Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಅಲವರ ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಈ ಸಮಸ್ಯೆಯಿಂದ ಸಾಕಷ್ಟು ಬಳಲುತ್ತಾರೆ ಇದು ಕೆಲವರಿಗೆ ಹುಟ್ಟಿದಾಗಲೇ ಬರುತ್ತದೆ .ಇನ್ನು ಕೆಲವರಿಗೆ ಸಾಕಷ್ಟು ಒತ್ತಡದಿಂದ ಕುಳಿತುಕೊಳ್ಳುವುದರಿಂದ ಒಂದೇ ಜಾಗದಲ್ಲಿ ಅನಾರೋಗ್ಯದಲ್ಲಿ ತೊಂದರೆಯಾದಾಗ ಮತ್ತು ಆಹಾರದಲ್ಲಿ

ವ್ಯತ್ಯಾಸವಾದರೆ ಈ ರೀತಿ ಸಮಸ್ಯೆ ಬರುತ್ತದೆ ಇದನ್ನು ಪೈಲ್ಸ್ ಎಂದು ಕೂಡ ಕರೆಯುತ್ತಾರೆ ಇದು ಕೆಲವರ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಆಗುವುದಿಲ್ಲ. ಮತ್ತು ಮಲಬದ್ಧತೆ ಸಮಸ್ಯೆಗೆ ತುಂಬಾ ತೊಂದರೆ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಮನೆಮದ್ದನ್ನು

ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ .ಪೈಲ್ಸ್ ನಲ್ಲಿ ಎರಡು ವಿಧ ಇದೆ ಆಂತರಿಕ ಪೈಲ್ಸ್ ಮತ್ತು ಬಾಹ್ಯ ಪೈಲ್ಸ್ ಎಂದು ಕರೆಯುತ್ತಾರೆ. ಆದ್ದರಿಂದ ಈ ಮನೆಮದ್ದು ತುಂಬಾ ಒಳ್ಳೆಯದು ಇದನ್ನು ಬಳಕೆ ಮಾಡಿದರೆ ನಿಮ್ಮ ಪೈಲ್ಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಪ್ರತಿಯೊಬ್ಬರ ದೇಹದಲ್ಲಿ ಸೋಡಿಯಂ ಅಂಶ ಇರುತ್ತದೆ. ಆಗ ದೇಹದಲ್ಲಿ ಕಡಿಮೆಯಾದಾಗ ದೇಹದಲ್ಲಿ ಕಬ್ಬಿಣಾಂಶ ಕೂಡ ಕಡಿಮೆಯಾಗುತ್ತದೆ ಆಗ ಪೈಲ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರು ಸರಿಯಾದ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು. ಮೊದಲು ಈರುಳ್ಳಿ ಕಟ್ ಮಾಡಿಕೊಂಡು ಈರುಳ್ಳಿ

ಪೇಸ್ಟ್ ಮಾಡಿಕೊಂಡು ನಂತರ ಅದನ್ನು ಸೋಸಿಕೊಂಡು ರಸ ಮಾತ್ರ ತೆಗೆದು ಕೊಳ್ಳಬೇಕು ಒಂದು ಚಮಚ ಬೇಕಾಗುತ್ತದೆ ನಂತರ ಒಂದು ಚಮಚ ಕಲ್ಲುಸಕ್ಕರೆಪುಡಿ ಬೇಕಾಗುತ್ತದೆ. ಅದನ್ನು ಚೆನ್ನಾಗಿ ಬೆರೆಸಿಕೊಳ್ಳಬೇಕು ಇದನ್ನು ಯಾವಾಗ ಸೇವನೆ ಮಾಡಬೇಕು ಅಂದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 1ಚಮಚ ಸೇವನೆ

ಮಾಡಿದ್ದಾರೆ ಆದಷ್ಟು ಬೇಗ ಕಡಿಮೆ ಆಗುತ್ತದೆ. ನಂತರ ಎರಡನೇ ಮನೆಮದ್ದು ಆಗ ಒಂದು ಲೋಟ ಹಾಲಿಗೆ ಒಂದು ಚಮಚ ನಿಂಬೆರಸವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೆರೆಸಿಕೊಂಡು ಕುಡಿದರೆ ನಿಮ್ಮ ಫೈಲ್ ಸಮಸ್ಯೆ ನಿವಾರಣೆ ಆಗುತ್ತದೆ ಆದ್ದರಿಂದ ಈ ಎರಡು ಮನೆಮದ್ದನ್ನು ಬಳಕೆ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.