Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಮಂಡಿ ನೋವು ಕೀಲು ನೋವು ಬೆನ್ನು ನೋವು ಸೊಂಟ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳ ನಿವಾರಣೆ ಗೊತ್ತಿಲ್ಲ. ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿ ರುತ್ತದೆ ಕೆಲವರಿಗೆ ಈ ಸಮಸ್ಯೆಯಿಂದ ಮಲಗಲು ಮತ್ತು ಕುಳಿತು ಕೊಳ್ಳಲು ಆಗುವುದಿಲ್ಲ ತುಂಬಾ ತೊಂದರೆ ಕೊಡುತ್ತಾರೆ. ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿ ಕಡಿಮೆಯಾಗುತ್ತದೆ ಮೊದಲಿಗೆ ಪಾರಿಜಾತ ಗಿಡದ ಎಲೆಗಳು ಬೇಕಾಗುತ್ತದೆ ಐದರಿಂದ ಆರು ಎಲೆ ಬೇಕಾಗುತ್ತದೆ .ಈ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಪಾರಿಜಾತ ಗಿಡದ ಎಲೆಗಳನ್ನು ಚೆನ್ನಾಗಿ ಚೆಚ್ಚಿ ಕೊಳ್ಳಬೇಕು.

ನಂತರ ಆ ಗಿಡದ ಎಲೆಗಳ ಪೇಸ್ಟ್ ಅನ್ನು ಒಂದು ಲೋಟ ನೀರಿಗೆ ಹಾಕಿಕೊಳ್ಳಬೇಕು. ನಂತರ ಒಂದು ರಾತ್ರಿ ಕಾಲ ಅದನ್ನ ಮುಚ್ಚಿಡ ಬೇಕು ಚೆನ್ನಾಗಿ ರಸವನ್ನು ಬಿಡುತ್ತದೆ ನಂತರ ಮಾರನೇದಿನ ಒಂದು ಪಾತ್ರೆಯಲ್ಲಿ ಹಾಕಿಕೊಂಡು ಇದನ್ನು ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಸೋಸಿಕೊಂಡು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ .ನಂತರ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಮೆಂತೆಕಾಳು ಹಾಕಿಕೊಂಡು ಒಂದು ರಾತ್ರಿಗಳ ಕಾಲ ನೆನೆಸಿಡಬೇಕು ಅದನ್ನು ಸೇವನೆ ಮಾಡಿದರೆ ನಿಮಗೆ ಇರುವ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅಂದರೆ ಮಂಡಿ ನೋವು ಕೀಲು ಜನರು ನೋವು ಸೊಂಟ ನೋವು ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮದ್ದು ಬಳಸಿ.