Sun. Sep 24th, 2023

ನೀವು ಇದನ್ನು ಅಭ್ಯಾಸ ಮಾಡಿದರೆ ಯಾರು ನಿಮ್ಮನ್ನು ಅವಮಾನಿಸಲು ಸಾಧ್ಯವಿಲ್ಲ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಮುಂದೆ ಬರಬೇಕು ಅಂದರೆ ಇಂತಹ ವಿಷಯಗಳನ್ನು ತಿಳಿದುಕೊಳ್ಳಬೇಕು ಅದಕ್ಕಾಗಿ ಆಗಾದರೆ ಆ ವಿಷಯ ಯಾವುದು ತಿಳಿಸಿಕೊಡುತ್ತೇನೆ ಬನ್ನಿ ಒಮ್ಮೆ ಬುದ್ಧರು ಅವರ ಶಿಷ್ಯರ ಜೊತೆ ಬೀದಿಯಲ್ಲಿ ನಡೆಯುತ್ತಿರಬೇಕಾದರೆ ಒಬ್ಬ ವ್ಯಕ್ತಿ ಬುದ್ಧನನ್ನು ನೋಡಲು ಅಲ್ಲಿಗೆ ಬರುತ್ತಾನೆ ಅವನು ಬುದ್ಧನನ್ನು ನೋಡಿದನು ನಂತರ ಅವರನ್ನು ಅವಮಾನಿಸಿದರು ಈ ಕೆಳಗಿನ ವಿಡಿಯೋ ನೋಡಿ.


ನೀವು ಯಾರು ಜನರಿಗೆ ಏಕೆ ಕಲಿಸುತ್ತೀರಿ ಅದನ್ನು ನಿಲ್ಲಿಸಿ ಎಂದು ಹೇಳಿದನು ಮನುಷ್ಯನು ಬುದ್ಧನನ್ನು ಅನುಮಾನಿಸಿದರು ಅಸಭ್ಯ ಮಾತುಗಳಿಂದ ಕೂಡ ಮಾತನಾಡುತ್ತಾನೆ ಇದರಿಂದ ಬುದ್ಧನ ಶಿಷ್ಯ ತುಂಬಾ ಕೋಪಗೊಳ್ಳುತ್ತಾನೆ ಆಗ ಗುರುಗಳೇ ನೀವು ಏಕೆ ಈ ವ್ಯಕ್ತಿಗೆ ಉತ್ತರ ಕೊಡಲಿಲ್ಲ ಎಂದು ಕೇಳುತ್ತಾನೆ ಆ ಮನುಷ್ಯನು ಬುದ್ಧನಿಗೆ ಬೈಯುವುದನ್ನು ನಿಲ್ಲಿಸಿದ ಮೇಲೆ ಶಿಷ್ಯನಿಗೆ ಬುದ್ಧ ಉತ್ತರ ನೀಡಿದರು ನಿನಗೆ ಯಾರಾದರೂ ಉಡುಗೊರೆ ಕೊಟ್ಟರೆ ಮತ್ತು ಅದನ್ನು ನೀನು ಸ್ವೀಕರಿಸುತ್ತಿದ್ದಾರೆ ಉಡುಗೊರೆ ಯಾರಿಗೆ ಸೇರಿದ್ದು ಎಂದು ಕೇಳುತ್ತಾರೆ ನಂತರ ಶಿಷ್ಯ ಈರೀತಿ ಹೇಳುತ್ತೇನೆ ನನಗೆ ಯಾರು ಉಡುಗೆರೆ ಕೊಟ್ಟರು ಅವರಿಗೆ ಸೇರಿದ್ದು ಎಂದು ಹೇಳುತ್ತಾನೆ ನಂತರ ಹಾಗೆ ಕೂಡ ನಾನು ಇದನ್ನು ಸ್ವೀಕರಿಸಲಿಲ್ಲ ಅಂದರೆ ಅದು ಅವನಿಗೆ ಹೇಳಿದ ಮಾತುಗಳು ಎಂದು ಬುದ್ಧ ಹೇಳುತ್ತಾರೆ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.