Thu. Feb 29th, 2024

ಕಣ್ಣಿನ ದೃಷ್ಟಿ ಸಮಸ್ಯೆಗೆ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.ಈಗಿನ ಕಾಲ ಹೇಗಾಗಿದೆ ಎಂದರೆ ಚಿಕ್ಕ ಮಕ್ಕಳು ಕೂಡ ಕನ್ನಡಕ ಹಾಕಿ ಕೊಳ್ಳುವಂತಹ ಸಂದರ್ಭ ಬಂದುಬಿಟ್ಟಿದೆ ಸುಮಾರು 50ರಷ್ಟು ಕನ್ನಡಕವನ್ನು ಉಪಯೋಗಿಸುತ್ತಾರೆ ಇದಕ್ಕೆ ಕಾರಣ ಏನಪ್ಪ ಅಂದ್ರೆ ಹೆಚ್ಚಾಗಿ ಮೊಬೈಲ್ ಫೋನ್ ಯೂಸ್ ಮಾಡುವುದು ನಂತರ ಕಂಪ್ಯೂಟರ್ ನೋಡುವುದು ಹಾಗೂ ಕತ್ತಲ್ಲಿ ಕುಳಿತುಕೊಂಡು ಮೊಬೈಲ್ಸ್ ಮಾಡುವುದರಿಂದ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಇದರಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತದೆ ಇದರಿಂದ ನಮಗೆ ಕಣ್ಣು ಕೂಡ ಸರಿಯಾಗಿ ಕಾಣುವುದಿಲ್ಲ ಅದಕ್ಕಾಗಿ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಒಂದು ಸುಲಭವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ಮನೆಮದ್ದು ಮಾಡುವುದು ತುಂಬ ಸುಲಭ ಬೇಕಾಗಿರುವಂತಹ ಸಾಮಗ್ರಿಗಳು ಹಾಲು ಕಲ್ಲುಸಕ್ಕರೆ ನಂತರ ಬಾದಾಮಿ ಹಾಗೂ ಕಾಳುಮೆಣಸು ಮಾಡುವ ವಿಧಾನ ಮೊದಲಿಗೆ ಬಾದಾಮಿಯನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿ ನಂತರ ಸಿಪ್ಪೆ ತೆಗೆದು ಅದಾದ ಮೇಲೆ ಕಾಳುಮೆಣಸು ನಂತರ ಕಲ್ಲುಸಕ್ಕರೆ ಮೂರನ್ನು ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಮೂರು ಪದಾರ್ಥಗಳಲ್ಲಿ ಒಳ್ಳೆಯ ಪ್ರಮಾಣದ ವಿಟಮಿನ್ ಮತ್ತು ಮಿನರಲ್ ನಂತರ ಐರನ್ ಕಂಟೆಂಟ್ ಮತ್ತು ಮೆಗ್ನೀಷಿಯಂ ಇರುವುದರಿಂದ ನಮ್ಮ ಎಲ್ಲಾ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ನಂತರ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಒಂದು ಲೋಟ ಹಾಲನ್ನು ಹಾಕಿ ನಂತರ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಹಾಲನ್ನು ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ಧೃಷ್ಟಿ ಹೆಚ್ಚಾಗುತ್ತದೆ ಅಂದರೆ ನಿಮ್ಮ ಸಮಸ್ಯೆ ಕೂಡ ಅತಿಬೇಗನೆ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ.