Tue. Aug 9th, 2022

ಚಿತ್ರದಲ್ಲಿ ಸಾಕಷ್ಟು ಜನರಿಗೆ ದೊಡ್ಡ ರೋಗ ಸಮಸ್ಯೆ ಆಗಿರುವ ಗ್ಯಾಸ್ಟಿಕ್ ಅಥವಾ ಎದೆ ಉರಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಇದು ಸಾಕಷ್ಟು ಜನರಿಗೆ ಕಾಣಿಸಿಕೊಳ್ಳುವ ಸಮಸ್ಯೆ ಆಗಿದೆ ಕೆಲವು ಬಾರಿ ಎದೆಉರಿ ಬಂದಾಗ ಹೃದಯ ನೋವು ಬಂತು ಎಂದು ಗಾಬರಿಯಾಗುತ್ತಾರೆ .ಆದರೆ ಅದು ಗ್ಯಾಸ್ಟಿಕ್ ಸಮಸ್ಯೆ ಆಗುತ್ತದೆ ಇದು ತಪ್ಪು ಕಲ್ಪನೆ ಹಾಕಿರುತ್ತದೆ ಏಕೆಂದರೆ ಅದು ಉಂಟಾಗುವುದು ಗ್ಯಾಸ್ಟಿಕ್ ಅಥವಾ ಅಸಿಡಿಟಿ ಸಮಸ್ಯೆಯಿಂದ ಎದೆ ಉರಿ ಉಂಟಾಗುತ್ತದೆ ನಾವು ಪ್ರತಿನಿತ್ಯ ಸೇವಿಸುವ ಚಿಕ್ಕ ಅಥವಾ ದೊಡ್ಡ ಆಹಾರ ಪದಾರ್ಥಗಳಿಂದ ಹಲವಾರು ರೋಗ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಪ್ರತಿಯೊಬ್ಬರು ಆಹಾರವನ್ನು ಸೇವಿಸುವಾಗ ನೋಡಿಕೊಂಡು ಸೇವಿಸಬೇಕು. ಹೆಚ್ಚು ಖಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಆದರೆ ಗ್ಯಾಸ್ಟಿಕ್ ಸಮಸ್ಯೆ ಇಂದಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಸರ್ವೇಸಾಮಾನ್ಯವಾಗಿದೆ. ಕೆಲವು ಬಾರಿ ಗ್ಯಾಸ್ಟಿಕ್ ಸಮಸ್ಯೆ ಇದೆ ಎದೆ ಉರಿ ಬರುತ್ತದೆ ಆದರೆ ಲಘು ಹೃದಯಾಘಾತ ಎಂದು ಕೆಲವು ಜನರು ತಿಳಿದುಕೊಳ್ಳುತ್ತಾರೆ.

ಜೀರ್ಣಾಂಗ ವ್ಯವಸ್ಥೆ ಯಲ್ಲಿ ಗ್ಯಾಸ್ಟಿಕ್ ಗ್ರಂಥಿಗಳು ಹೆಚ್ಚಾದಾಗ ಈ ರೀತಿ ಸಮಸ್ಯೆ ಹೃದಯದಲ್ಲಿ ಉಂಟಾಗುತ್ತದೆ ಸ್ವಲ್ಪ ಬಾಗಿದಾಗ ಮಲಗಿದಾಗ ಹಾಗೂ ಊಟ ಮಾಡುವಾಗ ಎದೆ ಉರಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಗಂಟಲು ನೋವು ಮತ್ತು ಕೆಮ್ಮು ಬಂದಾಗ ದೇಹದಲ್ಲಿ ಹುಳಿ ಅಂಶ ಉತ್ಪತ್ತಿಯಾಗುತ್ತದೆ ಗ್ಯಾಸ್ ನೊಂದಿಗೆ ಎದೆನೋವು ಸ್ವಲ್ಪ ಕಾಣಿಸಿಕೊಳ್ಳುತ್ತದೆ ಕೆಲವು ಸಂದರ್ಭಗಳಲ್ಲಿ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಎದೆನೋವು ಗ್ಯಾಸ್ಟಿಕ್ ಸಮಸ್ಯೆ ಸ್ವಲ್ಪ ಗಮನ ಕೊಡದೆ ಇದ್ದರೆ ಬೇರೆ ರೀತಿ ಅದು ಆರೋಗ್ಯಕ್ಕೆ ಪರಿಣಾಮ ಬೀರುತ್ತದೆ ಕೆಲವೊಮ್ಮೆ ಅನ್ನನಾಳ ದಲ್ಲಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸೂಕ್ತವಾದ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ಅಂದರೆ ಹಣ್ಣುಗಳು ತರಕಾರಿಗಳು ತಿನ್ನಬೇಕು ಎಣ್ಣೆ ಪದಾರ್ಥ ಸೇವನೆ ಮಾಡಬಾರದು. ಇದರಿಂದ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ ಎದೆಉರಿ ಬರುವ ಸಂದರ್ಭಗಳು ಯಾವುದೆಂದರೆ ಕೊಬ್ಬಿನಂಶ ಸೇವನೆ ಮಾಡಿದಾಗ ಕಾಫಿ ಮಧ್ಯಪಾನ ಮುಂತಾದ ವಸ್ತುಗಳ ಸೇವನೆ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಗಮನಕೊಡಬೇಕು ಸರಿಯಾದ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು.