ನಾಳೆ ವಿಶೇಷವಾದ ಹುಣ್ಣಿಮೆ ಇದೆ, ಈ ದಿನ ಮನೆಯಲ್ಲಿ ತಪ್ಪದೇ ಈ ಒಂದು ಸಣ್ಣ ಕೆಲಸ ಮಾಡೊದರಿಂದ ಜನ್ಮದಿಂದ ಇರುವ ದರಿದ್ರ ದೂರವಾಗುತ್ತದೆ ಜೊತೆಗೆ ಲಕ್ಷ್ಮೀ ಕಟಾಕ್ಷ ಖಚಿತ, ಮನೆಯಲ್ಲಿ ಯಜಮಾನನ ಯಾವುದೇ ವ್ಯಾಪಾರ ವ್ಯವಹಾರವಿರಲಿ ಎಲ್ಲವು ಸುಲಭವಾಗಿ ನಿಮ್ಮ ಪರವಾಗುತ್ತದೆ. ಜೀವನದಲ್ಲಿ ಹಣಕಾಸು ಅನ್ನೊದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಆದರೆ ಎಷ್ಟೆ ದುಡಿದರು ಎಷ್ಟೇ ಹಣವಿದ್ದರು ಅದು ಖರ್ಚಾಗಿ ಕೈ ಯಲ್ಲಿ ಹಣವಿಲ್ಲದೆ ಒದ್ದಾಡುತ್ತಿರುತ್ತಾರೆ ಕಾರಣ ಅವರಿಗೆ ಜನ್ಮದಿಂದಲೇ ದರಿದ್ರ ಅನ್ನೊದು ಅಂಟಿಕೊಂಡಿರುತ್ತದೆ ಹಾಗಾಗಿ ಅಂತಹ ದರಿದ್ರದಿಂದ ದೂರಾಗಲು ಏಳಿಗೆ ಆಗಲು ಇದೇ ಮಂಗಳವಾರ ಬಂದಿರುವ ಜೇಷ್ಠ ಹುಣ್ಣಿಮೆಯ ದಿನ ಬೆಳಿಗಿನ ಸಮಯ ಅಥವಾ ಸಂಜೇಯ ಸಮಯ ಯಾವಾಗದರೂ ಒಂದು ಸ್ವಲ್ಪ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ ಹಸುವಿನ ತುಪ್ಪ ಹಾಕಿ ಕಲೆಸಿ ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ನಾಲ್ಕು ಗೆರೆಗಳನ್ನು ಹಾಕಬೇಕು.
ಹೀಗೆ ಹಾಕೊದರಿಂದ ಮನೆಯಲ್ಲಿರುವ ನಕಾರಾತ್ಮಕ ಪರಿಣಾಮ ಹೊರಟು ಹೋಗುತ್ತದೆ ಹಾಗೂ ಲಕ್ಷ್ಮೀಯ ಅನುಗ್ರಹವಾಗುತ್ತದೆ. ಅರಿಶಿನವು ನಮ್ಮ ಹಿಂದೂ ಪುರಾಣದಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ ಇದನ್ನು ಗುರುವಿನ ಸೂಚಕಅಂತ ಕರೆಯುತ್ತಾರೆ ಅರಿಶಿನವನ್ನು ಲಕ್ಷ್ಮೀ ಯ ಸ್ವರೂಪ ಅಂತ ಕರೆಯುತ್ತಾರೆ ಹಾಗಾಗಿ ಇದನ್ನು ಹಸುವಿನ ತುಪ್ಪದಲ್ಲಿ ಹಾಕೊದರಿಂದ ಶುಭಯೋಗ ಕೂಡಿ ನಿಮಗೆ ಇರುವ ದಾರಿದ್ರ್ಯತನ ದೂರಾಗುತ್ತದೆ ಹಾಗೂ ವ್ಯಾಪಾರ ಅಭಿವೃದ್ಧಿ ಆಗುತ್ತದೆ. ಈ ವಿಶೇಷ ಹುಣ್ಣಿಮೆಯ ಈ ಮಾಹಿತಿ ನಿಮಗೆ ಇಷ್ಟ ಆದರೆ ಜೈ ಲಕ್ಷ್ಮೀ ಅಂತ ಕಾಮೆಂಟ್ ಮಾಡಿ ಧನ್ಯವಾದಗಳು.
