Sat. Dec 9th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮೇಷ ರಾಶಿ:- ನೀವು ಮನೆಯಲ್ಲಿ ಏಕಾಂಗಿಯಾಗಿರುವುದರಿಂದ ದುಃಖ ಹೆಚ್ಚಾಗುತ್ತದೆ ಮತ್ತು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಂಜೆ ವಿಹಾರಕ್ಕೆ ಹೋಗಿ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವುದು ಉತ್ತಮ ಕೆಲಸದ ಸ್ಥಳದಲ್ಲಿ ನೀವು ಜಾಗರೂಕರಾಗಿರಬೇಕು ಕೆಲವು ಗುಪ್ತ ವೈರಿಗಳು ನಿಮ್ಮದು ತಪ್ಪು ಎಂದು ಸಾಬೀತುಪಡಿಸಲು ಹೋಗಬಹುದು ಇಂದು ನಿಮ್ಮ ಕುಟುಂಬದ ವ್ಯವಹಾರವನ್ನು ಸಮತೋಲನಗೊಳಿಸಬೇಕಾಗಿದೆ ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮನೆಯಲ್ಲಿ ಒತ್ತಡ ಉಂಟಾಗುತ್ತದೆ ಇಂದು ಹಳೆಯ ಪರಿಚಯಸ್ಥರನ್ನು ಬೇಟಿ ಮಾಡಲು ಅವಕಾಶ ಸಿಗಬಹುದು ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ ಇಂದು ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8: 15ರಿಂದ 2.10 ರವರೆಗೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ವೃಷಭ ರಾಶಿ:- ವಿವಾಹಿತ ಜೀವನ ಸಮೃದ್ಧಿಯಾಗಿರುತ್ತದೆ ಸಂಗಾತಿಗೆ ನೀವು ವಿಶೇಷ ಆಶ್ಚರ್ಯವನ್ನು ಯೋಚಿಸಬಹುದು ಪರಸ್ಪರ ಸಮಯ ಕಳೆಯುವುದರಿಂದ ನಿಮ್ಮ ಸಂಬಂಧವನ್ನು ಹೆಚ್ಚಿಸಬಹುದು ನಿಮ್ಮೊಂದಿಗೆ ನ ಸಂಬಂಧವೂ ಉತ್ತಮವಾಗಿ ಉಳಿಯುತ್ತದೆ ಮನೆಯ ಜವಾಬ್ದಾರಿಯ ಬಗ್ಗೆ ನೀವು ತುಂಬಾ ಗಂಭೀರವಾಗಿರುವುದರಿಂದ ನಿಮ್ಮನ್ನು ನೋಡಿ ನಿಮ್ಮ ಪೋಷಕರು ತುಂಬಾ ಹೆಮ್ಮೆ ಪಡುತ್ತಾರೆ ಕಚೇರಿಯಲ್ಲಿ ನಿಮ್ಮ ಎಲ್ಲಾ ಅಪೂರ್ಣ ಕೆಲಸವನ್ನು ಪೂರ್ಣ ಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ ಇದು ನಿಮ್ಮ ಕೆಲಸದ ಭಾರವನ್ನು ಸಹ ಕಡಿಮೆ ಮಾಡುತ್ತದೆ ಆರೋಗ್ಯದ ದೃಷ್ಟಿಯಿಂದ ಈ ದಿನವು ಸಾಮಾನ್ಯವಾಗಿದೆ ದಾನ ಕರ್ಮಗಳನ್ನು ಮಾಡುವ ಮೂಲಕ ಮನಸ್ಸಿಗೆ ಶಾಂತಿ ಸಿಗುತ್ತದೆ ಇಂದು ನಿಮ್ಮ ಅದೃಷ್ಟದ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ 7.30 ರಿಂದ ರಾತ್ರಿ 8ರವರೆಗೆ

ಮಿಥುನ ರಾಶಿ:- ಇಂದು ಕೆಲವು ವಿಷಯಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರಬಹುದು ವೈವಾಹಿಕ ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ಚರ್ಚೆಯನ್ನು ತಪ್ಪಿಸಿ ಏಕೆಂದರೆ ಅದು ಮಾನಸಿಕ ತೊಂದರೆಗಳಿಗೆ ಕಾರಣವಾಗಬಹುದು ನಿಮ್ಮ ಪ್ರಿಯಕರನೊಂದಿಗೆ ಮಾತನಾಡುವುದು ಮತ್ತು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ ಹಣದ ದೃಷ್ಟಿಯಿಂದ ಉತ್ತಮವಾದ ದಿನವನ್ನು ಸೃಷ್ಟಿಸುವುದು ಉತ್ತಮವಾಗಿದೆ ನಿಮ್ಮ ನಿರೀಕ್ಷೆಗಿಂತ ಉತ್ತಮವಾದ ಹಣವನ್ನು ಪಡೆಯಬಹುದು ನೀವು ಆರೋಗ್ಯದ ಬಗ್ಗೆ ಗಮನ ಕೊಟ್ಟರೆ ದೀರ್ಘಕಾಲದವರೆಗೂ ನಿಮ್ಮ ಕೆಲಸಕ್ಕೆ ಗಮನ ಕೊಡಬಹುದು ಪ್ರೀತಿಯ ವಿಷಯದಲ್ಲಿ ದಿನವೂ ಸಾಮಾನ್ಯವಾಗಿದೆ ಇಂದಿನ ನಿಮ್ಮ ಅದೃಷ್ಟ ಬಣ್ಣ ಒಂದು ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5:00 ರಿಂದ 12.30 ರವರೆಗೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕರ್ಕಾಟಕ ರಾಶಿ:- ಕೆಲಸದ ಸ್ಥಳದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ ನೀವು ಉದ್ಯಮಿಯಾಗಿದ್ದಾರೆ ನಿಮ್ಮ ಕೆಲಸದಲ್ಲಿ ವಿಸ್ತಾರವಾದ ಕಾರ್ಯವನ್ನು ಮಾಡಲು ಮುಂದಾಗಬಹುದು ಹಣಕಾಸಿನ ದೃಷ್ಟಿಯಿಂದ ಈ ದಿನವು ಲಾಭದಾಯಕವಾಗಿರುತ್ತದೆ ಮತ್ತೆ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇರುವುದಿಲ್ಲ ಅಲ್ಲದೆ ನೀವು ಅಮೂಲ್ಯವಾದದ್ದನ್ನು ಪಡೆಯಬಹುದು ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರುತ್ತದೆ ಮತ್ತು ಭವಿಷ್ಯದ ಯೋಜನೆಯನ್ನು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಬಹುದು ನಿಮ್ಮ ಅದೃಷ್ಟದ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ 12.15 ರಿಂದ ರಾತ್ರಿ 9ರವರೆಗೆ

ಸಿಂಹ ರಾಶಿ:- ಆರ್ಥಿಕವಾಗಿ ನೀವು ಉತ್ತಮ ಸ್ಥಿತಿಯಲ್ಲಿ ಇರುತ್ತೀರಿ ನಿಮ್ಮ ಪ್ರಯತ್ನದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು ಆದರೆ ನೀವು ಧೈರ್ಯ ಮತ್ತು ಸಕರಾತ್ಮಕ ತೆಯಿಂದ ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ ಕೆಲಸದಲ್ಲಿ ಏರಿಳಿತವನ್ನು ನಿರೀಕ್ಷಿಸಲಾಗಿದೆ ನಿಮ್ಮ ಉನ್ನತ ಅಧಿಕಾರಿಗಳು ನಿಮ್ಮಲ್ಲಿ ಕೆಲವು ದೋಷಗಳನ್ನು ಕಾಣಬಹುದು ನಿಮ್ಮ ಎಲ್ಲಾ ಕೆಲಸವನ್ನು ನೀವು ಎಚ್ಚರಿಕೆಯಿಂದ ಮಾಡಬೇಕು ಕೆಲವು ಹಳೆಯ ಕಾನೂನು ವಿಷಯಗಳು ಉದ್ಯಮಿಗಳಿಗೆ ಕೆಲಸ ಮಾಡಲು ತೊಂದರೆ ಕೊಡುತ್ತದೆ ನೀವು ನಂತರ ನಿರಾಶೆ ಗೊಂಡಿರುವುದರಿಂದ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ವೈವಾಹಿಕ ಜೀವನವು ಸಂತೋಷವಾಗಿ ಉಳಿಯುತ್ತದೆ ಇಂದು ನಿಮ್ಮ ಅದೃಷ್ಟದ ಬಣ್ಣ ನೀರಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 7ರಿಂದ 12:55 ರವರೆಗೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕನ್ಯಾ ರಾಶಿ:- ವೈವಾಹಿಕ ಜೀವನ ಆನಂದಮಯವಾಗಿರುತ್ತದೆ ಸಂಗಾತಿಯ ನಡವಳಿಕೆ ನಿಮ್ಮ ಕಡೆಗೆ ಉತ್ತಮವಾಗಿರುತ್ತದೆ ಮತ್ತು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಇಚ್ಚಿಸುತ್ತಾರೆ ಪ್ರೀತಿಯ ವಿಷಯದಲ್ಲಿಯೂ ದಿನವೂ ಅದ್ಭುತವಾಗಿದೆ ಏಕೆಂದರೆ ಇಂದು ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಮೋಜಿನ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ ಕೆಲಸದಲ್ಲಿ ಒಂದು ಪ್ರಮುಖ ಕಾರ್ಯವು ಸಾಧ್ಯ ಗೊಳ್ಳುವ ಸಾಧ್ಯತೆ ಹೆಚ್ಚಿದೆ ಇಂದು ನಿಮ್ಮ ಅದೃಷ್ಟದ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಆರು 10ರಿಂದ ಸಂಜೆ 10.15 ರವರೆಗೆ

ತುಲಾ ರಾಶಿ:- ಮನೆಯಲ್ಲಿ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ ನಿಮ್ಮ ಹೆತ್ತವರ ಆಶೀರ್ವಾದದಿಂದ ಉತ್ತಮ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ ಕಚೇರಿಯಲ್ಲಿ ನಿಮ್ಮ ಅಸಾಧಾರಣ ಕೆಲಸವೂ ನಿಮ್ಮ ಮೌಲ್ಯಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ ವಿಶೇಷವಾಗಿ ನೀವು ಯಾವಾಗಲೂ ನಿಮ್ಮ ಕೆಲಸದಲ್ಲಿ ನ್ಯೂನತೆಗಳನ್ನು ಕಂಡು ಕೊಳ್ಳುವವರಿಗೆ ಹಿರಿಯ ಅಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮವನ್ನು ಮೆಚ್ಚುತ್ತಾರೆ ಮತ್ತು ನಿಮ್ಮ ಅದ್ಭುತ ಕಾರ್ಯಕ್ರಮವನ್ನು ಎಲ್ಲರೂ ಪ್ರೋತ್ಸಾಹಿಸುತ್ತಾರೆ ಇದು ನಿಮ್ಮ ಮನಶಾಂತಿ ಮತ್ತು ಸಂತೋಷವನ್ನು ತೃಪ್ತಿಪಡಿಸುತ್ತದೆ ಇಂದು ನಿಮ್ಮ ವೈಯಕ್ತಿಕ ಜೀವನವು ಅತ್ಯಂತ ಪ್ರಣಯ ಜೀವನದಲ್ಲಿ ಒಂದಾಗಿದೆ ನಿಮ್ಮ ಕೆಲಸಕ್ಕಾಗಿ ಇತರರ ಮೇಲೆ ಒತ್ತಡವನ್ನು ಹೇರಬೇಡಿ ನಿಮ್ಮ ಅದೃಷ್ಟದ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ 6: 20 ರಿಂದ 10:45 ರವರೆಗೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ವೃಷಿಕ ಕ ರಾಶಿ:- ಈ ದಿನವು ಆರ್ಥಿಕವಾಗಿ ಮಿಶ್ರ ಫಲಿತಾಂಶವನ್ನು ತರುತ್ತದೆ ನಿಮ್ಮ ಖರ್ಚುಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗಬಹುದು ಈ ದಿನವೂ ನಿಮ್ಮ ಹಣದ ಸಮಸ್ಯೆಯನ್ನು ತೆಗೆದುಹಾಕಲಾಗಿದೆ ನೀವು ಕೆಲಸದ ಸ್ಥಳದಲ್ಲಿ ಕೆಲವು ಪ್ರಭಾವಿ ಜನರನ್ನು ಭೇಟಿ ಮಾಡಬಹುದು ಅವರ ಮುಂದೆ ಸರಿಯಾಗಿ ವರ್ತಿಸಿ ಕೆಲವು ಪ್ರಮುಖ ಕೆಲಸಗಳನ್ನು ಮಾಡುವಾಗ ಕಚೇರಿಯಲ್ಲಿ ಇನ್ನೂ ಕೆಲವು ಕೆಲಸಗಳು ಉದ್ಭವವಾಗಬಹುದು ಆದರೆ ನೀವು ಅವುಗಳನ್ನು ತುಂಬ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಪ್ರೀತಿಯ ವಿಷಯದಲ್ಲಿ ಈದಿನವು ಉತ್ತಮವಾಗಿದೆ ನಿಮ್ಮ ಸಂಗಾತಿಯ ಮೇಲಿನ ನಂಬಿಕೆ ಇಂದು ಬಲವಾಗಿರುತ್ತದೆ ಸುರಕ್ಷಿತವಾಗಿರಲು ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ ಇಂದು ನಿಮ್ಮ ಅದೃಷ್ಟದ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8.30 ರಿಂದ ಸಂಜೆ ಆರರವರೆಗೆ

ಧನಸು ರಾಶಿ:- ಈ ದಿನವೂ ಸಾಮಾನ್ಯ ದಿನಗಳಿಗಿಂತ ಉತ್ತಮವಾಗಿರುತ್ತದೆ ನೀವು ಆಸಕ್ತಿ ಹೊಂದಿರುವ ಕೆಲಸಗಳನ್ನು ಮಾಡಲು ಉತ್ತಮವಾದ ದಿನ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕೊನೆಗೊಳ್ಳಬಹುದು ಸಂಗಾತಿಯ ನಡವಳಿಕೆಯು ಬದಲಾಗುತ್ತದೆ ಮತ್ತು ಅವರು ನಿಮ್ಮಲ್ಲಿ ಕ್ಷಮೆಯಾಚಿಸಬಹು ದು ಮತ್ತು ನಿಮ್ಮಿಬ್ಬರ ನಡುವಿನ ಕೆಲವು ತಪ್ಪುಗಳನ್ನು ಸರಿಪಡಿಸುತ್ತದೆ ದಾಂಪತ್ಯ ಜೀವನದಲ್ಲಿ ಸಂಗಾತಿಯು ಕೆಲವು ಕಿರಿಕಿರಿಗಳನ್ನು ಅನುಭವಿಸಬಹುದು ಇಂದು ಅವರನ್ನು ಮನವೊಲಿಸಲು ನೀವು ತುಂಬ ಶ್ರಮಿಸಬೇಕಾದ ಬಹುದು ಕೆಲಸದ ಸ್ಥಳದಲ್ಲಿ ಪರಿಸ್ಥಿತಿಯು ತುಂಬಾ ಅನುಕೂಲಕರವಾಗಿರುತ್ತದೆ ಇಂದು ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತೀರಿ ಮತ್ತೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಉತ್ತಮ ಆರೋಗ್ಯಕ್ಕಾಗಿ ನಿಮ್ಮ ತೂಕವನ್ನು ನೀವು ನಿಯಂತ್ರಿಸಬೇಕಾಗಿದೆ ಇಂದಿನ ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ನಿಮ್ಮ ಅದೃಷ್ಟದ ಬಣ್ಣ ಎರಡು ನಿಮ್ಮ ಉತ್ತಮ ಸಮಯ 09:20 ರಿಂದ ಮಧ್ಯಾಹ್ನ ಮೂರರವರೆಗೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮಕರ ರಾಶಿ:- ಹಗಲುಗನಸು ಮತ್ತು ನಿರುಪಯೋಗಿ ಕೆಲಸಗಳನ್ನು ಮಾಡುವುದರಿಂದ ನಿಮಗೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ ಅದು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದೆ ಕಷ್ಟಪಟ್ಟು ದುಡಿದು ಮುಂದುವರೆಯಿರಿ ನೀವು ಕೆಲವು ವಿಚಾರಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಕೆಲವು ಕಠಿಣ ಶ್ರಮವನ್ನು ಎದುರಿಸಬೇಕಾಗುತ್ತದೆ ಆದರೆ ಹಿರಿಯರ ಸಹಾಯದಿಂದ ಸಂಜೆ ಹೊತ್ತಿಗೆ ಎಲ್ಲವೂ ಸರಿಯಾಗುತ್ತದೆ ಕೆಲಸದ ಬಗ್ಗೆ ಮಾತನಾಡುತ್ತಾ ಈ ದಿನ ಉತ್ತಮ ಫಲಿತಾಂಶವನ್ನು ತರುತ್ತದೆ ನೀವು ನಿರಂತರವಾಗಿ ಉದ್ಯೋಗವನ್ನು ಪಡೆಯಲು ಹುಡುಕಾಡುತ್ತಿದ್ದರು ಆ ವಿಚಾರವಾಗಿ ಇಂದು ಕೊನೆಗೊಳ್ಳಬಹುದು ಹಣದ ವಿಷಯದಲ್ಲಿ ನಿಮ್ಮ ಪ್ರಯತ್ನಗಳೂ ಫಲ ನೀಡುತ್ತವೆ ಇಂದು ನಿಮ್ಮ ಅದೃಷ್ಟದ ಬಣ್ಣ ಕಿತ್ತಲೆ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 3.30 ರಿಂದ ಸಂಜೆ 7ರವರೆಗೆ

ಕುಂಭ ರಾಶಿ:- ಇಂದು ನೀವು ಸಾಮಾನ್ಯ ದಿನಗಳಿಗಿಂತ ಹೆಚ್ಚು ಶಕ್ತಿಯುತ ಆಗಿರುತ್ತೀರಿ ಕೆಲಸದ ಸಮಯದಲ್ಲಿ ದಿನಗಳು ಅತ್ಯುತ್ತಮವಾಗಿರುತ್ತದೆ ಮತ್ತು ನಿಮ್ಮ ಮೇಲಧಿಕಾರಿಗಳಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮನೆಯಲ್ಲಿ ವಾತಾವರಣವು ಶಾಂತಿಯುತವಾಗಿ ಕೂಡಿರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಎಲ್ಲವೂ ಸಾಮಾನ್ಯವಾಗಿರುತ್ತದೆ ನಿಮ್ಮ ಸಂಗಾತಿಯ ಕಡೆ ಜವಾಬ್ದಾರಿಗಳನ್ನು ನೀವು ನಿರ್ಲಕ್ಷಿಸಬೇಡಿ ಉತ್ತಮ ಆರೋಗ್ಯಕ್ಕಾಗಿ ನಿಮ್ಮ ದಿನಚರಿಯನ್ನು ನೀವು ಬದಲಾಯಿಸಬೇಕಿದೆ ಇಂದು ನಿಮ್ಮ ಅದೃಷ್ಟದ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 6 10ರಿಂದ ಮಧ್ಯಾಹ್ನ 1ರವರೆಗೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮೀನ ರಾಶಿ:- ಇಂದು ನೀವು ಕೆಲಸ ಮಾಡುವ ಕಚೇರಿಯಲ್ಲಿ ನೀವು ಮಾಡುವ ಕೆಲಸದ ಬಗ್ಗೆ ಎಲ್ಲರಿಗೂ ಗೋಚರವಾಗುತ್ತದೆ ಅದೇ ರೀತಿ ಕೆಲಸ ಮಾಡುವುದನ್ನು ಮುಂದುವರೆಸಿ ಅದು ನಿಮ್ಮ ಪ್ರಗತಿಯ ಬಾಗಿಲನ್ನು ತೆರೆಯುತ್ತದೆ ವೈವಾಹಿಕ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ ಏನಾದರೂ ಖರೀದಿ ಮಾಡಲು ಈ ದಿನವು ಉತ್ತಮವಾಗಿದೆ ಆದರೆ ನಿಮ್ಮ ಬಜೆಟ್ ನ ಬಗ್ಗೆ ಯೋಚಿಸಿ ಕುಟುಂಬ ಸಂಬಂಧದ ಬಗ್ಗೆ ಸಾಧಿಸಬೇಕಾಗುತ್ತದೆ ಹಿಂದೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ನಿಮ್ಮ ಅದೃಷ್ಟದ ಬಣ್ಣ ಕೆಂಪು ನಿಮ್ಮ ಅದೃಷ್ಟದ ಸಂಖ್ಯೆ ನಾಲ್ಕು ನಿಮ್ಮ ಒಳ್ಳೆಯ ಸಮಯ ಸಂಜೆ 5.30 ರಿಂದ 8.30 ರವರೆಗೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.