ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಮೇಷ ರಾಶಿ: ಇಂದು ನಿಮ್ಮ ಮೊಂಡುತನದ ಸ್ವಭಾವ ನಿಮಗೆ ತೊಂದರೆ ಉಂಟುಮಾಡಬಹುದು ನಿಮ್ಮ ನಡವಳಿಕೆಯನ್ನು ಬದಲಾಯಿಸುವುದು ಉತ್ತಮ ಎಲ್ಲರನ್ನೂ ಪ್ರೀತಿಯಿಂದ ಮತ್ತು ತಾಳ್ಮೆಯಿಂದ ನೋಡಿಕೊಳ್ಳುವುದು ಉತ್ತಮ ಇಲ್ಲದೆ ಹೋದರೆ ನೀವು ನಂತರ ವಿಷಾದಿಸಬಹುದು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು ಎಂದರೆ ಕಠಿಣ ಶ್ರಮದ ಅವಶ್ಯಕತೆ ಇದೆ ಇಂದು ಕೆಲವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು.
ವೃಷಭ ರಾಶಿ: ಇಂದು ಕಚೇರಿಯಲ್ಲಿ ಉತ್ತಮ ಫಲಿತಾಂಶಗಳು ದೊರೆಯಲಿದೆ ಕೆಲಸಗಳಾಗಲಿ ಅಥವಾ ವ್ಯವಹಾರ ಗಳಾಗಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ ಅಷ್ಟೇ ಅಲ್ಲದೆ ಸಮಾಜದ ಕೆಲವು ಗಣ್ಯವ್ಯಕ್ತಿಗಳನ್ನು ಭೇಟಿಯಾಗುತ್ತಿರಿ ಕುಟುಂಬದಲ್ಲಿ ಸಂತೋಷವಿರುತ್ತದೆ ಮತ್ತು ನಿಮ್ಮ ಕಾರ್ಯನಿರತ ದಿನಚರಿಯಲ್ಲಿ ಸ್ವಲ್ಪ ಸಮಯವನ್ನು ನೀಡಬೇಕಾಗುತ್ತೆ ವೈವಾಹಿಕ ಜೀವನದಲ್ಲಿ ಸಂಗಾತಿಯ ಮನಸ್ಥಿತಿಯು ಇಂದು ಗೊಂದಲಮಯವಾಗಿ ಇರುತ್ತದೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಮಿಥುನ ರಾಶಿ: ಇಂದು ಕಠಿಣ ಪರಿಸ್ಥಿತಿ ಉದ್ಭವ ಆಗುವುದರಿಂದ ಶಾಂತವಾಗಿರಿ ಏನ ಕೆಲಸಗಳು ಬಂದರೂ ಕೋಪವನ್ನು ನಿಯಂತ್ರಿಸಿ ಇಲ್ಲದೇ ಹೋದರೆ ಮತ್ತಷ್ಟು ಸಮಸ್ಯೆಗಳನ್ನು ಉದ್ಭವಿಸಬಹುದು ಪ್ರಣಯ ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಾಗುತ್ತದೆ ವಿವಾಹಿತರು ಸಂಗಾತಿಯೊಂದಿಗಿನ ನಡವಳಿಕೆಯನ್ನು ಸರಿ ಮಾಡಿಕೊಳ್ಳಬೇಕು ವಿವಾದಗಳು ಮಾನಸಿಕ ಶಾಂತಿಯನ್ನು ಭಂಗ ಗೊಳಿಸುತ್ತದೆ ಹಣದ ವಿಷಯದಲ್ಲಿ ಈದಿನವು ಉತ್ತಮವಾಗಿರುತ್ತದೆ.
ಕರ್ಕಾಟಕ ರಾಶಿ: ನೀವು ತೊಂದರೆಯಲ್ಲಿ ಇರುವುದರಿಂದ ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ಯಾವುದೇ ವಾಗ್ವಾದಕ್ಕಿಳಿಯಬೇಡಿ ನೀವು ಯೋಚನೆ ಮಾಡದೆ ಮಾತನಾಡಿದರೆ ವಿಚಿತ್ರ ಸಂಭವವನ್ನು ಎದುರಿಸಬೇಕಾಗುತ್ತದೆ ಆರ್ಥಿಕ ದೃಷ್ಟಿಯಿಂದ ಈ ದಿನವೂ ತುಂಬಾ ಉತ್ತಮವಾಗಿರುತ್ತದೆ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುತ್ತವೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಸಿಂಹ ರಾಶಿ: ಈ ದಿನವೂ ಸ್ವಲ್ಪ ಪರಿಹಾರಾತ್ಮಕ ವಾಗಿರುತ್ತದೆ ಮತ್ತು ಇಂದು ಸ್ವಲ್ಪ ಹೊಸ ಅನುಭವಗಳನ್ನು ಎದುರಿಸಬೇಕಾಗುತ್ತೆನೀವು ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿದರೆ ಕೆಲವು ಉತ್ತಮ ನಿರ್ಧಾರಗಳನ್ನು ತೆಗೆದು ಕೊಳ್ಳಲು ಸಾಧ್ಯವಾಗುತ್ತದೆ ಕೆಲಸದಲ್ಲಿ ಈ ದಿನ ಉತ್ತಮವಾಗಿರುತ್ತದೆ ಮತ್ತು ಇಂದು ಅನೇಕ ಜವಾಬ್ದಾರಿ ಗಳನ್ನು ಪಡೆಯಬಹುದು ಕುಟುಂಬದಲ್ಲಿ ಸಮಸ್ಯೆಗಳು ಇರಬಹುದು ಮತ್ತು ನೀವು ತಾರತಮ್ಯಕ್ಕೆ ಒಳಗಾಗಬಹುದು.
ಕನ್ಯಾ ರಾಶಿ: ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ಹೆಚ್ಚು ಪ್ರಯತ್ನಿಸಿದರೆ ಹೆಚ್ಚುವರಿ ಹಣ ಗಳಿಸಲು ಸಾಧ್ಯವಾಗುತ್ತದೆ ಇಂದು ಹಳೆಯ ಪರಿಚಯಸ್ಥರನ್ನು ಭೇಟಿಯಾಗಬಹುದು ಮತ್ತು ಭೇಟಿಯು ಬಹಳ ಸ್ಮರಣೆಯ ವಾಗಿರುತ್ತದೆ ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಯನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ ಉದ್ಯೋಗಿಗಳಿಗೆ ಲಾಭ ಇಂದು ದ್ವಿಗುಣಗೊಳ್ಳುತ್ತದೆನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿಲ್ಲ ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರೆ ಆಹಾರಕ್ರಮದಲ್ಲಿ ಕಾಳಜಿವಹಿಸಬೇಕು.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ತುಲಾ ರಾಶಿ: ಕೆಲಸದ ಸ್ಥಳದಲ್ಲಿ ಸಮಯವು ಅನುಕೂಲಕರ ವಾಗಿರುತ್ತದೆ ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ಸಾಕಷ್ಟು ಮೋಜಿನ ಸಮಯವನ್ನು ಕಳೆಯುತ್ತೀರಿ ಕೆಲಸದ ಬಗ್ಗೆ ಹೆಚ್ಚು ಗಮನವನ್ನು ಹರಿಸಲು ನಿಮಗೆ ಸಾಧ್ಯವಾಗುತ್ತದೆ ಉದ್ಯಮಿಗಳು ಇಂದು ಉತ್ತಮ ಫಲಿತಾಂಶವನ್ನು ಪಡೆಯಬಹುದು ವ್ಯವಹಾರವನ್ನು ಪಾಲುದಾರ ಕತ್ವದಲ್ಲಿ ಮಾಡಿದರೆ ದೊಡ್ಡ ಲಾಭವನ್ನು ಗೊಳಿಸುತ್ತಿರಿ.
ವೃಶ್ಚಿಕ ರಾಶಿ: ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ಅಡೆತಡೆಗಳ ಹೊರತಾಗಿಯೂ ನೀವು ನಿಮ್ಮ ಸಂಗಾತಿಗೆ ಸಮಯವನ್ನು ಕೊಡಲು ಸಾಧ್ಯವಾಗುತ್ತದೆ ಹೆಚ್ಚು ಎಣ್ಣಿಯುಕ್ತ ಆಹಾರವನ್ನು ಸೇವಿಸುವುದು ತಪ್ಪಿಸಬೇಕು ಆಹಾರಕ್ರಮದಲ್ಲಿ ಕೆಲವು ಪ್ರಮುಖ ಬದಲಾವಣೆಯನ್ನು ಮಾಡಿದರೆ ಒಳಿತು.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ವೃಶ್ಚಿಕ ರಾಶಿ: ವೈವಾಹಿಕ ಜೀವನದಲ್ಲಿ ಇಂದು ಕೆಲವು ವಿವಾದಗಳನ್ನು ಹೊಂದಬಹುದು ನಿಮ್ಮ ಸಂಗಾತಿಯ ಅಸ್ಥಿರ ವರ್ತನೆಯು ನಿಮ್ಮ ಈ ದಿನವನ್ನು ಹಾಳುಮಾಡಬಹುದು ಇಂತಹ ಕೆಲಸಗಳು ನಿಮ್ಮ ಉದ್ಯೋಗ ಸ್ಥಳದಲ್ಲಿ ಕೆಲಸಗಳನ್ನು ಮಾಡಬಹುದು ನೀವೇನಾದ್ರೂ ಹೊಸ ಕೆಲಸಗಳನ್ನು ಪ್ರಾರಂಭ ಮಾಡಲು ಪ್ರಯತ್ನಿಸಿದರು ಇಂದು ಕೆಲವು ಅಡೆತಡೆಗಳು ಆಗಬಹುದು ಮತ್ತು ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕು.
ಧನಸ್ಸು ರಾಶಿ: ಕೆಲಸದಲ್ಲಿ ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿರಿ ಕೆಲಸದ ಮೇಲೆ ಗಮನವನ್ನು ಹೆಚ್ಚಿಸುತ್ತೀರಿ ಮತ್ತು ಗೌರವವನ್ನು ಪಡೆಯುತ್ತೀರಿ ಉದ್ಯಮಿಗಳ ವ್ಯವಹಾರ ಹೆಚ್ಚಾಗುವುದರಿಂದ ದೊಡ್ಡ ಯಶಸ್ಸನ್ನು ಪಡೆಯುತ್ತೀರಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮಾಡುವ ಪ್ರಯತ್ನಗಳು ಸಹ ಯಶಸ್ವಿಯಾಗುತ್ತದೆ ಮತ್ತು ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಮಕರ ರಾಶಿ: ಇಂದು ಆರ್ಥಿಕ ಪರಿಸ್ಥಿತಿಯು ಸುಧಾರಿಸುವ ಸಾಧ್ಯತೆಯಿದೆ ಸ್ನೇಹಿತರ ಸಹಾಯದಿಂದ ಕೆಲವು ಹೊಸ ಆದಾಯದ ಮೂಲಗಳನ್ನು ಪಡೆಯಬಹುದು ಅದು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸರಿದೂಗಿಸುತ್ತದೆ ಇತ್ತೀಚಿಗೆ ಆರಂಭಿಸಿರುವ ಹೊಸ ವ್ಯವಹಾರದಿಂದ ಸ್ವಲ್ಪ ಆರ್ಥಿಕ ಅಭಿವೃದ್ಧಿಯ ನಿರೀಕ್ಷೆ ಇದೆ ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಇಂದು ಸಂಗತಿಯೆಂದರೆ ಸ್ವಲ್ಪ ಸಮಯ ಕಳೆಯಲು ಅವಕಾಶ ಸಿಗಬಹುದು.
ಕುಂಭ ರಾಶಿ: ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ತುಂಬಾ ಸಮಯದಿಂದ ಪ್ರಯತ್ನಿಸುತ್ತಿರುವ ಕಾರ್ಯಗಳು ಇಂದು ಬಲಗೊಳ್ಳುತ್ತವೆ ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆ ಇದೆ ಕೆಲಸಕ್ಕೆ ಈ ದಿನ ಸಾಮಾನ್ಯವಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನು ಪರಿಪೂರ್ಣ ಮಾಡುವಿರಿ ಮತ್ತು ಹಿರಿಯರು ನಿಮ್ಮ ಕೆಲಸದಲ್ಲಿ ತೃಪ್ತರಾಗುತ್ತಾರೆ ವೈವಾಹಿಕ ಜೀವನದಲ್ಲಿ ಸುಧಾರಣೆ ಮತ್ತು ಸಂತೋಷವನ್ನು ಕಾಣುತ್ತೀರಿ ಮಕ್ಕಳ ವಿಷಯದಲ್ಲಿ ಒಂದಷ್ಟು ಒಳ್ಳೆಯ ಸುದ್ದಿಯನ್ನು ಕೇಳ ಬಹುದು ವಿದ್ಯಾರ್ಥಿಗಳಿಗೆ ಇಂದು ಅತ್ಯುತ್ತಮವಾದ ದಿನವಾಗಿರುತ್ತದೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.
ಮೀನ ರಾಶಿ: ಇಂದು ನಿಮ್ಮ ವೈವಾಹಿಕ ಜೀವನಕ್ಕೆ ಹೆಚ್ಚು ಗಮನವನ್ನು ಹರಿಸಬೇಕು ಸಾಧ್ಯವಾದರೆ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಷ್ಟು ಪರಿಸ್ಥಿತಿಯನ್ನು ನೀವು ಇಂದು ಅನುಭವಿಸುತ್ತೀರಿ ಆದರೆ ನಿಮ್ಮ ನಡವಳಿಕೆ ಮತ್ತು ಮಾತುಗಳನ್ನು ಸಮತೋಲನ ಗೊಳಿಸಬೇಕು ಇಂದು ಆರ್ಥಿಕ ರಂಗದಲ್ಲಿ ಮಿಶ್ರ ದಿನವಾಗಲಿದೆ ನೀವು ಅತಿ ಹೆಚ್ಚು ಖರ್ಚುಗಳು ಮಾಡುವುದನ್ನು ತಪ್ಪಿಸಬೇಕು ನಿಮ್ಮ ತಂದೆ ಆರೋಗ್ಯಕ್ಕೆ ಸಂಬಂಧಿಸಿದ ಕಾಳಜಿ ಹೆಚ್ಚಾಗಬಹುದು ಕೆಲಸದಲ್ಲಿ ದಿನವೂ ಸಾಮಾನ್ಯವಾಗಿರುತ್ತದೆ.