Sat. Sep 30th, 2023

ಇತ್ತೀಚೆಗೆ ಅವರಲ್ಲಿ ಸಾಕಷ್ಟು ಯಾರಿಗೆ ಮಂಡಿ ನೋವು ಸೊಂಟ ನೋ ವು ಕಾಣಿಸಿಕೊಳ್ಳುತ್ತದೆ ಅದ್ದರಿಂದ ಕೆಲವರಿಗೆ ಕುಳಿತುಕೊಳ್ಳಲು ನಿಂತು ಕೊಳ್ಳಲು ಹಾಗೂ ಮಲಗಲು ಆಗುವುದಿಲ್ಲ. ತುಂಬಾ ನೋವಿನಿಂದ ಬರುತ್ತಾರೆ ಆದರೆ ಸಾಕಷ್ಟು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆ ಕಡಿಮೆಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ತಕ್ಷಣದಲ್ಲಿ ಮಾಯವಾಗುತ್ತದೆ. ಆದ್ದ ರಿಂದ ಆಯುರ್ವೇದ ಮನೆಮದ್ದು ಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯವಾಗಿರುತ್ತದೆ. ಮನೆಮದ್ದು ಯಾವುದೆಂದರೆ ರಾಕ್ ಸಾಲ್ಟ್ ಸಾಲ್ಟ್ ಇದು ತುಂಬಾ ಆರೋಗ್ಯಕ್ಕೆ ಒಳ್ಳೆಯದು ಇದು ಪುರಾತನ ಕಾಲದ ಉಪ್ಪು ವಾಗಿದೆ ಆದರೆ ಕೆಲವರಿಗೆ ಸೈಂದವ ಲವಣದ ಇದಕ್ಕೂ ವ್ಯತ್ಯಾಸ ಗೊತ್ತಿರುವುದಿಲ್ಲ ನೋಡಲು ಒಂದೇ ರೀತಿ ಇರುತ್ತದೆ. ಇದ ರಲ್ಲಿ 84 ಗುಣಗಳು ಹೊಂದಿರುವ ಅಂಶವು ಇದರಲ್ಲಿದೆ .ಭೂಮಿ ಮೇಲೆ ಸಿಗುವ ಸ್ವಚ್ಛವಾದ ಉಪ್ಪು ಆಗಿದೆ ಪ್ರತಿನಿತ್ಯ ರಾಕ್ ಸಾಲ್ಟ್ ಬಳಸಿಕೊಳ್ಳುವುದರಿಂದ ಅಡುಗೆ ಮಾಡುವಾಗ ಬಳಸಿಕೊಂಡರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ವಯಸ್ಸಾದಂತೆ ಮೂಳೆ ನೋವು ಮತ್ತು ಸಂಧಿವಾತ ನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಉಪ್ಪನ್ನು ಬಳಸಿ

ನಿಮ್ಮ ದೇಹದಲ್ಲಿ ರಕ್ತಪರಿಚಲನೆಯನ್ನು ಸರಬರಾಜು ಮಾಡಲು ಹಾಗೂ ತುಂಬಾ ಸಹಾಯ ಮಾಡುತ್ತದೆ. ಅದರಿಂದ ಈ ಉಪ್ಪನ್ನು ಸೇವನೆ ಮಾಡಿ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಇದು ನಿವಾರಣೆ ಮಾಡುತ್ತದೆ ಇದು ಕಡಿಮೆ ಬೆಲೆಗೆ ಸಿಗುತ್ತದೆ. ಪ್ರತಿಯೊಂದು ಮಾರುಕಟ್ಟೆಯಲ್ಲಿ ಇದು ಸಿಗುತ್ತದೆ ಇದನ್ನು ಅಡುಗೆ ಮಾಡುವಾಗ ಬಳಸಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮೊದಲಿಗೆ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಸೈಂಧವ ಲವಣ ಹಾಕಬೇಕು ನಂತರ ಚೆನ್ನಾಗಿ ಕುದಿಸಿ ಒಂದು ಬಟ್ಟೆಯನ್ನು ತೇವ ಮಾಡಿಕೊಂಡು ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ನೋವು ಕಾಣಿಸಿ ಕೊಳ್ಳುತ್ತದೆ. ಅಲ್ಲಿಗೆ ಮುಟ್ಟುವುದರಿಂದ ಆ ಸಮಸ್ಯೆ ಕಡಿಮೆಯಾ ಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ರೀತಿ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇನ್ನು ಸೈಂಧವ ಲವಣವನ್ನು ಸ್ನಾನ ಮಾಡು ವಾಗ 2 ಟೇಬಲ್ ಸ್ಪೂನ್ ನಷ್ಟು ಬಿಸಿನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ನಿಮಗೆ ಯಾವುದೇ ಸಮಸ್ಯೆ ಬರುವುದಿಲ್ಲ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಎದೆಉರಿ ಯಾವುದೇ ಗ್ಯಾಸ್ಟಿಕ್ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮನೆಮದ್ದು ಬಳಸಿ.