Fri. Sep 29th, 2023

ಕೇವಲ ಒಂದೇ ಒಂದು ವರ್ಷದಿಂದ 30 ರೋಗಗಳು ಬರುವುದಿಲ್ಲ ಅದು ಏನೆಂದರೆ ಒಂದು ಸೊಪ್ಪು ಸೊಪ್ಪಿಗೆ ತುಂಬಾ ಶಕ್ತಿ ಇರುತ್ತದೆ ಇದರಿಂದ ಮೂಳೆ ನೋವು ಮಂಡಿ ನೋವು ರಕ್ತದೊತ್ತಡ ಹೃದಯಾಘಾತ ಕ್ಯಾಲ್ಸಿಯಂ ಕಡಿಮೆ ಪ್ರೋಟಿನ್ ಕಡಿಮೆ ಇದರಿಂದ ನಿಮ್ಮ ಹುಮನಿಟಿ ಪವರ್ ಕೂಡ ಹೆಚ್ಚಾಗುತ್ತದೆ ಜ್ವರ ನೆಗಡಿ ತಲೆನೋವು ಎಲ್ಲವನ್ನು ಕೂಡ ಕಡಿಮೆ ಮಾಡುತ್ತದೆ.ಆವತ್ತು ಯಾವುದೆಂದರೆ ನುಗ್ಗೆಕಾಯಿ ಅಂದರೆ ನುಗ್ಗೆಸೊಪ್ಪು ನುಗ್ಗೆಕಾಯಿ ಅಲ್ಲಿ ನೀವು ಸಾಂಬಾರ್ ಪಲ್ಯ ಎಲ್ಲವನ್ನು ಮಾಡಿ ತಿನ್ನುತ್ತೀರಾ ಇದು ಬರಿ ರುಚಿ ಕೊಡುವುದಿಲ್ಲ ನಿಮ್ಮೆಲ್ಲ ರೋಗವನ್ನು ನಿವಾರಿಸುತ್ತದೆ ಮತ್ತು ಅಸ್ತಮಾ ಬ್ರೋಕಾಯ್ದೆ ನರಗಳ ದೌರ್ಬಲ್ಯ ಕಾಲುಗಳ ನೋವು ಮೊಣಕೈ ನೋವು ಎಲ್ಲವನ್ನು ಕಡಿಮೆ ಮಾಡುತ್ತದೆ ಹೈ ಬಿಪಿ

ಇರುವವರೆಗೂ ಕೂಡ ಕಡಿಮೆಯಾಗುತ್ತದೆ ಮತ್ತು ವರ್ತಲ ತಲೆನೋವು ಇದ್ದರೆ ಎಲ್ಲವನ್ನು ಕಡಿಮೆ ಮಾಡುತ್ತದೆ.ನಿಮಗೆ ಸುಮ್ಮಸುಮ್ಮನೆ ಸುಸ್ತು ಏನಾದರೂ ಬಂದರೆ ಈ ಸೊಪ್ಪು ನಿಮಗೆ ನಿವಾರಣೆ ಮಾಡುತ್ತದೆ ಮತ್ತು ದೇಹದ ತೂಕವನ್ನು ಕೂಡ ಕಡಿಮೆ ಮಾಡುತ್ತದೆ ನುಗ್ಗೆಕಾಯಿ ಏನು ತಿಂದರೆ ಕ್ಯಾಲ್ಸಿಯಂ ಪ್ರೋಟಿನ್ ವಿಟಮಿನ್ ಕಾರ್ಬೋಹೈಡ್ರೇಟ್ ಎಲ್ಲವೂ ಕೂಡ ಸಿಗುತ್ತದೆ ನೀವು ಒಣಗಿದ ಅಂತಹ ಎಲೆಯಲ್ಲಿ ಬಳಸಿದರೆ ಸಾಕು ನುಗ್ಗೆ ಸುತ್ತಿನಲ್ಲಿ ಎಲ್ಲದಕ್ಕಿಂತ ತುಂಬಾ ಜಾಸ್ತಿ ಕ್ಯಾಲ್ಸಿಯಂ ಇರುತ್ತದೆ ಬೀಟ್ರೋಟ್ ಕ್ಯಾರೆಟ್ ಕಿತ್ತಲೆ ಹಣ್ಣು ಇದೆಲ್ಲಕ್ಕಿಂತ ನುಗ್ಗೆಸೊಪ್ಪಿನ ಲ್ಲಿ ತುಂಬಾ ಕ್ಯಾಸಿಯನ್ ಸಿಕ್ಕುತ್ತದೆ ಹೈ ಬಿಪಿ ಇರುವವರಿಗೆ ಪದೇಪದೇ ತಲೆಸುತ್ತು ಬರುತ್ತಿರುತ್ತದೆ ನುಗ್ಗೆ ಸೊಪ್ಪಿನಿಂದ ತುಂಬಾ ನಿವಾರಣೆ ಇದೆ.