Fri. Mar 1st, 2024

ಇವತ್ತಿನ ವಿಷಯ ಏನೆಂದರೆ ತುಪ್ಪ ಅಥವಾ ಆಂಗ್ಲ ಭಾಷೆಯಲ್ಲಿ ಗಿ ಎಂದು ಕರೆಯುತ್ತಾರೆ ಇದನ್ನು ಸಂಸ್ಕೃತ ಭಾಷೆಯಲ್ಲಿ ಗೃತ ಎಂದು ಕರೆಯುತ್ತಾರೆ ಇದರ ಪರಿಣಾಮಗಳೇನು ಇದನ್ನು ತಿನ್ನಬೇಕು ಬೇಡವೋ ಇದೆಲ್ಲವನ್ನು ಹೇಳುತ್ತೇನೆ ಇವತ್ತು ಜನರಲ್ಲಿ ಇವತ್ತು ಜನ ಇವತ್ತು ಜನರಲ್ಲಿ ತುಪ್ಪ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತಿದೆ ಎಂದು ಹೇಳುತ್ತಿದ್ದಾರೆ ತೂಕ ಜಾಸ್ತಿಯಾಗುತ್ತದೆ ಮತ್ತು ಕೊಬ್ಬು ಜಾಸ್ತಿಯಾ ಗುತ್ತದೆ ಅಥವಾ ಸ್ತುಲಕಾಯ ಆಗುತ್ತದೆ ಎಂದು ಹೇಳುತ್ತಿದ್ದಾರೆ ಆಯುರ್ವೇದದಲ್ಲಿ ತುಪ್ಪವನ್ನು ತಿನ್ನಬೇಕು ಬೇಡವೋ ಹೇಳುತ್ತೇನೆ ಮೃತ ಅನ್ನೋದು ಶೀತ ವೀರ್ಯ ತವ್ಯ ಮೃತ ಅಂದರೆ ತುಪ್ಪ ತುಪ್ಪ ಅಂದರೆ ಮೇಧ್ಯ ರಸ ತುಪ್ಪ ಅನ್ನೋದು ಮೇಧ್ಯ ರಸಾಯನ ಮೇಧ್ಯ ಎಂದರೆ ಮನಸ್ಸಿಗೆ ಸಂಬಂಧಪಟ್ಟದ್ದು ಬುದ್ಧಿವಂತಿಕೆಗೆ ಸಂಬಂಧಪಟ್ಟದ್ದು ತುಪ್ಪವನ್ನು ಯಾರು ಜಾಸ್ತಿ ತಿನ್ನುತ್ತಾರೆ ಅವರ ಬುದ್ಧಿಶಕ್ತಿ ಹೆಚ್ಚುತ್ತದೆ ಇದು ನಮ್ಮ ಗ್ರಂಥದಲ್ಲಿ ಉಲ್ಲೇಖವಾಗಿದೆ.

ನಮ್ಮ ದೇಹದಲ್ಲಿ ತ್ರಿದೋಷಗಳು ಇವೆ ಯಾವುದೇ ಆಯುರ್ವೇದದ ವೈದ್ಯರು ಹೇಳು ಏನು ಹೇಳುತ್ತಾರೆಂದರೆ ವಾತ ಪಿತ್ತ ಕಫ ಹಾಗೆ ನಮ್ಮ ದೇಹದಲ್ಲಿ ಪಿತ್ತದ ಅಂಶ ಹೆಚ್ಚಿರುತ್ತದೆ ಪಿತ್ತದ ಅಂಶ ಎಂದರೇನು ಹೇಳುತ್ತೇನೆ ಪಿತ್ತ ದಲ್ಲಿ ಇಟ್ ಜಾಸ್ತಿಯಾಗುತ್ತದೆ ಒಳ್ಳೆಯ ಔಷಧಿ ದೇಹದಲ್ಲಿ ಉತ್ಪತ್ತಿಯಾಗುವ ಪಿತ್ತ ಪಿತ್ತದ ಪ್ರಕೋಪವನ್ನು ಈ ವೃತವನ್ನು ಉಪಯೋಗ ಮಾಡುತ್ತಾರೆ ಇದನ್ನು ಉಪಯೋಗಿಸಿದರೆ ದೇಹದಲ್ಲಿ ಉಷ್ಣಾಂಶ ಕಡಿಮೆಯಾಗುತ್ತದೆ ಅಮ್ಮ ಏನು ದಿನ ನಾನು ಪಿತ್ತ ದೋಷದ ವಿಕೋಪಗಳು ಕಡಿಮೆಯಾಗುತ್ತದೆ ಪಿತ ದೋಷದ ವಿಕೋಪಗಳು ಯಾವುಯಾವು ಎಂದರೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಇರುವುದು ಚರ್ಮರೋಗ ಇರುವುದು ಒಳಗಡೆಗೆ ಸಂಬಂಧ ಪಟ್ಟಂತಹ ಕಷ್ಠಗಳು ಇರಬಹುದು.