Thu. Feb 29th, 2024

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮೇಷ ರಾಶಿ. ನೀವು ಏಕಾಂಗಿ ಯಾಗಿದ್ದರೆ ಇಂದು ಕೆಲವು ಉತ್ತಮ ವಿವಾಹ ಪ್ರಸ್ತಾಪವು ಬರುವ ಸಾಧ್ಯತೆ ಇದೆ ವಿವಾಹಿತರು ವೈವಾಹಿಕ ಜೀವನವನ್ನು ಪೂರ್ಣವಾಗಿ ಆನಂದಿಸುತ್ತಾರೆ ಇಂದು ನಿಮ್ಮ ಸಂಗಾತಿಯು ಕೆಲವು ದೊಡ್ಡ ಸಾಧನೆಗಳನ್ನು ಮಾಡಬಹುದು ನಿಮ್ಮ ಸಂತೋಷವನ್ನು ದ್ವಿಗುಣಗೊಳಿಸುತ್ತದೆ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ2.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ವೃಷಭ ರಾಶಿ. ನೀವು ಎಂದು ಕಚೇರಿಯಲ್ಲಿ ಮೆಚ್ಚುಗೆಯನ್ನು ಪಡೆಯುತ್ತೀರಿ ನಿಮ್ಮ ಸಾಧನೆ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ ನೀವು ವ್ಯಾಪಾರಿಯಾಗಿದ್ದಾರೆ ಇಂದು ನಿಮ್ಮ ವ್ಯಾಪಾರ ಲಾಭದಾಯಕವಾಗಿರುತ್ತದೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ನೀವು ಹೆಚ್ಚು ಖರ್ಚು ಮಾಡಬಹುದು ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ9.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮಿಥುನ ರಾಶಿ. ಕೆಲವು ಸಮಯದಿಂದ ಜೀವನ ದಲ್ಲಿ ಹಲವು ಏರಿಳಿತ ಗಳಿವೆ ಇಂದು ಉತ್ತಮ ಮನಸ್ಥಿತಿಯಲ್ಲಿ ಕಾಣುವಿರಿ ಒತ್ತಡದಿಂದ ದೂರವಿರಿ ಇಂದು ಸ್ನೇಹಿತರಿಂದ ಹೆಚ್ಚು ಸಮಯವನ್ನು ಕಳೆಯಿರಿ ಇಂದು ನೀವು ಹಣವನ್ನು ಪಡೆಯುವ ಬಲವಾದ ಸಾಧ್ಯತೆ ಇದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ8ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಕರ್ಕಾಟಕ ರಾಶಿ. ಪ್ರಮುಖ ಕೌಟುಂಬಿಕ ಸಮಸ್ಯೆಗಳ ಬಗ್ಗೆ ನೀವು ಗಮನಹರಿಸಬೇಕು ಸಂಬಂಧಿಕರ ಪರಸ್ಪರ ಹೊಂದಾಣಿಕೆ ಯಿಂದಾಗಿ ಮನೆಯ ವಾತಾವರಣ ಇಂದು ಸರಿಯಾಗಿರುವುದಿಲ್ಲ ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎಂದು ಭಾವಿಸುವ ಸಾಧ್ಯತೆ ಇದೆ ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ3.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಸಿಂಹ ರಾಶಿ. ಹಣಕ್ಕೆ ಸಂಬಂಧಿಸಿದ ವಿಷಯ ಇಂದು ಫಲಪ್ರದವಾಗುತ್ತಿಲ್ಲ ಈ ಹಿಂದೆ ನೀವು ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಇಂದು ದೊಡ್ಡ ನಷ್ಟವಾಗಬಹುದು ಭವಿಷ್ಯದಲ್ಲಿ ನೀವು ಇಂದು ತಪ್ಪನ್ನು ಮಾಡದಿರುವುದು ಉತ್ತಮ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಅದೃಷ್ಟದ ಬಣ್ಣ ಕೇಸರಿ ಅದೃಷ್ಟ ಸಂಖ್ಯೆ.5ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಕನ್ಯಾ ರಾಶಿ. ಇಂದು ಬಹಳ ಸಮಯದ ನಂತರ ಮಾನಸಿಕವಾಗಿ ತುಂಬಾ ಸಂತೋಷವಾಗಿ ಇರುತ್ತೀರಿ ನೀವು ಒತ್ತಡದಿಂದ ದೂರವಿರಿ ಮತ್ತು ಮೋಜಿನ ಮನಸ್ಥಿತಿಯಲ್ಲಿ ಇರುತ್ತೀರಿ ಪ್ರಯಾಣದ ಆನಂದವನ್ನು ಆನಂದಿಸುವ ಸಾಧ್ಯತೆ ಇದೆ ಕೆಲಸದಲ್ಲಿ ಇಂದು ಉತ್ತಮವಾಗಿದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ5.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ತುಲಾ ರಾಶಿ. ಕೆಲಸದಲ್ಲಿ ಇಂದು ಕೆಲವು ಸವಾಲುಗಳನ್ನು ಎದುರಿಸುತ್ತೀರ ಕಚೇರಿಯಲ್ಲಿ ಕೆಲವು ಕಷ್ಟಕರವಾದ ಕಾರ್ಯಗಳನ್ನು ನೀಡಬಹುದು ಅದನ್ನು ಪೂರ್ಣಗೊಳಿಸಲು ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬಹುದು ಆದರೂ ಅಂತಹ ಸಂದರ್ಭಗಳನ್ನು ಯಾವ ರೀತಿ ಎದುರಿಸಬಹುದು ಎಂದು ನಿಮಗೆ ತಿಳಿದಿದೆ ಅದೃಷ್ಟದ ಬಣ್ಣ ಕೆಂಪು.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ವೃಶ್ಚಿಕ ರಾಶಿ. ನೀವು ಮದುವೆಯಾಗಿದ್ದರೆ ಸಂಗಾತಿಯೊಂದಿಗೆ ಇಂದು ಸ್ವಲ್ಪ ಜಗಳವಾಡೋ ಬಹುದು ಹೇಗೆಂದರೆ ವಿಷಯವನ್ನು ಮುಂದುವರಿಸುವ ಬದಲು ನೀವು ನಿಭಾಯಿಸುತೇರಿ ಆದ್ದರಿಂದ ಹೆಚ್ಚಿನ ಸಮಸ್ಯೆ ಇರುವುದಿಲ್ಲ ಸಾಧ್ಯವಾದಷ್ಟು ನಿಮ್ಮ ಪ್ರಿಯತಮೆಯನ್ನು ಗೌರವ ಪ್ರೀತಿಯಿಂದ ನೋಡಿಕೊಳ್ಳಿ ಅದೃಷ್ಟದ ಬಣ್ಣ ಕಡು ಹಸಿರು ಬಣ್ಣ ಅದೃಷ್ಟದ ಸಂಖ್ಯೆ1.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಧನಸ್ಸು ರಾಶಿ. ಇಂದು ನೀವು ಉನ್ನತ ಅಧಿಕಾರಿಗಳ ಎಲ್ಲಾ ಕುಂದುಕೊರತೆಗಳನ್ನು ಕೌಶಲ್ಯ ಮತ್ತು ಪ್ರತಿಭೆಯಿಂದ ನಿವಾರಿಸಲು ಸಾಧ್ಯವಿದೆ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ ಮತ್ತೊಂದೆಡೆ ವ್ಯಾಪಾರಿಗಳಿಗೆ ಇಂದು ಹೆಚ್ಚು ಲಾಭದಾಯಕವಲ್ಲ ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟ ಸಂಖ್ಯೆ3.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮಕರ ರಾಶಿ. ನಿರುದ್ಯೋಗಿಗಳಿಗೆ ಇಂದು ಕೆಲವು ಉತ್ತಮ ಫಲಿತಾಂಶಗಳು ಬರಲಿದೆ ಸಮಯದಲ್ಲಿ ಸಿಕ್ಕ ಉದ್ಯೋಗವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ನೀವು ಉದ್ಯೋಗ ಪಡೆಯುವ ಸಾಧ್ಯತೆ ಇದೆ ನೀವು ಈಗಾಗಲೇ ಕೆಲಸ ಮಾಡುತ್ತಿದ್ದರೆ ಮತ್ತು ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಸ್ಥಳಗಳಲ್ಲಿ ಸಂದರ್ಶನ ನೀಡಿದ್ದರೆ ಇಂದು ನೀವು ಸಕಾರಾತ್ಮಕ ಉತ್ತರಗಳನ್ನು ಪಡೆಯಬಹುದು ಅದೃಷ್ಟದ ಬಣ್ಣ ಕಂದು ಅದೃಷ್ಟದ ಸಂಖ್ಯೆ 10.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಕುಂಭ ರಾಶಿ. ಇಂದು ವರ ವ್ಯಕ್ತಿ ಹಸ್ತಕ್ಷೇಪದಿಂದಾಗಿ ನಿಮ್ಮ ವೈಯಕ್ತಿಕ ಜೀವನಕ್ಕೆ ತೊಂದರೆಯಾಗಬಹುದು ಈ ರೀತಿಯಾಗಿ ಇತರರು ನಿಮ್ಮ ವಿಷಯವನ್ನು ಹೆಚ್ಚು ಮಾತನಾಡಲು ಬಿಡಬೇಡಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ಸಂಬಂಧದ ಕೆಡಬಹುದು ಸ್ಥಳದಲ್ಲಿ ಎಂದು ಸಮತೋಲನ ದಿಂದಿರಬೇಕು ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ2.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮೀನ ರಾಶಿ. ಇಂದು ನಿಮಗೆ ದಿನವು ಸಾಮಾನ್ಯವಾಗಿರುತ್ತದೆ ಕುಟುಂಬಕ್ಕೆ ಸಂಬಂಧಿಸಿದ ಬಗ್ಗೆ ಯಾವುದಾದರೂ ಒಂದು ಸಮಸ್ಯೆಯ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಾ ಸಮಸ್ಯೆಯನ್ನು ಬಗೆಹರಿಸಲು ನಿಮಗೆ ಸಾಧ್ಯವಾಗದದ್ದರೆ ನೀವು ನಿಮ್ಮ ಹಿತೈಷಿಗಳ ಸಲಹೆಯನ್ನು ಪಡೆಯಬಹುದು ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ5.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.