ಈ ದಿನ ನಾವು ತಿನ್ನುವ ಆಹಾರ ಹೇಗೆ ಜೀರ್ಣ ವಾಗುತ್ತದೆ ಹಾಗೂ ನಮ್ಮ ಜೀರ್ಣ ವ್ಯವಸ್ಥೆಯಲ್ಲಿರುವ ವಿವಿಧ ಭಾಗಗಳು ಮತ್ತು ಅವುಗಳ ಕೆಲಸ ಈ ರೀತಿ ನಮ್ಮ ಜೀವನ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯಗಳನ್ನ ವಿವರವಾಗಿ ತಿಳಿದುಕೊಳ್ಳೋಣ ಹಣ್ಣುಗಳು ಕಾಳುಗಳು ಎಲೆಗಳು ಗೆಡ್ಡೆಗೆಣಸುಗಳು ಮತ್ತು ಸಣ್ಣಪುಟ್ಟ ಪ್ರಾಣಿಗಳು ಇವು ಒಂದು ಕಾಲದಲ್ಲಿ ಮನುಷ್ಯನ ಆಹಾರ ಅಂದರೆ ನಮ್ಮ ಆದಿಮಾನವರ ಆಹಾರ ಇವುಗಳನ್ನು ಜೀರ್ಣ ಮಾಡುವುದಕ್ಕೆ ನಮ್ಮ ಜೀರ್ಣ ವ್ಯವಸ್ಥೆಗೆ ದೊಡ್ಡ ಕೆಲಸವೇನೂ ಅಲ್ಲ ಆದರೆ ಟೀ ಕಾಫಿ ವಿವಿಧ ರೀತಿಯ ಕುಲ್ಡಡ್ರಿಂಗ್ಸ್ ಚಾಕ್ಲೇಟ್ಸ್ ಬೇಕ್ರಿ ತಿಂಡಿಗಳು ಫಾಸ್ಟ್ ಫುಡ್ ಚೈನೀಸ್ ಫುಡ್ ಬೋಂಡಾ ಬಜ್ಜಿ ಬಿರಿಯಾನಿ ಗಳು ಮಧ್ಯಪಾನ ಇವು ಈ ಆಧುನಿಕ ಕಾಲದಲ್ಲಿ ಮನುಷ್ಯನ ಆಹಾರ.
ಸಹಜ ಸಿದ್ಧವಾಗಿ ಆಹಾರಕ್ಕೆ ಉಪ್ಪು ಖಾರ ಮಸಾಲೆ ಎಣ್ಣೆ ರುಚಿಗಾಗಿ ಕೆಲವು ರೀತಿಯ ಟೇಸ್ಟಿಂಗ್ ಪೌಡರ್ ಆಕರ್ಷಣೆಗಾಗಿ ಕಲರ್ಸ್ ನಂತರ ಅದರಲ್ಲಿ ನೀರಿನಂಶ ಖಾಲಿಯಾಗುವವರೆಗೂ ಬೇಯಿಸಿ ನಾವು ಅದನ್ನು ತಿನ್ನುತ್ತೇವೆ ಇನ್ನು ಇಂತಹ ಆಹಾರವನ್ನು ಜೀರ್ಣ ಮಾಡಿ ಮತ್ತು ಅದರಲ್ಲಿರುವ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಸೇರಿಸಿ ಉಳಿದ ವೇಸ್ಟ್ ಪದಾರ್ಥಗಳನ್ನು ದೇಹದ ಹೊರಗೆ ಕಳುಹಿಸುವುದೇ ನಮ್ಮ ಜೀರ್ಣ ವ್ಯವಸ್ಥೆಯ ಮುಖ್ಯವಾದ ಕೆಲಸ ನಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾರ್ಬೋಹೈಡ್ರೇಟ್ಸ್ ಫ್ಯಾಟ್ ಪ್ರೋಟೀನ್ಗಳು ಇರುತ್ತೆ ಮತ್ತು ಅಲ್ಪ ಮಟ್ಟದಲ್ಲಿ ವಿಟಮಿನ್ ಮಿನರಲ್ ಇರುತ್ತದೆ.
ಈ ಪೋಷಕಾಂಶಗಳು ನೇರವಾಗಿ ರಕ್ತದಲ್ಲಿ ಸೇರುವುದಿಲ್ಲ ನಮ್ಮ ಜೀವನ ವ್ಯವಸ್ಥೆ ನಾವು ತಿನ್ನುವ ಪೋಷಕಾಂಶಗಳನ್ನು ಸರಳ ರೂಪಕ್ಕೆ ಬದಲಾಯಿಸಿ ರಕ್ತಕ್ಕೆ ಸೇರಿಸುತ್ತದೆ ಜೀರ್ಣಕ್ರಿಯೆಯಲ್ಲಿ ಪ್ರೋಟೀನ್ ಅಮೈನೋ ಆಸಿಡ್ಸಾಗಿ ಫ್ಯಾಟ್ ಪ್ಯಾಟೆ ಆಸಿಡ್ಸಾಗಿ ಕಾರ್ಬೋಹೈಡ್ರೇಟ್ಸ್ ಗ್ಲೂಕೋಸ್ ಆಗಿ ಬದಲಾಯಿಸುತ್ತದೆ ಜೀರ್ಣವಾಗದ ವ್ಯರ್ಥ ಪದಾರ್ಥಗಳನ್ನು ಹೊರಗೆ ಕಳಿಸುವುದು ವಿಷಪದಾರ್ಥಗಳನ್ನು ನಾಶ ಮಾಡುವುದು ಆಹಾರದ ಜೊತೆ ನಮ್ಮ ದೇಹಕ್ಕೆ ಸೇರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುವುದು ಇವೆಲ್ಲ ನಮ್ಮ ಜೀವನ ವ್ಯವಸ್ಥೆ ಮಾಡುವ ಕೆಲಸ ನಮ್ಮ ಜೀವನ ವ್ಯವಸ್ಥೆ ಬಾಯಿಂದ ಪ್ರಾರಂಭವಾಗಿ ಗುದದ್ವಾರದ ವರೆಗೆ ಇರುತ್ತದೆ ಇದರ ತುಂಬಾ ಭಾಗಗಳು ಒಂದರ ಜೊತೆ ಒಂದು ಅಂಟಿಕೊಂಡ ಹಾಗೆ ಇರುತ್ತದೆ ಇದನ್ನು ಎಲಿಮೆಂಟ್ರಿ ಕ್ಯಾನಲ್ ಅಂತ ಕರೆಯುತ್ತಾರೆ ಇದರ ಒಟ್ಟು ಉದ್ದ 30 ಅಡಿಗಳು ಇರುತ್ತದೆ.