Wed. Jun 7th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.
.

ಮೇಷ ರಾಶಿ ಇದು ನಿಮಗೆ ಒಳ್ಳೆಯದಾಗುತ್ತದೆ ಹಾಗೂ ನಿಮಗೆ ಕೆಲಸದ ಒತ್ತಡದಲ್ಲಿ ಇದ್ದರೆ ಇಂದು ಪರಿಹಾರವಾಗುತ್ತದೆ ಇಂದು ನಿಮ್ಮ ಉತ್ತಮ ಕೆಲಸ ಮಾಡುತ್ತೀರಾ ವ್ಯವಹಾರ ಮಾಡುವವರು ಇಂದು ಹಣಕಾಸಿನ ಬಗ್ಗೆ ಸ್ವಲ್ಪ ಜಾಗೃತರಾಗಿರಬೇಕು ಇಂದು ಹಣಕಾಸಿನ ದೊಡ್ಡಮಟ್ಟದಲ್ಲಿ ಮಾಡುವುದಾದರೆ ಸ್ವಲ್ಪ ನಿಧಾನವಾಗಿ ಮಾಡಬೇಕು ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಾಗೂ ಸಂಗಾತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಕುಟುಂಬದಲ್ಲಿ ಪರಿಸ್ಥಿತಿ ತುಂಬಾ ಸಾಮಾನ್ಯವಾಗಿರುತ್ತದೆ ಕೆಲಸದ ಬಗ್ಗೆ ಸ್ವಲ್ಪ ನಿರ್ಧಾರವನ್ನು ಸರಿಯಾಗಿ ತೆಗೆದುಕೊಳ್ಳಬೇಕು ನಿಮ್ಮ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ವೃಷಭ ರಾಶಿ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಅದರ ಬಗ್ಗೆ ಗಮನ ಕೊಡಬೇಕು ಇಲ್ಲದಿದ್ದರೆ ನಿಮಗೆ ತೊಂದರೆ ಉಂಟಾಗುತ್ತದೆ ನೀವು ವಿಶೇಷವಾಗಿ ರಕ್ತದ ಒತ್ತಡ ಹೊಂದಿದ್ದರೆ ನೀವು ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಮನೆಯ ವಾತಾವರಣದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಕುಟುಂಬ ಸದಸ್ಯರ ವರ್ತನೆ ಸರಿಬರುವುದಿಲ್ಲ ಹಾಗೂ ಕೆಲಸದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಹಣದ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ನಿಮ್ಮ ಬಜೆಟ್ ಪ್ರಕಾರ ನೀವು ಖರ್ಚು ಮಾಡುತ್ತೀರಿ ದಾನ್ಯಗಳನ್ನು ವ್ಯಾಪಾರ ಮಾಡುವುದು ಉತ್ತಮ ಲಾಭವನ್ನು ಪಡೆಯುತ್ತೀರಿ ಕೆಲಸದಲ್ಲಿ ಸ್ವಲ್ಪ ಒತ್ತಡ ಉಂಟಾಗುತ್ತದೆ ನಿಮ್ಮ ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮಿಥುನ ರಾಶಿ ವಸ್ತು ಸೌಕರ್ಯಗಳು ಹೆಚ್ಚಾಗುತ್ತದೆ ಇಂದು ಮನೆಗೆ ನೀವು ಯಾವುದೇ ಅಮೂಲ್ಯವಾದ ವಸ್ತುಗಳ ಖರೀದಿಸುತ್ತೀರಿ ಅದೇ ಸಮಯದಲ್ಲಿ ನೀವು ಹಣವನ್ನು ಸಂಪಾದನೆ ಮಾಡುತ್ತೀರಾ ನೀವು ಆರ್ಥಿಕ ಪರಿಸ್ಥಿತಿ ನಿಮಗೆ ಬಲಪಡಿಸುತ್ತದೆ ಸ್ವಲ್ಪ ಹಣಕಾಸಿನ ಸಮಸ್ಯೆ ಇರುವುದಿಲ್ಲ ಅಪಾರ ಲಾಭವನ್ನು ಪಡೆಯುತ್ತೀರಿ ಉದ್ಯೋಗಿಗಳಿಗೆ ಇಂದು ಉತ್ತಮವಾದ ದಿನವಾಗಿದೆ ಕೆಲಸವನ್ನು ಆಫೀಸಿನಲ್ಲಿ ತುಂಬಾ ಉತ್ತಮವಾಗಿ ಮಾಡುತ್ತಾರೆ ಕುಟುಂಬದ ಜೀವನದ ಸಂತೋಷ ಮತ್ತು ಶಾಂತಿ ಇರುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ನಿಮ್ಮ ಒಡಹುಟ್ಟಿದವರ ಸಂಬಂಧ ತುಂಬಾ ಗಾಢವಾಗಿರುತ್ತದೆ ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕರ್ಕಟಕ ರಾಶಿ ನೀವು ವ್ಯಾಪಾರ ಮಾಡುತ್ತಿದ್ದಾರೆ ಅಥವಾ ವ್ಯವಹಾರ ಮಾಡುತ್ತಿದ್ದರೆ ಅದರಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡು ಮಾಡಬೇಕು ಇಲ್ಲದಿದ್ದರೆ ನಷ್ಟ ಆಗುವ ಸಾಧ್ಯತೆ ಇರುತ್ತದೆ ನಿಮ್ಮ ಗ್ರಾಹಕರಿಗೆ ಉತ್ತಮವಾದ ಕೊಡುಗೆ ನೀಡುವುದು ನಿಮಗೆ ಉತ್ತಮವಾದ ಲಾಭ ಸಿಗುತ್ತದೆ ಇನ್ನು ಮಾರ್ಕೆಟಿಂಗ್ ನಿಮಗೆ ತುಂಬಾ ಕಷ್ಟಕರವಾಗಿರುತ್ತದೆ ನಿಮ್ಮ ಗುರಿಯನ್ನು ತಲುಪಲು ನೀವು ತುಂಬಾ ಕಷ್ಟವನ್ನು ಪಡಬೇಕು ಹಣದ ವಿಷಯದಲ್ಲಿ ನೀವು ಮಿಶ್ರ ಫಲಿತಾಂಶವನ್ನು ಪಡೆಯುತ್ತಾರೆ ನಿಮ್ಮ ಆದಾಯ ಬಗ್ಗೆ ಗಮನ ಕೊಡಬೇಕು ಇಲ್ಲದಿದ್ದರೆ ಖರ್ಚುಗಳು ಹೆಚ್ಚಾಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಾಗೂ ಕುಟುಂಬ ಸದಸ್ಯರ ಜೊತೆ ನೀವು ತುಂಬಾ ಚೆನ್ನಾಗಿ ಇರುತ್ತಿರ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ ಆರು ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಸಿಂಹ ರಾಶಿ ನೌಕರರಿಗೆ ಇಂದು ಉತ್ತಮವಾದ ದಿನವಲ್ಲ ಕಚೇರಿಯಲ್ಲಿ ನೀವು ಕೆಲಸ ಮಾಡುವಾಗ ಅಸಡ್ಡೆತನ ವನ್ನು ವರ್ತನೆ ಮಾಡುತ್ತೀರಾ ಆದ್ದರಿಂದ ನಿಮಗೆ ತೊಂದರೆ ಉಂಟಾಗುತ್ತದೆ ಆದ್ದರಿಂದ ಕೆಲಸದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ನಿಮಗೆ ಕೆಲವು ಜವಾಬ್ದಾರಿಗಳನ್ನು ಇಡುತ್ತಾರೆ ಅದನ್ನು ಸರಿಯಾಗಿ ಮಾಡಬೇಕು ನಿಮ್ಮ ಗುರಿಯ ಬಗ್ಗೆ ಗಮನಕೊಡಬೇಕು ಶ್ರಮಪಟ್ಟರೆ ತುಂಬಾ ಕಷ್ಟ ಪಡುತ್ತೀರಾ ಉತ್ತಮ ಫಲಿತಾಂಶ ಸಿಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ವಿದ್ಯಾರ್ಥಿಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಪ್ರಗತಿ ಬಗ್ಗೆ ಗಮನ ಕೊಡಬೇಕು ಯಾವುದೇ ಕಾನೂನು ವಿಷಯ ನಿಮ್ಮ ವ್ಯವಹಾರಕ್ಕೆ ತೊಂದರೆ ನೀಡುತ್ತದೆ ಕುಟುಂಬ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ನಿಮ್ಮ ಹಣಕಾಸಿನ ಪರಿಸ್ಥಿತಿ ತುಂಬಾ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಖರ್ಚು ಕಡಿಮೆ ಮಾಡಬೇಕು ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕನ್ಯಾ ರಾಶಿ ಇಂದು ಸಕರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ ನಿನ್ನ ಕೆಲಸದ ಬಗ್ಗೆ ಹೇಳುವುದಾದರೆ ಉದ್ಯೋಗಿಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ನಿಮಗೆ ಅನೇಕ ಪ್ರಮುಖವಾದ ಜವಾಬ್ದಾರಿಗಳಿರುತ್ತವೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಕುಟುಂಬದ ಜೊತೆ ತುಂಬಾ ಚೆನ್ನಾಗಿ ಇರುತ್ತೀರಿ ಪರಿಶ್ರಮ ತಕ್ಕಂತೆ ಇವರಿಗೆ ನಿಮಗೆ ಫಲಿತಾಂಶ ಸಿಗುತ್ತದೆ ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿರುತ್ತದೆ ವ್ಯಾಪಾರಸ್ಥರಿಗೆ ಇಂದು ಉತ್ತಮ ಲಾಭ ಸಿಗುತ್ತದೆ ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಮುಖ್ಯವಾದ ದಿನವಾಗಿರುತ್ತದೆ ಕುಟುಂಬದ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ ಇಂದು ನಿಮ್ಮ ಕುಟುಂಬ ದಿನದ ಹೆಚ್ಚು ಸಮಯವನ್ನು ಕಳೆಯುತ್ತೀರಿ ನಿಮ್ಮ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ತುಲಾ ರಾಶಿ ಇಂದು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ ನೀವು ಯಾವುದೇ ಪ್ರಮುಖವಾದ ವಿಷಯ ಬಗ್ಗೆ ಚರ್ಚೆ ಮಾಡುತ್ತೀರಾ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ನಿಮಗೆ ಸಿಗಬೇಕಾದ ಹಣ ಸಿಗದೆ ಸ್ವಲ್ಪ ಚಿಂತೆ ಉಂಟಾಗುತ್ತದೆ ನಿಮಗೆ ಕೆಲಸದ ಒತ್ತಡ ಉಂಟಾಗುತ್ತದೆ ಸಂಗತಿ ವರ್ತನೆ ನಿಮಗೆ ಸಮಸ್ಯೆ ಉಂಟಾಗುತ್ತದೆ ಹಾಗೂ ಸಂಗತಿ ಒಡನೆ ಸ್ವಲ್ಪ ಗೊಂದಲ ಉಂಟಾಗುತ್ತದೆ ಕೆಲಸದ ಸ್ಥಳದಲ್ಲಿ ಸಾಮಾನ್ಯಕ್ಕಿಂತ ನಿಮಗೆ ಇಂದು ಉತ್ತಮವಾಗಿರುತ್ತದೆ ವ್ಯಾಪಾರಸ್ಥರಿಂದ ಉತ್ತಮವಾಗಿರುತ್ತದೆ ಉತ್ತಮವಾದ ಲಾಭ ಸಿಗುತ್ತದೆ ಇಂದು ಇದ್ದಕ್ಕಿದ್ದಂತೆ ಪ್ರಯಾಣ ಮಾಡುತ್ತೀರಾ ಸ್ನೇಹಿತರ ಜೊತೆ ಉತ್ತಮವಾದ ಸ್ನೇಹ ಒಂದಿರುತ್ತದೆ ತುಂಬಾ ಚೆನ್ನಾಗಿರುತ್ತೆ ನಿಮ್ಮ ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ವೃಶ್ಚಿಕ ರಾಶಿ ಇಂದು ನೀವು ಆರಾಮಾಗಿ ಇರುತ್ತಿರ ಕೆಲಸದಲ್ಲಿ ಸ್ವಲ್ಪ ಒತ್ತಡ ಉಂಟಾಗುವುದಿಲ್ಲ ಇಂದು ನಿಮ್ಮ ದಿನವನ್ನು ತುಂಬಾ ಸಂತೋಷದಿಂದ ಇರುತ್ತೀರಿ ನೀವು ಮನೆಯ ಹಿರಿಯರಿಂದ ಆಶೀರ್ವಾದ ಪಡೆಯುತ್ತೀರಿ ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತದೆ ನೀವು ಮದುವೆಯಾಗಿದ್ದರೆ ನಿಮ್ಮ ಸಂಗಾತಿಗೆ ಏನಾದರೂ ಉಡುಗೊರೆ ಕೊಡಬೇಕೆಂದು ಅನಿಸುತ್ತದೆ ನಿಮ್ಮ ಸಂಗತಿ ಜೊತೆ ನೀವು ತುಂಬಾ ಚೆನ್ನಾಗಿ ಇರುತ್ತೀರ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ವಿದ್ಯಾರ್ಥಿಗಳಿಗೆ ಇಂದು ಒಳ್ಳೆ ದಿನವಾಗಿದೆ ಎಂದು ಕಚೇರಿಯಲ್ಲಿ ನಿಮಗೆ ದೊಡ್ಡ ಮತ್ತು ಪ್ರಮುಖವಾದ ವಿಷಯದ ಬಗ್ಗೆ ಜವಾಬ್ದಾರಿ ಕೊಡುತ್ತಾರೆ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗುತ್ತದೆ ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ ಏಳು ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಧನಸ್ಸು ರಾಶಿ ಇಂದು ಪಾಲುದಾರಿಕೆ ಹೂಡಿಕೆ ನಿಮಗೆ ನಷ್ಟವನ್ನು ಉಂಟು ಮಾಡುತ್ತದೆ ಆದ್ದರಿಂದ ಸ್ವಲ್ಪ ಜಾಗುರೂಕರಾಗಿರಬೇಕು ಚರ್ಚೆಯಿಂದ ದೂರ ಇರೋದು ನಿಮಗೆ ಉತ್ತಮ ಇಲ್ಲದಿದ್ದರೆ ನಿಮಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಉದ್ಯೋಗದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಮುಖಾಮುಖಿ ಮಾತುಗಳನ್ನು ತಪ್ಪಿಸಬೇಕು ಹಣದ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಇಂದು ನೀವು ಕುಟುಂಬದ ತುಂಬಾ ಚೆನ್ನಾಗಿ ಇರುತ್ತೀರ ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ವಿದ್ಯಾರ್ಥಿಗಳಿಗೆ ಇಂದು ಒಳ್ಳೆ ದಿನವಾಗಿರುತ್ತದೆ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮಕರ ರಾಶಿ ನಿಮ್ಮ ಮನೆಯಲ್ಲಿ ವಯಸ್ಸಾದ ಸದಸ್ಯರಿದ್ದಾರೆ ಅವರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ ಸಂಗಾತಿಯೊಂದಿಗೆ ಸಂಬಂಧ ಕ್ಷೀಣಿಸುತ್ತಿರುವುದರಿಂದ ಮನೆಯ ವಾತಾವರಣ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ನಿಮ್ಮ ಕೋಪ ಮತ್ತು ಮಾತುಗಳು ಸ್ವಲ್ಪ ನಿಯಂತ್ರಣದಲ್ಲಿರಬೇಕು ಹಾಗೂ ಕುಟುಂಬದ ತುಂಬಾ ಚೆನ್ನಾಗಿ ಇರುತ್ತಾರೆ ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಜೊತೆ ನಿಮಗೆ ಸ್ವಲ್ಪ ಕಾರ್ಯಕ್ಷಮತೆ ಉಂಟಾಗುತ್ತದೆ ತೈಲ ವ್ಯವಹಾರ ಮಾಡುವವರು ಉತ್ತಮವಾದ ಲಾಭ ಸಿಗುತ್ತದೆ ವ್ಯಾಪಾರಿಗಳಿಗೆ ಎಂದು ತುಂಬ ಲಾಭ ಸಿಗುತ್ತದೆ ಯಾವುದೇ ಕೆಲಸ ಮಾಡಬೇಕಾದರೂ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಆರ್ಥಿಕ ರಂಗದಲ್ಲಿ ಇಂದು ಉತ್ತಮವಾದ ದಿನವಾಗಿರುತ್ತದೆ ಅದೃಷ್ಟ ಬಣ್ಣ ಕಿತ್ತಳೆ ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕುಂಭ ರಾಶಿ ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆ ಉಂಟಾದರೆ ನಿಮ್ಮ ಸಂಗಾತಿ ಜೊತೆ ಕುಳಿತುಕೊಂಡು ಮಾತನಾಡಿ ಇಲ್ಲದಿದ್ದರೆ ನಿಮಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಇಂದು ನಿಮ್ಮ ನಡುವೆ ಎಲ್ಲಾ ಚೆನ್ನಾಗಿರುತ್ತದೆ ಹಣದ ಪರಿಸ್ಥಿತಿ ತುಂಬಾ ಬಲವಾಗಿ ಇರುತ್ತದೆ ಹಾಗೂ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ ಕಬ್ಬಿಣದ ವ್ಯಾಪರಿಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಹಾಗೂ ಉತ್ತಮ ಲಾಭ ಸಿಗುತ್ತದೆ ಉದ್ಯೋಗಿಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಕುಟುಂಬದ ತುಂಬಾ ಚೆನ್ನಾಗಿ ಇರುತ್ತೀರಿ ನೀವು ಹೆಚ್ಚಿನ ಕೆಲಸದ ಹೊರೆಯನ್ನು ಹೊಂದಿರುತ್ತೀರಿ ಆದ್ದರಿಂದ ನೀವು ಸ್ವಲ್ಪ ಜಾಗರೂಕರಾಗಿ ಕೆಲಸ ಮಾಡಬೇಕು ಪ್ರತಿಯೊಬ್ಬರು ತಮ್ಮ ಗುರಿ ಬಗ್ಗೆ ಗಮನ ಕೊಡಬೇಕು ಕಷ್ಟಪಟ್ಟರೆ ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮೀನ ರಾಶಿ ವ್ಯಾಪಾರ ಮಾಡುತ್ತಿದ್ದಾರೆ ಹಾಗೂ ಹೂಡಿಕೆ ಮಾಡುತ್ತಿದ್ದಾರೆ ಅನುಭವ ವ್ಯಕ್ತಿಯನ್ನು ಪರಿಚಯಿಸಿ ವ್ಯಾಪಾರವನ್ನು ಶುರು ಮಾಡಬೇಕು ಇಲ್ಲದಿದ್ದರೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಇಲ್ಲದಿದ್ದರೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕು ಕೆಲಸದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಕುಟುಂಬದ ತುಂಬಾ ಚೆನ್ನಾಗಿರುತ್ತೆ ಹಾಗೂ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಬಡ್ಡಿ ವ್ಯಾಪಾರಿಗಳಿಗೆ ಇಂದು ಉತ್ತಮವಾದ ಲಾಭ ಸಿಗುತ್ತದೆ ನಿಮಗೆ ದೊಡ್ಡ ವ್ಯವಹಾರ ಸಿಗುವ ಸಾಧ್ಯತೆಗಳಿವೆ ಉದ್ಯೋಗಿಗಳಿಗೆ ಮುಖ್ಯವಾದ ದಿನವಾಗಿರುತ್ತದೆ ನಿಮ್ಮ ಆದಾಯದ ಹೆಚ್ಚಿಗೆ ಆಗುವ ನಿರೀಕ್ಷೆಯಿದೆ ಕುಟುಂಬದ ಜೊತೆ ತುಂಬಾ ಚೆನ್ನಾಗಿರುತ್ತದೆ. ಹಾಗೂ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಪ್ರೀತಿ ಆಗುತ್ತದೆ ನಿಮ್ಮ ಪರಿಸ್ಥಿತಿ ತುಂಬಾ ಸುಧಾರಿಸುತ್ತದೆ. ನಿಮಗೆ ಸ್ನೇಹಿತರ ಜೊತೆ ಮೋಜು ಮಾಡಲು ಅವಕಾಶವಿರುತ್ತದೆ. ಸ್ವಲ್ಪ ತಾಳ್ಮೆ ಇರಬೇಕು ನಿಮ್ಮ ಮನೆಯ ಪರಿಸ್ಥಿತಿ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.“ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.