Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮ ಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಬೆನ್ನು ನೋವು ಸೊಂಟ ನೋವು ಮೂಳೆ ನೋವು ಮುಂತಾದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ ಅದರ ಜೊತೆಗೆ ನಿಶ್ಯಕ್ತಿ ಕೈಕಾಲು ನೋವು ಎಲ್ಲ ಸಮ ಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳ ನಿವಾರಣೆ ಆಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮ ವಾಗಿರುತ್ತದೆ .ಈ ಸಮಸ್ಯೆ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆ ಯಾದಾಗ ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನೀವು ಪ್ರತಿನಿತ್ಯ ಸೇವನೆ ಮಾಡಿದಾಗ ಆಹಾರದಲ್ಲಿ ಸ್ವಲ್ಪ ಬದಲಾವಣೆ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಕ್ಯಾಲ್ಸಿಯಂ ಅಂಶ ಹೆಚ್ಚು ಹಾಗೂ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು .ಆದ ರೆ ಆ ಮನೆಮದ್ದು ಯಾವುದೆಂದರೆ ಗೊಂದ ಅಥವಾ ಅಂಟು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಎರಡು ವಿಧ ಬರುತ್ತದೆ ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಬಳಸುವ ಅಂಟು ಆಗಿರುತ್ತದೆ. ಹಾಗೂ ಸಾಕಷ್ಟು ಜನರಿಗೆ ಬಾದಾಮಿ ರೀತಿ ಇರುವ ಅಂಟುಗಳನ್ನು ಬಳಸುತ್ತಾರೆ ಇದನ್ನು ನೀರಿನಲ್ಲಿ ಹಾಕಿದಾಗ ಸ್ವಲ್ಪ ಇದು ಗಟ್ಟಿಯಾಗಿ ರುತ್ತದೆ ಇನ್ನು ಚಳಿಗಾಲದಲ್ಲಿ ಹಾಕಿದಾಗ ಸ್ವಲ್ಪ ನೀರಾಗಿಬಿಡುತ್ತೆ ಆದ್ದ ರಿಂದ ನೀವು ಎರಡು ಕೂಡ ಬಳಸಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಒಂದು ಲೋಟ ನೀರನ್ನು ತೆಗೆದುಕೊಂಡು ಸ್ವಲ್ಪ ಅಂಟನ್ನು ಹಾಕಿ ರಾತ್ರಿ ಸಮಯದಲ್ಲಿ ಇದನ್ನ ನೆನೆಸಿಡಬೇಕು.

ನಂತರ ಇದು ಸ್ವಲ್ಪ ಗಟ್ಟಿ ಪದಾರ್ಥವಾಗಿರುತ್ತದೆ ಹಾಗೂ ತಂಪಾಗಿರು ತ್ತದೆ ಇದನ್ನ ಯಾವುದೇ ಪದಾರ್ಥಗಳಲ್ಲಿ ನೀವು ಹಾಕಿಕೊಂಡು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಯಾವು ದೇ ಸಮಸ್ಯೆಗಳು ಬರುವುದಿಲ್ಲ. ನಿಮ್ಮ ದೇಹದಲ್ಲಿ ಮಧುಮೇಹ ಹಾ ಗೂ ಬಿಪಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿ ನಿಮಗೆ ಶಕ್ತಿ ಹೆಚ್ಚು ಮಾಡಲು ಅಂಟು ತುಂಬಾ ಸಹಾಯ ಮಾಡುತ್ತ ದೆ. ಹಾಗೂ ನೀವು ಪ್ರತಿನಿತ್ಯ ಬಳಸುವ ಯಾವುದೇ ಜ್ಯೂಸ್ ಗಳಲ್ಲಿ ಇದನ್ನ ಮಿಕ್ಸ್ ಮಾಡಿಕೊಂಡು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ದೇಹದಲ್ಲಿ ತಂಪಾಗಿರುತ್ತದೆ ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಂ ಅಂಶ ಇದರಲ್ಲಿ ಸಿಗುತ್ತದೆ .ಆದ್ದರಿಂದ ಪ್ರತಿ ಯೊಬ್ಬರು ಈ ಮನೆಮದ್ದಿನ ಬಳಕೆಮಾಡಬೇಕು ಆದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಕೂಡ ಆಗುವುದಿಲ್ಲ.