Sat. Jul 2nd, 2022

ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.

ಈ ದಿನದ ರಾಶಿ ಭವಿಷ್ಯ ಹೀಗಿದೆ

ಮೇಷ ರಾಶಿ:- ನಿಗದಿತ ಬಜೆಟ್ಗಿಂತ ಹೆಚ್ಚು ಖರ್ಚು ಮಾಡುವುದನ್ನು ನಿಲ್ಲಿಸಿ. ಆದರೆ ಅನೇಕ ಕೆಲಸಗಳಲ್ಲಿ ಅಡಚಣೆ ಉಂಟಾಗಿ ಅಪೂರ್ಣಗೊಳ್ಳುತ್ತದೆ. ಶೀಘ್ರದಲ್ಲಿ ವ್ಯಾಪಾರ ಮಾಡುವ ನಿರೀಕ್ಷೆಯಿದೆ. ವ್ಯಾಪಾರ ಮಾಡಿದರೆ ಇಂದು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಕೆಲಸದಲ್ಲಿ ಏನಾದರೂ ಅಡಚಣೆ ಇದ್ದರೆ ಅದನ್ನು ಹಿರಿಯರ ಸಲಹೆ ಪಡೆದು ನಿಭಾಯಿಸುತ್ತೀರಿ. ನಿಮ್ಮ ಇಂದಿನ ಅದೃಷ್ಟ ಬಣ್ಣ ಕಿತ್ತಲೆ ಅದೃಷ್ಟ ಸಂಖ್ಯೆ 9 ಇಂದಿನ ಒಳ್ಳೆಯ ಸಮಯ ಮಧ್ಯಾಹ್ನ 12ರಿಂದ 3:30 ರವರೆಗೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.

ವೃಷಭ ರಾಶಿ:- ನೀವು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೀರಿ. ನಿಮಗಾಗಿ ಸಮಯವನ್ನು ಮೀಸಲಿಡಿ ತಿಲ್ಲ ಹಾಗಾಗಿ ಇಂದು ನಿಮಗಾಗಿ ಸಮಯವನ್ನು ಮೀಸಲಿಡುವುದು. ಆರ್ಥಿಕ ದೃಷ್ಟಿಯಿಂದ ದಿನಗಳು ಉತ್ತಮವಾಗಿದೆ. ಯೋಚನೆ ಮಾಡದೆ ಕೆಲಸ ಮಾಡುವವರಿಗೆ ಅಡ್ಡಿಗಳು ಹೆಚ್ಚಾಗಬಹುದು. ಉಪಕಾರ ಮಾಡಿದರೆ ತುಂಬಾ ಕಾರ್ಯನಿರತರಾಗಿರುತ್ತಾರೆ. ಇಂದಿನ ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ 06:35 ರಿಂದ ರಾತ್ರಿ 9.30 ರವರೆಗೆ.

ಮಿಥುನ ರಾಶಿ:- ಆರ್ಥಿಕ ದೃಷ್ಟಿಯಿಂದ ನೀವು ತುಂಬ ಅದೃಷ್ಟಶಾಲಿ ಆಗಿರುತ್ತೀರಿ ಮತ್ತು ನೀವು ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸುತ್ತೀರಿ. ಜೀವನದಲ್ಲಿ ಯೋಚಿಸಿ ತುಂಬಾ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡರೆ ನಿಮ್ಮ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವೈಯಕ್ತಿಕ ವಿಚಾರದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸಂಗಾತಿಯೊಂದಿಗೆ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಅದು ನಿಮ್ಮನ್ನು ಮಾನಸಿಕವಾಗಿ ಸದೃಢಗೊಳಿಸುತ್ತದೆ. ಇಂದು ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಆರರಿಂದ ಮಧ್ಯಾಹ್ನ 2:00 20ರವರೆಗೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.

ಕರ್ಕಾಟಕ ರಾಶಿ:- ಇಂದು ನೀವು ಎಲ್ಲಾ ಪ್ರಮುಖ ಕಾರ್ಯಗಳನ್ನು ನೆರವೇರಿಸಲು ಸಹಾಯವಾಗುತ್ತದೆ. ಇಂದು ಯಾವುದೇ ಪ್ರತಿಕೂಲ ಚಿಂತನೆಯನ್ನು ಹೆದರಿಸುತ್ತಿದೆ. ನೀವು ಈ ಸಮಸ್ಯೆಯನ್ನು ಬಹಳ ಸುಲಭವಾಗಿ ಪರಿಹರಿಸಬಹುದು ನಿಮ್ಮ ಅದೃಷ್ಟ ಸಂಖ್ಯೆ ಒಂಬತ್ತು ನಿಮ್ಮ ಅದೃಷ್ಟದ ಬಣ್ಣ ಹಸಿರು ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 4 15ರಿಂದ ಮಧ್ಯಾಹ್ನ 1ರವರೆಗೆ.

ಸಿಂಹ ರಾಶಿ:- ಒತ್ತಡ ಕಡಿಮೆಯಾಗುವುದರಿಂದ ಇಂದು ಭಾವನಾತ್ಮಕವಾಗಿ ಉತ್ತಮವಾಗಿರುತ್ತದೆ. ತುಂಬಾ ದಿನಗಳಿಂದ ನಿಮ್ಮ ಮನೆಯ ವಾತಾವರಣವು ಉತ್ತಮವಾಗಿಲ್ಲ. ಇನ್ನು ಮುಂದೆ ಪರಿಸ್ಥಿತಿಗಳು ಸುಧಾರಿಸುತ್ತದೆ. ನಿಮ್ಮ ಕುಟುಂಬದಲ್ಲಿ ನೀವು ಶಾಂತ ವಹಿಸುತ್ತೀರಿ ಆದರೆ ಕೆಲವರು ಶಾಂತರೂಪ ತಾಳಲು ನೀವು ಸಹಕರಿಸಬೇಕು. ವೈವಾಹಿಕ ಜೀವನವು ಆರಾಮವಾಗಿ ಇರುತ್ತದೆ. ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 9ರಿಂದ ಮಧ್ಯಾಹ್ನ 3.15 ರವರೆಗೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.

ಕನ್ಯಾ ರಾಶಿ:- ನೀವು ಮತ್ತು ನಿಮ್ಮ ಆಪ್ತ ಸ್ನೇಹಿತ ಜೊತೆ ಇದ್ದ ದ್ವೇಷ ಇಂದು ಕೊನೆಗೊಳ್ಳುತ್ತದೆ. ಮತ್ತೊಮ್ಮೆ ನಿಮ್ಮಿಬ್ಬರ ಮಧ್ಯೆ ಇರುವ ಸ್ನೇಹ ಹೆಚ್ಚುತ್ತದೆ. ಇದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ಕಚೇರಿಯಲ್ಲಿ ಕೆಲವು ಸಮಸ್ಯೆಗಳು ಇರಬಹುದು ಹಿರಿಯರಿಂದ ಟೀಕೆಗಳು ಆಗಬಹುದು. ನಿಮ್ಮ ಆತ್ಮವಿಶ್ವಾಸವನ್ನು ಕೆಲವರು ಕೇಳುತ್ತಾರೆ ಆದರೆ ನೀವು ಇದರಿಂದ ದುರ್ಬಲನಾಗಬಾರದು. ನಿಮ್ಮ ಹರುಷ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ ಒಂದರಿಂದ 2.30 ರವರೆಗೆ.

ತುಲಾ ರಾಶಿ:- ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಆದ್ದರಿಂದ ತಪ್ಪು ಮಾಡುವುದನ್ನು ನಿಲ್ಲಿಸಲು ಸೂಚಿಸಿದೆ. ನೀವು ಇಂದು ಶೀತದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕುಟುಂಬದ ವಿಚಾರದಲ್ಲಿ ನ್ಯಾಯಬದ್ಧತೆ ಪಡೆಯುವ ಅವಕಾಶವಿದೆ. ನಿಮ್ಮ ಸಂಗಾತಿಯ ಮನಸ್ಸನ್ನು ತಿಳಿದುಕೊಂಡರೆ ತುಂಬಾ ಒಳ್ಳೆಯದು ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5ರಿಂದ ಮಧ್ಯಾಹ್ನ 12.45 ರ ವರೆಗೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.

ವೃಶಿಕ ರಾಶಿ:- ಹಣಕಾಸಿನ ವಿಚಾರದಲ್ಲಿ ಇಂದು ತುಂಬಾ ಒಳ್ಳೆಯದಾಗಲಿದೆ. ಸ್ವಲ್ಪ ಹೆಚ್ಚು ಪ್ರಯತ್ನ ಮಾಡಿದರೆ ಹೆಚ್ಚಿನ ಹಣವನ್ನು ಪಡೆಯಬಹುದು. ಆದರೆ ಹಾರ್ದಿಕವಾಗಿ ಸದೃಢವಾಗಿರಲು ಹಣವನ್ನು ಯೋಚಿಸಿ ಕರ್ಚು ಮಾಡಿ. ಕೆಲಸದಲ್ಲಿ ಇಂದು ಸರಿಯಾದ ಫಲಿತಾಂಶವನ್ನು ಪಡೆಯಲು ನಿರೀಕ್ಷೆ ಇದೆ. ಇಂದು ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ 3:30 ರಿಂದ ರಾತ್ರಿ 7 ರವರೆಗೆ.

ಧನಸು ರಾಶಿ:- ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಬಹುದು. ಈಗ ಮಾಡಿದ ಕೆಲಸಗಳು ಮತ್ತೆ ಹಿಂತಿರುಗಿ ನಿಮಗೆ ಬರಬಹುದು. ಕಬ್ಬಿಣ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುವವರಿಗೆ ಸ್ವಲ್ಪ ಲಾಭವಾಗಬಹುದು. ವಿದ್ಯಾರ್ಥಿಗಳು ಪರೀಕ್ಷೆ ಮಾಡುವ ಬಗ್ಗೆ ಚಿಂತೆ ಮಾಡಬಹುದು. ನಿಮ್ಮ ಅದೃಷ್ಟ ಬಣ್ಣ ಕಿತ್ತಲೆ ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8ರಿಂದ 11ರವರೆಗೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.

ಮಕರ ರಾಶಿ:- ನೀವು ಹಿಂದೆ ಮಾಡಿದಂತಹ ಹೂಡಿಕೆ ನಿಮಗೆ ಲಾಭವನ್ನು ತಂದು ಕೊಡುತ್ತದೆ. ಪಾಲುಗಾರಿಕೆಯಲ್ಲಿ ಲೆಕ್ಕ ಮಾಡುತ್ತಿರುವವರು ಇಂದು ನಿಮ್ಮ ಲೆಕ್ಕವನ್ನು ಪರಿಶೀಲಿಸಿ. ಇಂದು ನಿಮ್ಮ ಹಣಕಾಸಿನ ಸ್ಥಿತಿ ಗಂಭೀರವಾಗಿರುತ್ತದೆ. ಪೋಷಕರ ಆರೋಗ್ಯದ ಕಡೆ ಸ್ವಲ್ಪ ಗಮನ ವಹಿಸಿ. ಹಿಂದಿ ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಉತ್ತಮ ಸಮಯ ಮಧ್ಯಾಹ್ನ ಎರಡರಿಂದ ಸಂಜೆ ಏಳುಗಂಟೆಯವರೆಗೆ.

ಕುಂಭ ರಾಶಿ:- ಭಯ ಮತ್ತು ನಕರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವಿಸಲು ಅವಕಾಶ ಮಾಡಿಕೊಡಬೇಡಿ. ಆದರೆ ಪೂರ್ಣ ಸಕರಾತ್ಮಕವಾಗಿ ಪ್ರಯತ್ನಿಸುತ್ತಲೇ ಇರಿ. ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿ ಇರುತ್ತೀರಿ. ಸಂಗಾತಿಯೊಂದಿಗೆ ಪಾರದರ್ಶಕವಾಗಿರಿ. ಇಂದು ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ 07:55 ರಿಂದ 11 20ರವರೆಗೆ.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.

ಮೀನ ರಾಶಿ:- ಕಚೇರಿಯ ವಾತಾವರಣ ಇಂದು ಉತ್ತಮವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ನಿಮ್ಮ ಕೆಲಸವನ್ನು ಉತ್ತಮ ಅಧಿಕಾರಿಗಳು ಮೆಚ್ಚುತ್ತಾರೆ. ವ್ಯಾಪಾರಿಗಳಿಗೆ ತುಂಬಾ ಸಾಮಾನ್ಯವಾದ ದಿನ. ಇಂದು ನೀವು ಲಾಭವನ್ನು ಪಡೆಯುತ್ತೇವೆ ಆದರೆ ನಷ್ಟವೇ ಹೆಚ್ಚಿದೆ. ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 2.30 ರಿಂದ ಸಂಜೆ 6.45 ರ ವರೆಗೆ