Tue. Sep 27th, 2022

ನಾವು ತಿನ್ನುವಂತ ಆಹಾರದಲ್ಲಿ ನಮ್ಮ ಆರೋಗ್ಯ ಕೂಡ ಅಡಕವಾಗಿರುತ್ತದೆ ಮಕ್ಕಳಿಂದ ಹಿಡಿದು ವಯಸ್ಸಾದವರಿಗೆ ಕೂಡ ತರಕಾರಿಯಿಂದ ಟಾನಿಕ್ ಸಿಗುತ್ತದೆ ಎಂದರೆ ನೀವು ಯಾವ ತರಕಾರಿ ಅಂತ ಕೇಳುತ್ತೀರಾ ಈ ತರಕಾರಿಯನ್ನು ದಿನನಿತ್ಯ ಊಟದಲ್ಲಿ ಬಳಸುತ್ತೀರಾ ಈ ತರಕಾರಿ ಜ್ಯೂಸನ್ನು ಕುಡಿಯುವುದರಿಂದ ಶುಗರ್ ಪೆಷಂಟ್ ಕೆ ತುಂಬಾ ಒಳ್ಳೆಯದು ಬಿಪಿಯನ್ನು ಕಡಿಮೆ ಮಾಡುತ್ತದೆ ಅದಲ್ಲದೆ ಉರಿಮೂತ್ರ ಯಾರಿಗೆಲ್ಲ ಆಗುತ್ತಾ ಇರುತ್ತದೆ ಕೊಲೆಸ್ಟ್ರಾಲ್ ಯಾರಿಗೆಲ್ಲ ಹೆಚ್ಚಾಗಿರುತ್ತದೆ ಅದನ್ನೆಲ್ಲ ಕಡಿಮೆ ಮಾಡುವುದಕ್ಕೆ ಈ ತರಕಾರಿ ತುಂಬಾನೆ ಒಳ್ಳೆಯದು ಗರ್ಭಿಣಿಯರಿಗೆ ಈ ತರಕಾರಿ ಸರಿಹೊಂದುವಂತಹ ತರಕಾರಿ ಅಂತ ಹೇಳಬಹುದು ಯಾಕೆಂದರೆ ಅಷ್ಟು ಪೌಷ್ಟಿಕಾಂಶ ಈ ತರಕಾರಿಯಿಂದ ಸಿಗುತ್ತದೆ ಹುಟ್ಟು ಅಂತಹ ಮಕ್ಕಳಿಗೆ ಪೌಷ್ಟಿಕತೆ ಸಿಗುತ್ತದೆ ನರಗಳಲ್ಲಿ ಬ್ಲಾಕೇಜ್ ಇದ್ದರೆ ಹೃದಯದಲ್ಲಿ ಬ್ಲಾಕೇಜ್ ಇದ್ದರೆ ಅದನ್ನೆಲ್ಲ ಕ್ಲಿಯರ್ ಮಾಡುವುದಕ್ಕೆ ಒಳಪಡಿಸುವುದಕ್ಕೆ ಈ ತರಕಾರಿಯಲ್ಲಿ ಅಂತಹ ಶಕ್ತಿ ಅಡಕವಾಗಿದೆ.

ಯಾರಿಗೆಲ್ಲ ಬಾಡಿ ಹೀಟ್ ಆಗುತ್ತಿರುತ್ತದೆ ಅಂಗಾಲು ಅಂಗೈ ಉರಿ ಬರುತ್ತದೆ ಅಂತವರಿಗೆ ಅಂತೂ ಈ ತರಕಾರಿ ತುಂಬಾನೆ ಒಳ್ಳೆಯದು ಅದಲ್ಲದೆ ಈ ತರಕಾರಿ ಜ್ಯೂಸ್ ಅನ್ನು ಕುಡಿಯುವುದರಿಂದ ನಮ್ಮ ಬಾಡಿಯಲ್ಲಿ ಇರುವಂತಹ ಹೀಟ್ ಕಡಿಮೆಯಾಗಿ ಬಾಡಿಗೆ ಬೊಜ್ಜು ಕೂಡ ಕಡಿಮೆಯಾಗುತ್ತದೆ ಹಾಗೂ ದೇಹವನ್ನು ಒಳಗಿನಿಂದ ಶುದ್ಧ ಮಾಡುವುದಕ್ಕೂ ಕೂಡ ಸೆಕ್ಯುರ್ ಆಗುತ್ತೇವೆ ತುಂಬಾ ಜನರಿಗೆ ಉರಿಮೂತ್ರ ಆಗಿ ಮೂತ್ರದ ಜೊತೆಗೆ ರಕ್ತ ಬರುತ್ತದೆ ಅಂಥವರಿಗೂ ಕೂಡ ಈ ತರಕಾರಿ ತುಂಬಾನೆ ಒಳ್ಳೆಯದು ಕಣ್ಣಿನ ಉರಿ ಹಾಗೂ ಕಣ್ಣು ಕೆಂಪಾಗುವುದು ಸಹ ಈ ತರಕಾರಿಯಿಂದ ಗುಣಪಡಿಸಬಹುದು ಅದಲ್ಲದೆ ಈ ತರಕಾರಿ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದ ಬೊಜ್ಜು ಕರಗಲು ಸಹ ಸಹಾಯ ಮಾಡುತ್ತದೆ ಇವೆಲ್ಲದರ ಉಪಯೋಗವಾಗುವ ತರಕಾರಿ ಯಾವುದೆಂದರೆ ಸೋರೆಕಾಯಿ ಈ ಸೋರೆಕಾಯಿಯಲ್ಲಿ ಸಾಂಬಾರ್ ಪಲ್ಯ ಎಲ್ಲವನ್ನು ಮಾಡುತ್ತೇವೆ ಈ ಸೋರೆಕಾಯಿಯಲ್ಲಿ ತೇವಾಂಶ ಖನಿಜಾಂಶ ವಿಟಮಿನ್ ಗಳು ಮಿನರಲ್ಸ್ ಗಳೆಲ್ಲ ಜಾಸ್ತಿ ಇದೆ ನಾರಿನಂಶವಿದೆ ಐರನ್ ಇದೆ ಕ್ಯಾಲ್ಸಿಯಂ ಇದೆ ವಿಟಮಿನ್ ಸಿ ತುಂಬಾ ಜಾಸ್ತಿ ಪ್ರಮಾಣದಲ್ಲಿದೆ ಈ ಸೋರೆಕಾಯಿ ಬಳಸುವುದರಿಂದ ಹಲವಾರು ರೋಗಗಳನ್ನು ನಾವು ನಿವಾರಣೆ ಮಾಡಬಹುದು.

ಈ ಸೂರ್ಯ ಕಾಯಿ ಒಂದು ಒಳ್ಳೆಯ ಮೆಡಿಸನ್ ಅಂತನೇ ಹೇಳಬಹುದು ಈ ಸೂರ್ಯ ಕಾಯನ್ನು ಊಟದಲ್ಲಿ ಬಳಸುವುದರಿಂದ ಮತ್ತು ಈ ರೀತಿ ಸೂಪ್ ಮಾಡಿಕೊಂಡು ಕುಡಿಯುವುದರಿಂದ ಜ್ಯೂಸನ್ನು ಕುಡಿಯುವುದರಿಂದ ನಿಮಗೆ ಒಳ್ಳೆ ಉಪಯೋಗ ಆಗುತ್ತದೆ ಬಿಪಿಯನ್ನು ಕಂಟ್ರೋಲ್ ಮಾಡುವಂತಹ ಆ ಸಕ್ತಿ ಸೋರೆಕಾಯಿ ಜ್ಯೂಸ್ ಗೆ ಇದೆ ಸೋರೆಕಾಯಿ ಜ್ಯೂಸ್ ಮಾಡುವುದಕ್ಕೆ ಸೋರೆಕಾಯಿಯನ್ನು ಕಟ್ ಮಾಡಿಕೊಂಡು ಮಿಕ್ಸಿಗೆ ಹಾಕಿಕೊಳ್ಳಿ ಇದರೊಂದಿಗೆ ಒಂದು ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ಸ್ವಲ್ಪ ಪುದಿನ ಅವನ್ನು ಸೇರಿಸಿಕೊಳ್ಳಬಹುದು ಮತ್ತು ನಿಮಗೆ ಬೇಕಿದ್ದರೆ ಆಮ್ಲ ಮತ್ತು ನೆಲ್ಲಿಕಾಯಿಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸಿಯಲ್ಲಿ ಗ್ರೌಂಡ್ ಮಾಡಿಕೊಂಡು ಇದನ್ನು ಇವಾಗ ಸೋಸಿಕೊಳ್ಳಿ ಸೋಸಿದ ಈ ಜ್ಯುಸಿ ನೀವು ಬೇಕಾದರೆ ನೀವು ಸ್ವಲ್ಪ ನಿಂಬೆ ಹಣ್ಣನ್ನು ಬೇಕಾದರೆ ಸೇರಿಸಿಕೊಳ್ಳಬಹುದು ಇವಾಗ ಈ ಜ್ಯೂಸ್ ತಯಾರಾಗಿದೆ ಅರ್ಧ ಗ್ಲಾಸ್ ಇರುವ ಈ ಜ್ಯೂಸನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ಮಲಬದ್ಧತೆಯ ಸಮಸ್ಯೆ ಜೋರಾಗುತ್ತದೆ ಹೊಟ್ಟೆ ಕ್ಲೀನ್ ಆಗುತ್ತದೆ ಹಾಗೂ ಬಿಪಿ ಶುಗರ್ ಪೇಷಂಟ್ ಗಳಿಗೆ ತುಂಬಾನೆ ಒಳ್ಳೆಯದು.