Sat. Jun 25th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲಿ ಮೂಳೆ ನೋವು ನಿಶ್ಶಕ್ತಿ ಕೈಕಾಲು ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಸಾಕಷ್ಟು ಜನರು ನೋವಿನಿಂದ ಇರುತ್ತಾರೆ ಆದರೆ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದರು ಕಡಿಮೆಯಾಗುವುದಿಲ್ಲ .ಆದರೆ ಈ ರೀತಿ ಮನೆಮದ್ದು ಬಳಸುವು ದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದನ್ನು ಹಾಲಿನಲ್ಲಿ ಹಾಕಿಕೊಂಡು ಕುಡಿದರೆ ತುಂಬಾ ಶಕ್ತಿ ಬರುತ್ತದೆ. ಇನ್ನು

ಕೆಲವರಿಗೆ ಕುಳಿತುಕೊಳ್ಳಲು ಮಲಗಲು ಮತ್ತು ನಿಂತುಕೊಳ್ಳಲು ಆಗು ವುದಿಲ್ಲ ಸಾಕಷ್ಟು ಜನರಿಗೆ ಈ ಸಮಸ್ಯೆಗಳು ಆಗುತ್ತದೆ. ಆದ್ದರಿಂದ ಈ ಮನೆ ಮತ್ತು ಬಳಸಿ ಇನ್ನು ಜೀರ್ಣಕ್ರಿಯೆಗೆ ಸಂಬಂಧಿಸಿದ ಮತ್ತು ಮಲ ಬದ್ಧತೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ

ಇದು ನಿವಾರಣೆ ಮಾಡುತ್ತದೆ ಹಾಗೂ ಹೃದಯಕ್ಕೆ ಸಂಬಂಧಿಸಿದ ಯಾ ವುದೇ ಕಾಯಿಲೆ ಇದ್ದರೂ ಇದು ಕಡಿಮೆ ಮಾಡುತ್ತದೆ. ಆದ್ದರಿಂದ ಇದನ್ನು ಪ್ರತಿಯೊಬ್ಬರು ಬಳಕೆಮಾಡಿ ನಿಮ್ಮ ಆರೋಗ್ಯ ತುಂಬಾ ಉತ್ತ ಮವಾಗಿರುತ್ತದೆ .ಅದು ಯಾವುದೆಂದರೆ ಗೊಂದ ಅಥವಾ ಅಂಟು ಎಂದು ಕರೆಯುತ್ತಾರೆ ಇದನ್ನ ಕಾಲಕ್ಕೆ ತಕ್ಕಂತೆ ಬಳಕೆಮಾಡಬೇಕು. ಚಳಿ ಗಾಲ ಮತ್ತು ಬೇಸಿಗೆಯಲ್ಲಿ ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ನೀವು ನಿಮ್ಮ ಆರೋಗ್ಯವನ್ನು ಸರಿಯಾದ ರೀತಿ

ಕಾಪಾಡಿಕೊಳ್ಳಬಹುದು ದೇಹಕ್ಕೆ ತುಂಬ ಶಕ್ತಿ ಬರುತ್ತದೆ. ಬಾದಾಮಿ ಅಂಟು ಎಂದು ಕರೆಯುತ್ತಾರೆ ಆದ್ದರಿಂದ ಪ್ರತಿಯೊಬ್ಬರು ಬೇಸಿ ಕಾಲ ದಲ್ಲಿ ಇದನ್ನು ಬಳಸುತ್ತಾರೆ.ಮರದಲ್ಲಿ ಸಿಗುವ ಅಂಟು ವಾಗಿದೆ ಇದು ಲಿಕ್ವಿಡ್ ರೂಪದಲ್ಲಿರುತ್ತದೆ ಆಗ ಗಟ್ಟಿಯಾಗಿ ಇದನ್ನು ಸುಲಭ ವಾಗಿ ಬಳಸಬಹುದು. ಈ ಬಾದಾಮಿ ಅಂಟು ನಾರ್ಮಲ್ ಅಂಟು ಗಿಂತ ಸರಿಯಾಗಿರುತ್ತದೆ ಇದು

ಆರೋಗ್ಯಕ್ಕೆ ತುಂಬಾ ಒಳ್ಳೆಯದು ನೀರಿನಲ್ಲಿ ಹಾಕಿದಾಗ ಇದು ಬೇಸಿ ಗೆಕಾಲದಲ್ಲಿ ಕರಗುವುದಿಲ್ಲ. ಆದರೆ ಚಳಿಗಾಲದಲ್ಲಿ ಹಾಕಿದಾಗ ಈ ಅಂಟು ಕರಗಿಹೋಗುತ್ತದೆ ಇದು ಜೆಲ್ಲಿ ರೀತಿ ಇರುತ್ತದೆ. ಮೂರು
ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು ನೀವು ಮನೆಯಲ್ಲಿ ಮಾಡಿದ ಯಾವುದೇ ಜ್ಯೂಸ್ ಗಳಲ್ಲಿ ಇದನ್ನು ಹಾಕಿಕೊಂಡು ಕುಡಿದರೆ ನಿಮ್ಮ

ದೇಹದಲ್ಲಿ ನಿಶಕ್ತಿ ಬರುವುದಿಲ್ಲ ದೇಹಕ್ಕೆ ತುಂಬಾ ಶಕ್ತಿ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಬಳಸಿ ನೀವು ಪ್ರತಿ ನಿತ್ಯ ಬಳಸು ವ ಯಾವುದೇ ಹಾಲಿನ ಪದಾರ್ಥದಲ್ಲಿ ಅಥವಾ ಜ್ಯೂಸ್ ನಲ್ಲಿಹಾಕಿ ಕೊಂಡು ಕುಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮ ವಿರುತ್ತದೆ. ದೇಹದಲ್ಲಿ ಬೊಜ್ಜು ಮತ್ತು ನಿಶ್ಶಕ್ತಿ ಮೂಳೆ ನೋವು ಮತ್ತು ಮೈಕೈ ನೋವು ಸಮಸ್ಯೆ ಇದ್ದರೆ ನಿವಾರಣೆ ಮಾಡುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ಬಳಸಿ.