್ಳುತ್ತೀರಿ ಸಂಗಾತಿಯೊಂದಿಗೆ ಜಗಳಕ್ಕೆ ಕಾರಣವಾಗುತ್ತದೆ ನಿಮ್ಮ ನಡವಳಿಕೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಿ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ನಿಮ್ಮ ಕೆಲಸದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಸ್ವಲ್ಪ ಶಾಂತವಾಗಿರಬೇಕು ಶಾಂತಿಯುತವಾಗಿ ಕೆಲಸ ಮಾಡಿ ಸ್ವಲ್ಪ ಆರ್ಥಿಕ ಪರಿಸ್ಥಿತಿಯಲ್ಲಿ ಸಮಸ್ಯೆ ಉಂಟಾಗುತ್ತದೆ ಪೋಷಕರ ಬಗ್ಗೆ ಕಾಳಜಿ ಕೊಡಬೇಕು ನಿಮ್ಮ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.
ವೃಷಭ ರಾಶಿ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆ ಆಗುತ್ತದೆ ಈ ಬದಲಾವಣೆ ನಿಮ್ಮ ಜೀವನಕ್ಕೆ ಹೊಸದಿಕ್ಕನ್ನು ನೀಡುತ್ತದೆ ನಿಮ್ಮ ಚಿಂತನೆಗಳನ್ನು ಸಾಕಷ್ಟು ಇರುತ್ತದೆ ಕುಟುಂಬದ ಜೊತೆ ಪರಸ್ಪರ ಸಂಬಂಧ ಹೆಚ್ಚಾಗಿರುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಸಂಗತಿಯೊಂದಿಗೆ ಸಾಮರಸ್ಯ ಸ್ವಲ್ಪ ಇರುತ್ತದೆ ಇಬ್ಬರು ಪರಸ್ಪರ ಸಂಬಂಧವನ್ನು ಹೊಂದಿರುತ್ತದೆ ಕೆಲಸದ ಸ್ಥಳದಲ್ಲಿ ಸ್ವಲ್ಪ ಬೇಸರವಾಗುತ್ತದೆ ಕಷ್ಟಪಟ್ಟು ಹಣ ಸಂಪಾದನೆ ಮಾಡಿರುವುದನ್ನು ಸರಿಯಾಗಿ ಬಳಸಿಕೊಳ್ಳಿ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಅದೃಷ್ಟ ಬಣ್ಣ ಕೆಂಪು ಹಾಗೂ ಎರಡು ಆಗಿರುತ್ತದೆ.
ಮಿಥುನ ರಾಶಿ ಈ ದಿನ ನಿಮಗೆ ಹಣದ ದೃಷ್ಟಿಯಲ್ಲಿ ಒಳ್ಳೆಯದು ಆಗುತ್ತದೆ ಇಂದು ನೀವು ಆಸ್ತಿನಾ ಮಾರಾಟ ಮಾಡಬಹುದು ಕೆಲಸದಲ್ಲಿ ಸ್ವಲ್ಪ ಜಾಗುರೂಕರಾಗಿರಬೇಕು ಕೆಲಸದ ಬಗ್ಗೆ ವಾದ ಮಾಡುವ ಬದಲು ಹೆಚ್ಚು ಮಾತನಾಡದೆ ಕೆಲಸ ಬಗ್ಗೆ ಗಮನ ಕೊಡಬೇಕು ನಿಮ್ಮ ಬಹಿರಂಗವಾಗಿ ಅದೇ ಒಪ್ಪಿಕೊಳ್ಳಬೇಕು ಅತಿಯಾದ ಆತ್ಮವಿಶ್ವಾಸ ದಿಂದ ಇರಬೇಕು ನಿಮಗೆ ಆರ್ಥಿಕ ಪರಿಸ್ಥಿತಿಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿ ಇರುತ್ತದೆ. ಕುಟುಂಬದಲ್ಲಿ ಪರಿಸ್ಥಿತಿ ಸ್ವಲ್ಪ ಬದಲಾವಣೆ ಇರುತ್ತದೆ ಸಂಪೂರ್ಣವಾದ ಪ್ರೀತಿ ಮತ್ತು ವಿಶ್ವಾಸ ಇಂದ ಇರುತ್ತೀರ ನಿಮ್ಮ ಸಂಗಾತಿ ಜೊತೆಗೆ ಸ್ವಲ್ಪ ಜಗಳ ಆಗುತ್ತದೆ ಆದರೆ ತಕ್ಷಣವೇ ಸ್ವಲ್ಪ ಖುಷಿಯಿಂದ ಇರುತ್ತೀರ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.
ಕರ್ಕಾಟಕ ರಾಶಿ ಇಂದು ನಿಮ್ಮ ಹಣಕಾಸಿನ ಸಮಸ್ಯೆ ಯಾವುದೇ ಇದ್ದರೂ ನಿವಾರಣೆಯಾಗುತ್ತದೆ ಹಣ ವೈವಾಟು ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಸಾಲದ ಮನೆ ಹೊಸ ಯೋಜನೆ ಮನೆ ಮತ್ತು ಖರೀದಿ ಮಾಡುತ್ತಿದ್ದಾರೆ ನಿಮಗೆ ಸಾಲ ಪಡೆಯಲು ಒಳ್ಳೆಯ ದಿನ ಆಗಿದೆ ಹಾಗೂ ನಿಮಗೆ ಕೆಲಸ ದಲ್ಲಿ ಉತ್ತಮವಾದ ದಿನವಾಗಿದೆ ನಿಮ್ಮ ಕಠಿಣ ಪರಿಶ್ರಮ ಹಿರಿಯ ಅಧಿಕಾರಿಗೆ ನಿಮಗೆ ಮೆಚ್ಚಿಗೆಯಾಗುತ್ತದೆ ಉದ್ಯಮಿಗಳಿಗೆ ಲಾಭಕರ ದಿನವಾಗಿದೆ ಪ್ರೀತಿಯ ವಿಷಯಗಳಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.
ಸಿಂಹ ರಾಶಿಯ ಪ್ರೀತಿಯ ವಿಷಯಗಳಲ್ಲಿ ಸ್ವಲ್ಪ ಜಾಗೃತರಾಗಿರಬೇಕು ನೀವು ಒಬ್ಬಂಟಿ ಸಂಗಾತಿ ಆಗಿದ್ದರೆ ಸ್ವಲ್ಪ ಜೋಪಾನದಿಂದ ಇರಬೇಕು ನಿಮ್ಮ ಸಂಗಾತಿಯನ್ನು ಮದುವೆಗೆ ಪ್ರಸ್ತಾಪಿಸಲು ಸ್ವಲ್ಪ ಸಹಾಯ ಮಾಡುತ್ತಾರೆ ವಿವಾಹ ದಂಪತಿಗಳಿಗೆ ಸ್ವಲ್ಪ ಇಂದು ಒಳ್ಳೆ ದಿನವಾಗಿದೆ ತಂದೆ-ತಾಯಿ ಆರೋಗ್ಯವನ್ನು ಸ್ವಲ್ಪ ಗಮನ ಕೊಡಬೇಕು ಹಣಕಾಸಿನ ಬಗ್ಗೆ ಹೆಚ್ಚು ನೀವು ಗಮನ ಕೊಡಬೇಕು ಹಾಗೂ ವ್ಯಾಪಾರದಲ್ಲಿ ಹೆಚ್ಚು ಗಮನ ಕೊಡಬೇಕು ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.
ಕನ್ಯಾ ರಾಶಿ ಕೆಲಸದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಹಿರಿಯರಿಂದ ಉತ್ತಮವಾದ ಬೆಂಬಲ ಸಿಗುತ್ತದೆ ನಿಮ್ಮ ಮಾತುಗಳಿಗೆ ಅವರು ಬೆಂಬಲ ಕೊಡುತ್ತಾರೆ ಕೌಟುಂಬಿಕ ಸಮಸ್ಯೆ ಸ್ವಲ್ಪ ಉಂಟಾಗುತ್ತದೆ ನೀವು ಶಾಂತತೆ ಮತ್ತು ತೃಪ್ತಿ ಇಂದ ಇರಬೇಕು ನಿಮ್ಮ ಪ್ರೀತಿಪಾತ್ರರಿಗೆ ಸ್ವಲ್ಪ ಸುಧಾರಿಸುತ್ತದೆ ಒಡಹುಟ್ಟಿದವರು ಬೆಂಬಲ ಪಡೆಯುತ್ತೀರಿ ಹಾಗು ಹಣಕಾಸಿನ ಯಾವುದೇ ಸನ್ನಿವೇಶ ನಿಮಗೆ ಉತ್ತಮವಾಗಿರುತ್ತದೆ ಮೂರನೇ ವ್ಯಕ್ತಿ ನಿಮ್ಮಿಬ್ಬರ ಹಸ್ತಕ್ಷೇಪಕ್ಕೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಸ್ವಲ್ಪ ಸುಸ್ತು ಉಂಟಾಗುತ್ತದೆ ಅದರಿಂದ ಸ್ವಲ್ಪ ವಿಶ್ರಾಂತಿ ಪಡೆಯಬೇಕು ನಿಮಗೆ ಆರೋಗ್ಯ ಸಮಸ್ಯೆ ಇರುತ್ತದೆ ಸ್ವಲ್ಪ ಅದರ ಬಗ್ಗೆ ಗಮನ ಕೊಡಬೇಕು ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ 2 ಆಗಿರುತ್ತದೆ .
ತುಲಾ ರಾಶಿ ಸ್ವಲ್ಪ ಇಂದು ನಿಮಗೆ ಆರೋಗ್ಯ ಸಮಸ್ಯೆಯಲ್ಲಿ ಇರುತ್ತದೆ ಆದ್ದರಿಂದ ನಿಮ್ಮ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಉತ್ತಮವಾಗಿರುತ್ತದೆ ಪ್ರಯಾಣವು ಸ್ವಲ್ಪ ಸುಸ್ತು ಉಂಟುಮಾಡುತ್ತದೆ ಪ್ರಮುಖ ಕೆಲಸಗಳನ್ನು ಮಾಡಲು ನಿಮಗೆ ಆಸಕ್ತಿ ಇರುವುದಿಲ್ಲ ಹಣಕಾಸಿನ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಎಚ್ಚರ ಇರಬೇಕು ಕುಟುಂಬವು ಅಸ್ಥಿರವಾಗಿ ಉಳಿಯುತ್ತದೆ ಕುಟುಂಬದ ಭಿನ್ನಾಭಿಪ್ರಾಯಗಳು ಇನ್ನಷ್ಟು ಉಳಿಯುತ್ತದೆ ತಾಳ್ಮೆಯಿಂದ ಇರಬೇಕು ಹಾಗೂ ಪ್ರಾಮಾಣಿಕವಾಗಿ ಇರಬೇಕು ನಿಮ್ಮ ದೃಷ್ಟಿಕೋನದ ಬಗ್ಗೆ ನಿಮಗೆ ಸ್ವಲ್ಪ ಗಮನ ಇರಬೇಕು ಅದೃಷ್ಟ ಬಣ್ಣ ನೀಲಿಯಾಗಿರುತ್ತದೆ ಹಾಗೂ ಅದೃಷ್ಟ ಸಂಖ್ಯೆ 6 ಆಗಿರುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.
ವೃಶ್ಚಿಕ ರಾಶಿ ಕೆಲಸಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ನೀವು ನಿರ್ಧಾರ ತೆಗೆದುಕೊಳ್ಳುತ್ತೀರಾ ಉದ್ಯಮಿಗಳು ಮತ್ತು ಉದ್ಯೋಗಿಗಳಿಗೆ ಇಂದು ಉತ್ತಮ ಲಾಭವನ್ನು ಪಡೆಯುತ್ತಾರೆ ಈ ದಿನ ನಿಮಗೆ ಸಾಮಾನ್ಯ ದಿನವಾಗಿರುತ್ತದೆ ಪ್ರೀತಿಯ ವಿಷಯಗಳಲ್ಲಿ ಇಂದು ವಿಶೇಷ ದಿನವಾಗಿದೆ ವಿವಾಹಿತ ದಂಪತಿಗಳಿಗೆಂದು ಶುಭ ದಿನವಾಗಿರುತ್ತದೆ ಸಂಗಾತಿಯೊಂದಿಗೆ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ ಇಬ್ಬರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ ಮತ್ತು ಹಣಕಾಸಿನ ಸಮಸ್ಯೆ ಹೆಚ್ಚು ಬರುವುದಿಲ್ಲ ಹೆತ್ತವರ ಕಾಳಜಿ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಹಾಗೂ ಆರೋಗ್ಯದ ಕಡೆ ಗಮನ ಕೊಡಿ ಅದೃಷ್ಟ ಬಣ್ಣ ಹಳದಿ ಮತ್ತು ಅದೃಷ್ಟ ಸಂಖ್ಯೆ 2 ಆಗಿರುತ್ತದೆ.
ಧನಸ್ಸು ರಾಶಿ ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕಷ್ಟದ ದಿನವಾಗಿರುತ್ತದೆ ಅನಗತ್ಯ ವೆಚ್ಚಗಳ ನಿಮ್ಮ ಬಜೆಟನ್ನು ಹಾಳುಮಾಡುತ್ತದೆ ಆದಷ್ಟು ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ದುಬಾರಿ ಸ್ವಭಾವದಿಂದ ನಿಮಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಯೋಚಿಸದೆ ಹಣಕಾಸಿನ ಬಗ್ಗೆ ಸ್ವಲ್ಪ ಕೂಡ ನಿರ್ಧಾರ ತೆಗೆದುಕೊಳ್ಳಬೇಡಿ ಕುಟುಂಬ ಸದಸ್ಯರ ಜೊತೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಇದು ಪರಿಸರದ ಬಗ್ಗೆ ಕಾಳಜಿವಹಿಸಿ ಬೇಕು ಅಂತಹ ವಿಷಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ನಿಮ್ಮ ಕೆಲಸಕ್ಕೆ ಸ್ವಲ್ಪ ಧಕ್ಕೆ ಉಂಟುಮಾಡುತ್ತದೆ ಇತರ ತಪ್ಪುಗಳನ್ನು ಗುರುತಿಸುವ ಬದಲು ನಿಮ್ಮ ತಪ್ಪನ್ನು ಮೊದಲು ತಿಳಿದುಕೊಳ್ಳಿ ಅದೃಷ್ಟ ಬಣ್ಣ ಕಂದು ಹಾಗೂ ಅದೃಷ್ಟ ಸಂಖ್ಯೆ ಮೂರು ಆಗಿರುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.
ಮಕರ ರಾಶಿ ಇಂದು ಸ್ವಲ್ಪ ಕಷ್ಟದ ಕೆಲಸಕ್ಕೆ ಸಿಲುಕಿಕೊಳ್ಳುತ್ತೀರಿ ಮತ್ತು ಆಲೋಚನೆಗಳಿಂದ ಸುತ್ತುವರಿಯುತ್ತಾರೆ ಅಂತಹ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸ್ವಲ್ಪ ನಿಮಗೆ ತೊಂದರೆ ಉಂಟಾಗುತ್ತದೆ ಹಿರಿಯರಿಂದ ನೀವು ಸ್ವಲ್ಪ ಸಲಹೆಯನ್ನು ಪಡೆಯಬೇಕು ಕುಟುಂಬದಲ್ಲಿ ಶಾಂತಿ ಇರುತ್ತದೆ ಕುಟುಂಬದ ಜೊತೆ ಸಂಬಂಧಗಳು ಬೆರೆಯುತ್ತದೆ ಹೆತ್ತವರ ಆಶೀರ್ವಾದ ನಿಮ್ಮನ್ನು ಪ್ರೇರೇಪಣೆ ಮಾಡುತ್ತದೆ ಸಂಗಾತಿಯೊಂದಿಗಿನ ಸಂಘರ್ಷವು ಕೊನೆಗೊಳ್ಳುತ್ತದೆ ಸಂಗಾತಿಯೊಂದಿಗೆ ನಿಮ್ಮಿಬ್ಬರ ಸಂಬಂಧವನ್ನು ಹೊಂದಿರುತ್ತದೆ ಇವರಿಬ್ಬರ ಸ್ಮರಣೀಯ ಅವರಿಗಿರುತ್ತದೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಬೇಕು ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ-8 ಆಗಿರುತ್ತದೆ.
ಕುಂಭ ರಾಶಿ ಇಂದು ಕುಟುಂಬದ ಜೊತೆ ಸಂತೋಷವಾಗಿ ಇರುತ್ತಾರೆ ಧಾರ್ಮಿಕ ಆಚರಣೆಯ ಬಗ್ಗೆ ಸ್ವಲ್ಪ ಮಾಡುತ್ತೀರಾ ಉತ್ತಮವಾದ ಪರಿಸರವನ್ನು ನಿರ್ಮಾಣ ಮಾಡುತ್ತದೆ ಬಹಳ ಶಾಂತ ಮತ್ತು ತಾಳ್ಮೆಯಿಂದ ಇರುತ್ತಾರೆ ಆರ್ಥಿಕ ಪರಿಸ್ಥಿತಿ ಬಗ್ಗೆ ನಿಮಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಅದಕ್ಕೆ ಸಂಬಂಧಿಸಿದ ಸ್ವಲ್ಪ ಸಮಸ್ಯೆ ನಿವಾರಣೆಯಾಗುತ್ತದೆ. ಸಂಗಾತಿಯೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರುತ್ತದೆ ನೀವಿಬ್ಬರು ವೈವಾಹಿಕ ಜೀವನದ ಬಗ್ಗೆ ತುಂಬಾ ಚೆನ್ನಾಗಿ ಇರುತ್ತೀರ ಸ್ನೇಹಿತರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ ಅಗತ್ಯವಿದ್ದಾಗ ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ ದಂಪತಿಗಳಿಗೆ ಒಳ್ಳೆಯ ದಿನವಾಗಿದೆ ಇಂದು ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ ಎಂಟು ಆಗಿರುತ್ತದೆ.ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.
ಮೀನ ರಾಶಿ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ನಿರ್ಲಕ್ಷ್ಯವಹಿಸಿದ್ದಾರೆ ನೀವು ಗಮನ ಕೊಡಬೇಕು ಗಮನ ಕೊಡದೆ ಇದ್ದರೆ ಸ್ವಲ್ಪ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತದೆ ಮಧ್ಯ ಸೇವನೆ ಮಾಡುವುದನ್ನು ನೀವು ತಪ್ಪಿಸ ಬೇಕಾಗುತ್ತದೆ ವಿಶೇಷವಾಗಿ ವಾಹನಗಳನ್ನು ಚಲಿಸುವಾಗ ಸ್ವಲ್ಪ ಗಮನವಿಟ್ಟು ಚಲಿಸಬೇಕು ಕಚೇರಿಯಲ್ಲಿ ಕೆಲಸದ ಒತ್ತಡ ಸ್ವಲ್ಪ ಇರುತ್ತದೆ ಮನಸ್ಸನ್ನು ಸ್ವಲ್ಪ ಶಾಂತ ದಿಂದ ಇಟ್ಟುಕೊಳ್ಳಬೇಕು ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡಿದರೆ ನಿಮಗೆ ಉತ್ತಮವಾಗಿ ಇರುತ್ತದೆ ಹಣದ ವಿಷಯದಲ್ಲಿ ಸ್ವಲ್ಪ ನಿಮಗೆ ಇಂದು ಒಳ್ಳೆಯ ಉತ್ತಮ ದಿನವಾಗಿದೆ ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.