ಇವತ್ತು ನಾವು ಹೇಳುವ ಮನೆಮದ್ದು ಅಮೃತಕ್ಕೆ ಸಮಾನವಾಗಿದೆ ಇದನ್ನು ನೀವು ಸರಿಯಾದ ಪ್ರಮಾಣ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದರೆ ಸಾಕು ನಿಮ್ಮ ದೇಹವನ್ನು ವಜ್ರದಷ್ಟು ಗಟ್ಟಿಯಾಗಿ ಇಟ್ಟು ಕೊಳ್ಳಬಹುದು ಮತ್ತು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ನ್ನು ಹೆಚ್ಚಿಸಿಕೊಂಡರು ನೂರಾರು ವರ್ಷ ಆರಾಮಾಗಿ ನೀವು ಬದುಕಿ ರಬಹುದು ಈ ಮನೆಮದ್ದನ್ನು ನೀವು ಸೇರಿಸಿದರೆ ಯಾವುದೇ ತರಹ ಕಷ್ಟಗಳು ನಿಮಗೆ ಬರುವುದಿಲ್ಲ ಅಮೃತ ಬಳ್ಳಿ ಎಲ್ಲಿ ಅಮೃತವನ್ನು ಕುಡಿದಷ್ಟೇ ಶಕ್ತಿಯನ್ನು ಹೊಂದಿರುತ್ತದೆ ಕೇಳಿದರು ಬರುತ್ತದೆ.ನಮ್ಮ ದೇಹದಲ್ಲಿ ಪ್ರತಿಯೊಂದು ಕೊಡುವ ಶಕ್ತಿ ಅಮೃತಬಳ್ಳಿಗೆ ಇದೆ ಅಮೃತ ವನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆಯಾವುದೇ ವೈರಸ್ ಬ್ಯಾಕ್ಟೀ ರಿಯಾ ಯಾವುದೇ ತರಹ ಕಷ್ಟಗಳು ಬರು
ವುದಿಲ್ಲ ಇದನ್ನು ನೀವು ನಿಮಿತವಾಗಿ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮಗೆ ಯಾವುದೇ ತರಹ ದೇಹದ ಕಷ್ಟಗಳು ಬರು ವುದಿಲ್ಲ ಅಮೃತ ಬಳ್ಳಿಯ ಎಲೆ ಸಾಮಾನ್ಯವಾಗಿ ಹೃದಯ ಆಕಾರದಲ್ಲಿ ರುತ್ತದೆ ಅದನ್ನು ನೀವು ಯಾವ ಜಾಗದಲ್ಲಿ ಹಾಕಿದರೂ ಕೂಡ ಬೆಳೆ ಯುತ್ತದೆ ಕೇವಲ ಐದು ದಿನದಲ್ಲಿ ಬೆಳೆಯುತ್ತದೆ ಅದರ ದಂಡಿನ ಮೇ ಲೆ ಸಣ್ಣ ಸಣ್ಣ ಚುಕ್ಕೆಗಳ ಇರುತ್ತದೆ ಈ ಮನೆಮದ್ದನ್ನು ಸೇವಿಸು ವುದ ರಿಂದ ನಮ್ಮ ರೋಗನಿರೋಧಕ ಶಕ್ತಿ ತುಂಬಾ ಹೆಚ್ಚುತ್ತದೆ ಯಾವು ದೇ ತರಹ ಕಷ್ಟಗಳು ಬರುವುದಿಲ್ಲ ನೀವು ತುಂಬಾ ಆರೋಗ್ಯಕರವಾಗಿ ಇರಬಹುದು.ಮನೆ ಮದ್ದನ್ನು ಹೇಗೆ ಮಾಡುವುದು ಹೇಳುತ್ತೇವೆ ಬನ್ನಿ ಮುಖ್ಯವಾಗಿ ಅಮೃತಬಳ್ಳಿ ಬೇಕು ಅದರ ಕಷಾಯವನ್ನು ಮಾಡುವುದ ನ್ನು ಹೇಳುತ್ತೇವೆ ಬನ್ನಿ ಒಂದು ಪಾತ್ರೆಗೆ ಎರಡು ಲೋಟದಷ್ಟು ನೀರನ್ನು ಹಾಕಿ ಇದು ಒಬ್ಬರಿಗೆ ಆಗುವಷ್ಟು
ಕಷಾಯವನ್ನು ಹೇಳುತ್ತೇವೆ ನಿಮಗೆ ಎಷ್ಟು ಬೇಕೋ ಅಷ್ಟನ್ನು ನೀವು ಮಾಡಿಕೊಳ್ಳಬಹುದು ಅದಕ್ಕೆ ಅಮೃತಬಳ್ಳಿ ಯನ್ನುಕಟ್ ಮಾಡಿ ಹಾಕಬೇಕು ಅದು ಇಲ್ಲ ಎಂದರೆ ಮಾರ್ಕೆಟ್ನಲ್ಲಿ ಅಮೃತಬಳ್ಳಿಯ ಪೌಡರ್ ಸಿಗುತ್ತದೆ ಅದನ್ನು ಹಾಕಬೇಕು ಎರಡು ನೋಟದ ನೀರಿಗೆ 1 ಗ್ರಾಂ ಪೌಡರನ್ನು ಹಾಕಬೇಕು ಅರ್ಧ ಲೋಟ ನೀರಿಗೆ ಅರ್ಧ ಗ್ರಾಮ ಪೌಡರನ್ನು ಹಾಕಬೇಕು ಧನು ನೀವು ತಣ್ಣೀರಿಗೆ ಮಾಡಬಾರದು ಸ್ವಲ್ಪ ಬಿಸಿ ನೀರಿಗೆ ಮಾಡಬೇಕು ಅಮೃತಬಳ್ಳಿಯನ್ನು ಹೇಗೆ ಕಂಡುಹಿಡಿ ಯುವುದು ಎಂದರೆ ಅದನ್ನು ಕಟ್ ಮಾಡಿದಾಗ ಅದರಲ್ಲಿ ಚಕ್ರಾಕಾರ ಇರುತ್ತದೆ ಮತ್ತು ಬಳ್ಳಿಯ ಮೇಲೆ ಕಪ್ಪುಚುಕ್ಕೆ ಇರುತ್ತದೆ ಅಮೃತಬಳ್ಳಿ ಯನ್ನು ಒಂದು ಗ್ರಾಮಕ್ಕೆ ಮಾಡಿಕೊಂಡು ಕುದಿಯುವ ನೀರಿಗೆ ಹಾಕಿ ಕುದಿಸಿ ಕುದಿಸಿದ ನಂತರ ಅದನ್ನು ಜಾಲರಿಯಲ್ಲಿ ಸೋಸಿಕೊಂಡು ಇದು ಮುಖ್ಯವಾಗಿ ಕಣ್ಣು ಶ್ವಾಸಕೋಶ ಹೃದಯಕ್ಕೆ ಒಳ್ಳೆಯದು ನೀರನ್ನು ನೀವು ಹಾಗೆ ಯಾದರೂ ಕುಡಿಯಬಹುದು ಅದರಲ್ಲಿ ಸ್ವಲ್ಪ ಕಹಿ ಇರುತ್ತೆ ತುಂಬಾ ಜಾಸ್ತಿ ಕಹಿ ಇರುವುದಿಲ್ಲ ಕೆಲವರು ಕುಡಿಯಲು ಆಗುವುದಿಲ್ಲ ಎಂದರೆ ಆರ್ಗ್ಯಾನಿಕ್ ಬೆಲ್ಲವನ್ನು ಹಾಕಿಕೊಳ್ಳಬಹುದು ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
