ಈ ಗಿಡದ ಹೆಸರು ಅತಿಬಲ ಅಂತ ಹೆಸರಿನಲ್ಲಿ ಇದೆ ನೋಡಿ ಅತಿಬಲ ನಮಗೆ ತುಂಬಾ ಬಲವನ್ನು ಕೊಡುವಂತಹ ಗಿಡ ಇದಾಗಿದೆ ಈ ಗಿಡದ ಕಡಲೆ ಬೀಜ ದಂಟು ಕಾಯಿ ಪ್ರತಿಯೊಂದು ಅಂಗಗಳು ಔಷಧಿಯಾಗಿ ಉಪಯೋಗ ಆಗುತ್ತದೆ ಪ್ರಾಚೀನ ಕಾಲದಿಂದ ಹಿಡಿದು ಇಂದಿಗೂ ಇದನ್ನು ಆಯುರ್ವೇದ ಮೆಡಿಸನ್ ಹಾಗೆ ತುಂಬಾನೇ ಬಹುಮುಖ್ಯ ಸತ್ಯವಾಗಿ ಬಳಸುತ್ತಾರೆ ಈ ಗಿಡವನ್ನು ರಾಮಾಯಣದಿಂದ ಹಿಡಿದು ಮಹಾಭಾರತದ ವರೆಗೂ ಇದನ್ನು ಬಳಸುತ್ತಿದ್ದರು ಎಂದು ಉಲ್ಲೇಖ ಇದೆ.ಗಾಂಧಾರಿ ತನ್ನ ಪುತ್ರ ದುರ್ಯೋಧನ ಬಲವಂತ ನಾಗಬೇಕು ಶಕ್ತಿಶಾಲಿಯಾಗಬೇಕು ಅಂತ ಎಲೆಯ ರಸವನ್ನು ದುರ್ಯೋಧನನಿಗೆ ಕುಡಿಯಲು ಕೊಡುತ್ತಿದ್ದರು ಎಂದು ಪುರಾಣಗಳಲ್ಲಿ ಹೇಳಿದ್ದಾರೆ ಗಿಡದ
ಎಲೆಗಳನ್ನು ಉಪಯೋಗಿಸುವುದರಿಂದ ನಮ್ಮ ದೇಹದಲ್ಲಿ ಯಾವುದಾ ದರೂ ಗಾಯ ಆಗಿದ್ದರೆ ಇದರ ಎಲೆಯನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಬೇಗ ಎಷ್ಟೇ ದೊಡ್ಡ ಗಾಯಆದರೂ ಗುಣವಾಗುತ್ತದೆ.ಇನ್ನೊಂದು ಯಾರಿಗೆ ಪಾರ್ಶುವಾಯು ಆಗಿರುತ್ತದೆಯೇ ಅಂತವರಿಗೆ ತುಂಬಾನೇ ಮುಖ್ಯವಾದ ಔಷಧಿ ಈ ಗಿಡದ ಎಲೆಗಳನ್ನು 25 ಎಲೆಗಳನ್ನು ಎಲ್ಲೆಲ್ಲಿ ಹಾಕಿ ಚೆನ್ನಾಗಿ ಕುದಿಸಿ ಎಣ್ಣೆಯಿಂದ ಲಕ್ವ ಹೊಡೆದಿರುವ ಭಾಗವನ್ನು ಮಸಾಜ್ ಮಾಡುವುದ ರಿಂದ ಅವರು ಬೇಗ ಗುಣಮುಖರಾಗುತ್ತಾರೆ ಇದರ ಜೊತೆಗೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಈ ಅತ್ತಿಬಲ ಎಲೆಯನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಒಂದು ಲೋಟ ಆಗುವ ತನಕ ಕುದಿಸಿ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅವರು ಓಡಾಡುವಂತೆ ಆಗುತ್ತದೆ.
