Mon. Feb 26th, 2024

ಶ್ವಾಸಕೋಶ ಚೆನ್ನಾಗಿದೆಯೋ ಇಲ್ಲವೋ ಅದನ್ನು ನೀವು ನೋಡಿ ಕೊಂ ಡಿದ್ದೀರಾ ನಮಗೆ ಹೇಗೆ ಗೊತ್ತಾಗುತ್ತದೆ ನಮ್ಮ ಸ್ವಾಶಕೋಶ ಆರೋಗ್ಯ ಕರವಾಗಿದೆಯೇ ಇಲ್ಲವೋ ಎಂದು ನಾವು ಸ್ವಲ್ಪ ದೂಳಿಗೆ ಹೋದರು ಕೂಡ ಸೀನ್ ಬರುತ್ತದೆ ಅದು ಒಂದು ಬಾರಿಯಲ್ಲ ಪದೇಪದೇ ಬರು ತ್ತದೆ ಅಲರ್ಜಿ ಎನಿಸುತ್ತದೆ ಕಣ್ಣುಗಳು ಕೆಂಪಗೆ ಆಗುತ್ತದೆ ಉರಿಯುತ್ತದೆ ಕಣ್ಣುಗಳಿಂದ ನೀರು ಸುರಿಯುತ್ತದೆ ಅಸ್ತಮಾ ಉಸಿರಾಡಲು ಕಷ್ಟವಾಗು ತ್ತದೆ ಎರಡು ಎದೆ ನಡೆದರೂ ಕೂಡ ನಿಮ್ಮ ಎದೆ ಭಾರವಾಗುವುದು ಉಸಿರಾಟದ ತೊಂದರೆ ಆಗುತ್ತದೆ ಸ್ವಲ್ಪ ಮೆಟ್ಟಲುಗಳನ್ನು ಹತ್ತಿದರೂ ಕೂಡ ಉಸಿರು ಮೇಲೆ ಕೆಳಗೆ ಆಗುತ್ತದೆ ಈ ಎಲ್ಲ ಲಕ್ಷಣಗಳು ನಿಮಗೆ ಇದ್ದರೆ ನಿಮ್ಮ ಸ್ವಾಸ ಕೋಶವು ಸರಿಯಾಗಿ ಇರುವುದಿಲ್ಲ ಎಂಬ ಅರ್ಥ ನಮ್ಮ ಸ್ವಾಸಕೋಶದ ಒಳಗೆ ಕಲ್ಮಶಗಳು ಸೇರಿಕೊಂಡಿರುತ್ತದೆ ವರ್ಷ ದೊಳಗೆ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಸೇರಿಕೊಂಡು ಶ್ವಾಸಕೋ ಶವನ್ನು ಮುಚ್ಚುತ್ತದೆ ಹಾಗಾಗಿ ನಮ್ಮ ಸ್ವಾಶಕೋಶ ವನ್ನು ಸ್ವಚ್ಛ ಮಾ ಡಬೇಕು ಇದರಿಂದ ನಿಮ್ಮ ಸ್ವಾಶಕೋಶ ವನ್ನು 80 ವರ್ಷದ ತನಕ ಸರಿಯಾಗಿ ಇಟ್ಟುಕೊಳ್ಳಬಹುದು ಶ್ವಾಸಕೋಶವನ್ನು ಸ್ವಚ್ಛ ಮಾಡಲು ಮತ್ತು ಡಿಟಾಕ್ಸ್ ಮಾಡಲು ಕೇವಲ ಒಂದೇ ಒಂದು ತುಂಡು ಸಾಕು ಆ ತುಂಡು ಏನೆಂದರೆ ಸ್ವಚ್ಛ ಕೋಶವನ್ನು ಈ ತುಂಡಿನಿಂದ ಸ್ವಚ್ಛ ಮಾಡ ಬಹುದು ಹಾಗೂ ನಮ್ಮ ನಾವು ಮುದುಕರ ಆಗುವತನಕ ನಮ್ಮ ಸ್ವಾಶಕೊಶ ವನ್ನು ಹೇಗೆ ಸರಿಯಾಗಿ ಇಟ್ಟುಕೊಳ್ಳಬಹುದು ಇದಕ್ಕೆ ಒಂದು ಮನೆಮದ್ದನ್ನು ಹೇಳುತ್ತೇನೆ ಶ್ವಾಸಕೋಶ ಇದು ನಮ್ಮ ದೇಹದ

ಮುಖ್ಯವಾದ ರೆಸ್ಪಿರೇಟರಿ ಸಿಸ್ಟಮ್ ಇದರ ಕೆಲಸ ಉಸಿರಾಟ ಆಡು ವುದು ಉಸಿರಾಟವನ್ನು ರಕ್ತಕ್ಕೆ ಸೇರಿಸಿ ದೇಹದ ಇಡೀ ಭಾಗಕ್ಕೆ ಕಳಿ ಸುವುದು ಇದರಿಂದ ನಮ್ಮ ದೇಹವು ತುಂಬಾ ಚೆನ್ನಾಗಿ ಕೆಲಸ ಮಾ ಡುತ್ತದೆ ಸಿಗರೇಟ್ ಸೇದುವವರ ಸ್ವಾಶಕೋಶ ತುಂಬಾ ಹಾಳಾಗುತ್ತದೆ ಒಂದು ಸಿಗರೇಟ್ 7000 ಕೆಮಿಕಲ್ ಗಳಿಂದ ಕೂಡಿರುತ್ತದೆ 70 ಮೂಳೆಗಳು 70 ಶ್ವಾಸಕೋಶಗಳನ್ನು ಡ್ಯಾಮೇಜ್ ಮಾಡುತ್ತದೆ ಆದಷ್ಟು ಸಿಗರೇಟ್ ಗಳನ್ನು ಸೇದುವುದರಿಂದ ತಲುಪಿಸಿ ಸ್ನೇಹಿತರೆ ನಮ್ಮ ಸ್ವಾರ್ಥ ಕೋಶವನ್ನು ಯಾವ ರೀತಿ ಸ್ವಚ್ಛಮಾಡಬೇಕು ಯಾವ ರೀತಿ ಡಿಟಾಕ್ಸ್ ಮಾಡಬೇಕು ಮತ್ತು ನಾವು ಮುದುಕ ರಾಘವ ತನಕ ನಮ್ಮ ಸ್ವಾಶಕೋಶ ವನ್ನು ಹೇಗೆ ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ಇದಕ್ಕೆ ಒಂದು ಮನೆಮದ್ದನ್ನು ಹೇಳುತ್ತೇನೆ ಅದು ಯಾವತ್ತೂ ಎಂದರೆ ಜೇಷ್ಠಮಧು ತುಂಡು ಇದು ತುಂಬಾ ಹಳೆ ಕಾಲದ ಮನೆ ಮದ್ದು ಚಿಕ್ಕ ಮಕ್ಕಳು ಗಳಿಗೆ ಚಿಕ್ಕ ವಯಸ್ಸಿನಲ್ಲೇ ಅಸ್ತಮ ಶುರುವಾಗುತ್ತದೆ ಅಂತವರಿಗೆ ಈ ತುಂಡು ತುಂಬಾ ಒಳ್ಳೆಯದು ಎಲ್ಲರಿಗೂ ಕೂಡ ಜೇಷ್ಠಮಧು ತುಂಡು ಶ್ವಾಸಕೋಶಗಳಿಗೆ ತುಂಬಾ ಒಳ್ಳೆಯದು ಅದನ್ನು ನೀವು ಪ್ರತಿದಿನ ಕುಟ್ಟಿ ಪುಡಿ ಮಾಡಿ ಸ್ವಲ್ಪ ಉಪ್ಪನ್ನು ಸೇರಿಸಿ ಬೆಳಗ್ಗೆ ಒಂದು ಚಮಚ ರಾತ್ರಿ ಒಂದು ಚಮಚ ತಿನ್ನಬೇಕು ಅದರಿಂದ ನಿಮ್ಮ ಶ್ವಾಸಕೋಶಗಳು ಸರಿಯಾಗಿರುತ್ತದೆ.