Sat. Mar 25th, 2023

ಮನುಷ್ಯ ಆರೋಗ್ಯವಾಗಿ ಜೀವನ ನಡೆಸಬೇಕು ಅಂದರೆ ನಮ್ಮ ಕಿಡ್ನಿ ತುಂಬಾನೇ ಆರೋಗ್ಯವಾಗಿರಬೇಕು ಯಾಕೆಂದರೆ ನಮ್ಮ ದೇಹದ ಟಾಕ್ ಸಿಂಗ್ ಅನ್ನು ಹೊರಹಾಕುವುದ ರಲ್ಲಿ ಕಿಡ್ನಿ ಅದು ಪ್ರಧಾನಪಾತ್ರ ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ವಯಸ್ಕರಿಗೂ ಕಿಡ್ನಿ ಕಲ್ಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಈ ಕಿಡ್ನಿಯಲ್ಲಿರುವ ಕಲ್ಲನ್ನು ತುಂಬಾ ಜನರು ಸರ್ಜರಿ ಮುಖಾಂತರ ತೆಗೆಯುತ್ತಾರೆ ವಿಸರ್ಜನೆ ಮಾಡಿದ ನಂತರವೂ ಕೂಡ ಮತ್ತೆ ಮತ್ತೆ ಈ ಕಲ್ಲುಗಳು ಉದ್ಭವವಾಗುತ್ತದೆ.ಇವತ್ತಿನ ಈ ಮನೆಮದ್ದನ್ನು ನೀವು ಉಪಯೋಗಿಸಿದರೆ ನಿಮ್ಮ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸ ಬಹುದು ಈ ಮನೆಮದ್ದನ್ನು ಹೇಗೆ ಮಾಡುವುದು ಎಂದು ನಾವು ಇವತ್ತು ನಿಮಗೆ ಹೇಳಿಕೊಡುತ್ತೇವೆ ನೋಡಿ ಈ ಮನೆಮದ್ದನ್ನು ತಯಾರಿಸಲು ಮುಖ್ಯವಾಗಿ ಬೇಕಾಗುವಂ ತಹ ಪದಾರ್ಥ ಎಂದರೆ ಪಪಾಯ ಹಣ್ಣು ಈ ಪಪ್ಪಾಯದಲ್ಲಿ ಔಷಧಿ ಗುಣಗಳು ಜಾತಿಯೇ ಇದೆ ಅತಿ ಹೆಚ್ಚು ಪೋಷಕಾಂಶ ಇರುವ ಹಣ್ಣು ಅಂತ ಹೇಳಿದರೆ ತಪ್ಪಾಗಲಾರದು ಎಲ್ಲರಿಗೂ ಪಪ್ಪಾಯ ಬಗ್ಗೆ ಗೊತ್ತೇ ಇರುತ್ತದೆ

ಆದರೆ ಇದರ ಬೀಜದ ಉಪಯೋಗದ ಬಗ್ಗೆ ಗೊತ್ತಿರುವುದಿಲ್ಲ ಇನ್ನು ಈ ಬೀಜ ಗಳಿಂದಲೇ ಕಿಡ್ನಿಯಲ್ಲಿರುವ ಕಲ್ಲುಗಳನ್ನು ತೊಲಗಿಸ ಬಹುದು.ಪಪ್ಪಾಯ ಹಣ್ಣನ್ನು ಕಟ್ ಮಾಡಿ ಇದರಲ್ಲಿ ಬೀಜಗಳು ಇರುತ್ತದೆ ಪಪ್ಪಾಯಿ ಹಣ್ಣಿನ ಬೀಜಗಳನ್ನು ಒಂದು ಬಟ್ಟಲಿಗೆ ಹಾಕಿ ಕೊಳ್ಳಿ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ ನಂತರ ಒಂದು ಗ್ಲಾಸ್ ನೀರಿನಲ್ಲಿ 2 ಚಮಚ ಪಪ್ಪಾಯ ಪೇಸ್ಟನ್ನು ಹಾಕಿ ಮಿಕ್ಸ್ ಮಾಡಿ ಅದರ ಜೊತೆಗೆ ಅರ್ಧ ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ ನಿಂಬೆರಸ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ ಜೊತೆಗೆ ಒಂದು ಚಮಚ ಜೇನು ಬೆರೆಸಿ ಇದನ್ನು ಪ್ರತಿನಿತ್ಯ ಖಾಲಿ ಹೊಟ್ಟೆಗೆ ಕುಡಿದರೆ ನಿಮ್ಮ ಹೊಟ್ಟೆಯಲ್ಲಿರುವ ಕಲ್ಲು 5mm ಗಿಂತ ಕಡಿಮೆ ಇದ್ದರೆ ಅಥವಾ ಕಲ್ಲು ಅನ್ನಂಗಿಲ್ಲ ಜಾಸ್ತಿ ಇದ್ದರೆ ದಿನಕ್ಕೆ ಎರಡು ಬಾರಿ ಕುಡಿಯಬೇಕಾಗುತ್ತದೆ ಈ ರೀತಿ ಪ್ರತಿನಿತ್ಯ ಮಾಡುತ್ತ ಬಂದರೆ ಕಿಡ್ನಿ ಸಮಸ್ಯೆ ನಿವಾರಣೆಯಾಗುತ್ತದೆ.