Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ನಿಮ್ಮ ಹೃದಯಕ್ಕೆ ಸಂಬಂ ಧಿಸಿದ ಹಲವಾರು ಸಮಸ್ಯೆಗಳು ಹಾಗೂ ನರಗಳ ಸಮಸ್ಯೆ ಕಾಣಿಸಿಕೊ ಳ್ಳುತ್ತದೆ ಹಾಗೂ ನಿಮ್ಮ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದರೆ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಈ ರೀತಿ ಸಮಸ್ಯೆಗಳು ನಿವಾರಣೆಯಾಗು ವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅದೇ ಅರ್ಜುನ ತೊಗಟೆ ಯಾವ ರೀತಿ ಬಳಕೆ ಮಾಡಬೇಕು ಹಾಗೂ ಇದು ಎಷ್ಟು ದೇಹಕ್ಕೆ ತುಂಬಾ ಉಪಯೋಗ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಕೆಮಾ ಡಬೇಕು ಇದು ದೇಹದಲ್ಲಿ ರಕ್ತವನ್ನು ತುಂಬಾ ಸರಬರಾಜು ಶುದ್ಧೀಕರಣ ಮಾಡುತ್ತದೆ. ಮೂಳೆಗಳ ಸಂಬಂಧಿಸಿದಂತೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ವಾತ-ಪಿತ್ತ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಸುಲಭವಾದ ಮನೆಮದ್ದನ್ನು ಬಳಕೆ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ಆದರೆ ಅರ್ಜುನ ತೊಗಟೆ ಮರವನ್ನು ಪ್ರತಿಯೊಬ್ಬರು ನೀವು ನೋಡಿರುತ್ತೀರಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮರದ ತೊಗಟೆ ತುಂಬಾ ಚೆನ್ನಾಗಿ ಒಣಗಿರುತ್ತದೆ.

ಇದರ ತೊಗಟೆಯಿಂದ ಟೀ ಮಾಡಿಕೊಂಡು ಕುಡಿಯುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಇದರಲ್ಲಿ ಹೆಚ್ಚು ಕ್ಯಾಲ್ಸಿಯಂ ಅಂಶ ಇರುವುದರಿಂದ ಹಾಗೂ ದೇಹದಲ್ಲಿ ತುಂಬಾ ಪೋಷಕಾಂಶ ವಿಟ ಮಿನ್ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎರಡು ಹೆಜ್ಜೆ ನಡೆದರೆ ಸಾಕು ಸ್ವಲ್ಪ ನೋವು ಬರುತ್ತದೆ ಅರ್ಜುನ ತೊಗಟೆ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ ಮೊದಲಿಗೆ ಇದನ್ನು ಕುಟ್ಟಿ ಪುಡಿ ಮಾಡಿಕೊ ಳ್ಳಬೇಕು. ತರಿಯಾಗಿರಬೇಕು ನಂತರ ಒಂದು ಲೋಟ ನೀರಿಗೆ ಇದನ್ನ ಹಾಕಬೇಕು ಚೆನ್ನಾಗಿ ನೀರು ನೆನೆಸಿಡಬೇಕು ನಂತರ ಒಂದು ಪಾತ್ರೆಯಲ್ಲಿ ಚೆನ್ನಾಗಿ ಇದನ್ನು ಹಾಕಿ ಕುದಿಸಬೇಕು ಅದಕ್ಕೆ ಒಂದು ಲೋಟ ಹಾಲನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅರ್ಜುನ ತೊಗಟೆ ಟೀ ಆರೋಗ್ಯಕ್ಕೆ ಒಳ್ಳೆಯದು ಆದ್ದರಿಂದ ಪ್ರತಿಯೊ ಬ್ಬರು ಇದನ್ನು ಬಳಕೆ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.