Fri. Sep 29th, 2023

ಇಂದಿನ ಹನ್ನೆರಡು ರಾಶಿಗಳ ರಾಶಿ ಭವಿಷ್ಯ ಜೈ ಮಂಜುನಾಥೇಶ್ವರ ಎಂದು ಕಾಮೆಂಟ್ ಮಾಡಿ.

ಮೇಷ ರಾಶಿ: ಒಳ್ಳೆಯ ಮನಸ್ಸುಳ್ಳ ನಿಮಗೆ ಇಂದು ಆಪ್ತರಿಂದಲೇ‌ ಅವಮಾನವಾಗುತ್ತದೆ ಹಾಗೂ ದಾಯಾದಿ ಕಲಹ ಅಂತ ಈ ದಿನ ನಿಮ್ಮ ರಾಶಿಗೆ ಇದೆ.‌ ಇನ್ನು ಊಟ ಅಥವಾ ತಿಂಡಿ ತಿನ್ನುವಾಗ ಮೊದಲ ತುತ್ತಾನ ಎತ್ತಿ ಪಕ್ಷಿಗಳಿಗೆ ಅಥವಾ ನಾಯಿಗೆ ನಿಡೊದರಿಂದ ದಿನದ ಕೊನೆಯಲ್ಲಿ ಶುಭ ವಾರ್ತೆ ಕೇಳುತ್ತಿರಾ.

ವೃಷಭ ರಾಶಿ: ನೀವು ಇಂದು ಮಾಡುವ ಕೆಲಸದಲ್ಲಿ ಜಯ ಆದರೆ ದೂರ ಪ್ರಯಾಣದಿಂದ ಆಯಾಸಗೊಳ್ಳುವಿರಿ.‌ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಿ. ಕಬ್ಬಿಣದ ವ್ಯಾಪಾರ ಹಾಗೂ ಜಮೀನು ಕೆಲಸದವರಿಗೆ ಅದೃಷ್ಟದ ದಿನ ಅಂತಾನೆ ಹೇಳಬಹುದು.

ಮಿಥುನ ರಾಶಿ: ಈ ದಿನ ಪ್ರಶಂಸೆ ಪಡೆಯುತ್ತಿರಾ ಕೆಲದಸ ವಿಚಾರದಲ್ಲಿ, ಆದಾಯವು ಹೆಚ್ಚಾಗುತ್ತದೆ. ಮನಸಿನ ಕೋರಿಕೆ ಈಡೇರುತ್ತದೆ ನಿಮ್ಮ ಇಷ್ಟ ದೈವದ ಆರಾಧನೆ ಮಾಡಿ.

ಕಟಕ ರಾಶಿ: ಸಂಸಾರದಲ್ಲಿ‌ ಕಲಹ, ದುಷ್ಟರಿಂದ ಆರ್ಥಿಕ ನಷ್ಟ, ಮನಸಿಗೆ ನೆಮ್ಮದಿ ಕೇಡುವ ದಿನವಿದು. ಸರಿಯಾದ ಸಮಯಕ್ಕೆ ಬರುವ ಹಣ ಬರದೆ ತೊಂದರೆಗೆ ಸಿಲುಕಿಕೊಳ್ಳುವಿರಿ.


ಸಿಂಹ ರಾಶಿ
: ಬುದ್ದಿವಂತಿಕೆ ಗೆ ಬಹಳಾನೆ ನೀವು ಹೆಸರು ಮಾಡುವ ವ್ಯಕ್ತಿಗಳು ಆದರೆ ಸಮಯಕ್ಕೆ ಬಣ್ಣ ಬದಲಾಯಿಸುವ ಜನರ ಮುಂದೆ ನಿಮ್ಮ ಬುದ್ದಿವಂತಿಕೆ ನಡೆಯೊಲ್ಲ ಹಾಗಾಗಿ ಎಚ್ಚರಿಕೆಯ ಮಾತನಾಡಿ ನಾಳೆಯನ್ನು ಮುಗಿಸಿ.


ಕನ್ಯಾ ರಾಶಿ
: ಬದುಕುವ ಛಲ ನಿಮ್ಮ ಹುಟ್ಟಿನಿಂದೆ ಇದೆ ಹಾಗಾಗಿ ಯಾರಿಗೂ ಭಯಪಡುವ ಆಗತ್ಯವಿಲ್ಲ ನೀವು ಪ್ರೀತಿಸುವ ವ್ಯಕ್ತಿಯಿಂದ ನಿಮಗೆ ಅತ್ಯದ್ಭುತವಾದ ಉಡುಗೊರೆ ದೊರೆಯುತ್ತದೆ. ಈ ದಿನ ನಿಮಗೆ ಶುಭವಾಗುತ್ತದೆ.


ತುಲಾ ರಾಶಿ: ನಿಯತ್ತಾಗಿ ಕೆಲಸ‌ಮಾಡುವವರನ್ನು ದೇವರು ಕೈ ಬಿಡೊಲ್ಲ ನೀವು ಬಯಸಿದಂತಹ ಬಹುದಿನಗಳ ಕನಸು ನನಸಾಗುವಂತೆ ಮಾಡುತ್ತದೆ ಇಂದು. ಸಾಧ್ಯವಾದಷ್ಟು ಯಾರಾದರೂ ಮಕ್ಕಳಿಗೆ ಸಿಹಿನೀಡಿ.

ವೃಶ್ಚಿಕ ರಾಶಿ: ಮನಸಿನ ಆಸೆಯ ನೋವಿಗೆ ಕಾರಣ ಆದರೆ ನೀವು ಒಳಿತನ್ನೆ ಬಯಸಿದರೆ ಒಳಿತೆ ಆಗುತ್ತದೆ. ತಂದೆ ತಾಯಿಯರಿಗೆ ನೋವಾಗುವಂತೆ ಮಾತನಾಡಬೇಡಿ. ಯಾರದರೂ ಅಸಹಾಯಕರಿಗೆ ಅನ್ನ ನೀಡಿ ಮನಸಿಗೆ ಶಾಂತಿ ದೊರಕುತ್ತದೆ.


ಧನುರ್ ರಾಶಿ:
ಗಂಡ ಹೆಂಡತಿ ನಡುವೆ ಇದ್ದ ಬಹುದಿನಗಳ ಕಲಹವು ಮುಗಿದು ಒಂದಾಗುತ್ತಿರಾ. ಕೋರ್ಟ್ ಕಛೇರಿ ಕೆಲಸದಲ್ಲಿ ಹಿನ್ನಡೆಯಾಗುವ ದಿನ ಹಾಗಾಗಿ ಇವತ್ತು ಮೊಸರನ್ನವನ್ನು ಯಾರಾದರೂ ಮಕ್ಕಳಿಗೆ ನೀಡಿದರೆ ದಿನದ ಕೊನೆಯಲ್ಕಿ ನೆಮ್ಮದಿ ಸಿಗುತ್ತದೆ.

ಮಕರ ರಾಶಿ: ಕೊಟ್ಟ ಹಣ ತೀರಿಸಲು ನಿಮಗೆ ಕಷ್ಟವಾಗುತ್ತದೆ. ಮದುವೆಗೆ ಎನಾದರೂ ಪ್ರಯತ್ನಿಸುತ್ತಿದ್ದರೆ ಇಂದು ನಿಮ್ಮ ಆಸೆ ನೇರೆವೆರುತ್ತದೆ ಹಾಗೂ ಲಕ್ಷ್ಮೀ ನಾರಾಯಣ ದೇವಾಲಯಕ್ಕೆ ಭೆಟಿ ನಿಡಿ ಶುಭವಾಗುತ್ತದೆ.


ಕುಂಭ ರಾಶಿ
: ಉದ್ಯೋಗದಲ್ಲಿ ಕಿರಿಕಿರಿ ಪ್ರೀತಿ ಪ್ರೇಮದ ವಿಚಾರದಲ್ಲಿ ಜಾಗೃತರಾಗಿರಿ, ಮಕ್ಕಳು ಹೊರಗಡೆ ಹೋಗುವಾಗ ಹುಷಾರು ಅಲಸ್ಯತನ ನಿಮ್ಮನ್ನು ಇಂದು ಕಾಡುತ್ತದೆ.

ಮೀನ ರಾಶಿ : ಜೀವನದಲ್ಲಿ ಅತ್ಯಂತ ಶ್ರಮಜೀವನ ನಡೆಸುವ ವ್ಯಕ್ತಿಗಳಿಗೆ ಇಂದು ಸ್ವಲ್ಪ ಶಾಂತಿ ಸಿಗುತ್ತದೆ ಹಾಗೆನೆ ಒಳ್ಳೆಯ ಊಟವನ್ನು ಮಾಡುತ್ತಿರಾ. ಹಿರಿಯರಿಗೆ ನಮಸ್ಕರಿಸಿದರೆ ಹೆಚ್ಚಿನ ಶುಭಫಲ‌ಖಚಿತ‌.