Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ನಿಶಕ್ತಿ ಬಲಹೀನತೆ ನರಗಳ ಸೆಳೆತ ಮೂಳೆಗಳ ಸಮಸ್ಯೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳು ತ್ತದೆ ಆದ್ದರಿಂದ ಒಂದು ಮನೆಮದ್ದು ಇದೆ. ಇದನ್ನು ಸೇವನೆ ಮಾಡು ವುದರಿಂದ ನೀವು ನೂರು ವರ್ಷಗಳ ಕಾಲ ತುಂಬಾ ಚೆನ್ನಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದು. ಒಂದು ಗಿಡವನ್ನು ಬಳಸುವು ದರಿಂದ ಇದು ತುಂಬಾ ಆರೋಗ್ಯಕ್ಕೆ ಒಳ್ಳೆಯದು ನೀವು ಆಯುರ್ವೇದ ವಾಗಿ ಅತ್ತಿಬೆಲೆ ಗಿಡವನ್ನು ಬಳಸುವುದರಿಂದ ಇದರ ಎಲೆಗಳ ರಸವು ತುಂಬಾ ಉತ್ತಮವಾಗಿ ಇರುತ್ತದೆ . ಅಥವಾ ಪೆಟ್ಟಿಗೆ ಗಿಡ ಎಂದು ಕರೆಯುತ್ತಾರೆ ಇದನ್ನು ಶ್ರೀಮುದ್ರಿಕೆ ಗಿಡ ಎಂದು ಕರೆಯುತ್ತಾರೆ ಇದು ನಾನಾ ರೋಗಗಳಿಗೆ ಮನೆ ಮದ್ದು ಆಗಿದೆ ಬಿದ್ದಿರುವ ಗಾಯಗಳನ್ನು ಗುಣಪಡಿಸಲು ಈ ಗಿಡದ ಎಲೆಗಳು ತುಂಬಾ ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬಿದ್ದ ತಕ್ಷಣ ಈ ಗಿಡದ ರಸವನ್ನು ಬಳಸು ವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ತೊಂದ ರೆ ಕೂಡ ಆಗುವುದಿಲ್ಲ.

ಬೆಳಗ್ಗೆ ಎದ್ದ ತಕ್ಷಣ ಬಿಸಿನೀರಿನಲ್ಲಿ ಈ ಪೆಟ್ಟಿಗೆ ಗಿಡ ಅಥವಾ ಮುದ್ರಿಕೆ ಗಿಡವನ್ನು ಎಲೆಗಳನ್ನು ಚೆನ್ನಾಗಿ ಕುದಿಸಿ ಕೊಂಡು ಸೇವನೆ ಮಾಡುವು ದರಿಂದ ಬಲ ಹೀನತೆ ಸಮಸ್ಯೆ ನರಗಳ ದೌರ್ಬಲ್ಯ ಹಾಗೂ ನಿಶ್ಯಕ್ತಿ ಸಮಸ್ಯೆ ನಿವಾರಣೆ ಇರುತ್ತದೆ .ಮೊದಲಿಗೆ ಒಂದು ಬಾಣಲಿ ತೆಗೆದು ಕೊಂಡು ಇದರ ಎಲೆಗಳನ್ನು ಕಪ್ಪು ಎಳ್ಳೆಣ್ಣೆಯಲ್ಲಿ ಚೆನ್ನಾಗಿ ಕುದಿಸಬೇಕು ನಂತರ ಈ ಎಣ್ಣೆಯನ್ನು ಸೋಸಿಕೊಂಡು ಮಂಡಿ ನೋವು ಸೊಂಟ ನೋವು ಮಸಾಜ್ ಮಾಡುವುದರಿಂದ ನಿವಾರಣೆ ಆಗುತ್ತದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ನಿಮ್ಮ ಬಾಯಲ್ಲಿ ವಾಸನೆ ಸಮಸ್ಯೆ ಬರುತ್ತಿದ್ದಾರೆ. ಹಾಗೂ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿ ಕೊಂಡರೆ ಅತಿಬಲ ಪೌಡರ್ ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಒಂ ದು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು ಸೋಸಿ ಕೊಂಡು ಉಗುರುಬೆಚ್ಚಗಿನ ನೀರು ಇದ್ದಾಗ ಬಾಯಿ ಮುಕ್ಕಳಿಸುವುದ ರಿಂದ ನಿಮ್ಮ ದೇಹದಲ್ಲಿ ಬಾಯಿವಾಸನೆ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೂ ಹಲ್ಲು ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ .ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಅತಿಬಲ ಗಿಡದ ಎಲೆಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ದೇಹದಲ್ಲಿ ಶಕ್ತಿ ಹೆಚ್ಚು ಮಾಡುತ್ತದೆ.