Tue. Aug 9th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕೈಕಾಲು ನೋವು ಭುಜ ಸೊಂಟ ನೋವು ಮಂಡಿ ಕುತ್ತಿಗೆ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ .ಆದರೆ ಸಾಕಷ್ಟು ಜನರಿಗೆ ಕುಳಿತುಕೊಳ್ಳಲು ನಿಂತುಕೊಳ್ಳಲು ಮತ್ತು ಮಲಗಲು ಆಗುವುದಿಲ್ಲ ಆದರೆ ಕೆಲವರಿಗೆ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಅದು ನಿಮಗೆ ಕಡಿಮೆಯಾಗುವುದಿಲ್ಲ ಅದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ಕೇವಲ 15 ನಿಮಿಷದಲ್ಲಿ ಕಡಿಮೆಯಾಗುತ್ತದೆ ಪ್ರತಿಯೊಬ್ಬರೂ ಮೂಳೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಾನವನ ದೇಹಕ್ಕೆ ಪ್ರತಿಯೊಬ್ಬರು ಎತ್ತಿಕೊಡುವುದು ದೇಹದ ಮೂಳೆಗಳು ಆದರೆ ವಯಸ್ಸಾದಂತೆ ಹಲವರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅದರಲ್ಲಿ ಬೆನ್ನು ನೋವು ಸೊಂಟ ನೋವು ಮತ್ತು ಮಂಡಿ ನೋವುಗಳು ತುಂಬಾ ತೊಂದರೆ ಕೊಡುತ್ತದೆ ಅದಕ್ಕೆ ಒಂದು ಮನೆಮದ್ದು ಆದ ಮಸಾಜ್ ಮಾಡಲು ಒಂದು ಎಣ್ಣೆ ಇದೆ.

ಇದನ್ನು ಸುಲಭ ವಿಧಾನದಿಂದ ತಯಾರಿಸಿಕೊಳ್ಳಬಹುದು ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಮತ್ತು ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಈ ಎಣ್ಣೆ ತಯಾರಿಸಬಹುದು .ಈ ಮನೆಮದ್ದು ಬಳಸುವುದರಿಂದ ದೇಹದಲ್ಲಿ ಎಂತ ಮೂಳೆಗಳಲ್ಲಿ ಸಮಸ್ಯೆಗಳು ಈ ಮನೆಮದ್ದು ನಿವಾರಣೆ ಮಾಡುತ್ತದೆ. ಮೊದಲಿಗೆ ಎಣ್ಣೆನು ತಯಾರಿಸಲು ಎಕ್ಕದ ಗಿಡ ಬೇಕಾಗುತ್ತದೆ ಎಲೆಗಳು ಬೇಕಾಗುತ್ತದೆ ಮೊದಲಿಗೆ 15ರಿಂದ 20 ಎಲೆಗಳನ್ನು ತೆಗೆದುಕೊಂಡು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು.ನಂತರ ಬೇವಿನ ಸೊಪ್ಪಿನ ಎಲೆಗಳು ಬೇಕಾಗುತ್ತದೆ ಅದರಲ್ಲಿ ರೋಗನಿರೋಧಕ ಶಕ್ತಿ ಗಳು ಇರುತ್ತದೆ ಬೇವಿನಸೊಪ್ಪು ಬಹಳ ಆಯುರ್ವೇದ ಗುಣವನ್ನು ಹೊಂದಿದೆ. ಇದು ಪ್ರತಿಯೊಂದು ರೋಗಕ್ಕೂ ತುಂಬಾ ಒಳ್ಳೆಯದು ಎಕ್ಕದ ಗಿಡದ ಎಲೆಗಳಿಗೆ ಬಹಳಷ್ಟು ದೇಹದ ನೋವನ್ನು ಕಡಿಮೆ ಮಾಡಲು ತುಂಬಾ ಶಕ್ತಿ ಇದೆ ಎಣ್ಣೆ ಹಚ್ಚುವುದರಿಂದ ದೇಹ ತುಂಬಾ ತಂಪಾಗಿ ಇರುತ್ತದೆ .

ನಂತರ ಒಂದು ಪಾತ್ರೆಯಲ್ಲಿ ಅರ್ಧಲೋಟ ಎಳ್ಳು ಎಣ್ಣೆ ಹಾಕಿ ಅದರ ಜೊತೆಗೆ ಸಣ್ಣದಾಗಿ ಕಟ್ ಮಾಡಿರುವ ಎಕ್ಕದ ಗಿಡದ ಎಲೆಗಳು ಹಾಗೂ ಬೇವಿನಸೊಪ್ಪನ್ನು ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಬೇಕು ನಂತರ ಎಣ್ಣೆಯನ್ನು ಸೋಸಿಕೊಂಡು ಅದರ ಜೊತೆಗೆ ಸ್ವಲ್ಪ ಒಣಮೆಣಸಿನಕಾಯಿ ಹಾಕಬೇಕು. ಹಾಕಿ ನಂತರ ಎಣ್ಣೆ ಅನ್ನು ಸೋಸಿಕೊಂಡು ಒಂದು ಗಾಜಿನ ಲೋಟಕ್ಕೆ ಹಾಕಿಕೊಂಡು ಮನೆಯಲ್ಲಿ ಇಟ್ಟುಕೊಳ್ಳಬೇಕು ನಂತರ ನಿಮಗೆ ಮಂಡಿ ನೋವು ಮತ್ತು ಭುಜ ನೋವು ಕಾಣಿಸಿಕೊಂಡರೆ ಸಮಸ್ಯೆ ಕಾಣಿಸಿಕೊಂಡರೆ ಎಣ್ಣೆ ಹಚ್ಚಬೇಕು. ಹಾಗಂತ ನೋವಿದ್ದರೂ ಕಡಿಮೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ನಿಮಗೆ ಇರುವ ಈ ಸಮಸ್ಯೆಯನ್ನು ಕಡಿಮೆ ಆಗುತ್ತದೆ ಇದರಲ್ಲಿ ತೊಂದರೆ ಆಗುವುದಿಲ್ಲ ಮನೆಮದ್ದು ಉತ್ತಮವಾಗಿರುತ್ತದೆ.