Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಕೈಕಾಲುಗಳು ಮಂಡಿ ನೋವು ಸೊಂಟನೋವು ಶಕ್ತಿ ಮುಂತಾದ ಸಮಸ್ಯೆಗಳು ಕಾಣಿಸಿಕೊ ಳ್ಳುತ್ತದೆ ಆದರೆ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳು ನಿವಾರ ಣೆಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳ ಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ದೇಹ ದಲ್ಲಿ ಕ್ಯಾಲ್ಸಿಯಂ ಕೊರತೆ ನಿವಾರಣೆ ಮಾಡಿಕೊಳ್ಳಿ ಈ ರೀತಿ ಸಮಸ್ಯೆ ಬರುವುದು ದೇಹದಲ್ಲಿ ರಕ್ತದ ಪರಿಚಲನೆ ಸರಿಯಾದ ರೀತಿ ಆಗದೇ ಇದ್ದಾಗ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಆದರೆ ಯಾರಿಗೆ ಡಯಾಬಿಟಿಸ್ ಸಮಸ್ಯೆ ಇರುತ್ತದೆ ಅವರಿಗೆ ಈ ರೀತಿ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ವಿಟಮಿನ್ ಬಿ ಟ್ವೆಲ್ ಕೊರತೆ ಇದ್ದಾಗ ಈ ರೀತಿ ಸಮ ಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಇದನ್ನು ಮಾಡಿಕೊಳ್ಳಲು ಒಂದು ಮನೆಮದ್ದು ಇದೆ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ವಿಟಮಿನ್ ಬಿ ಟ್ವೆಲ್ ಇದ್ದರೆ ಕೆಂಪುರಕ್ತಕಣ ಗಳನ್ನು ಹೆಚ್ಚು ಆದ್ದರಿಂದ ದೇವಿ ವಿಟಮಿನ್ ಬಿ ಟ್ವೆಲ್ ಇದ್ದರೆ ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡುತ್ತದೆ ಇದನ್ನು ಹೆಚ್ಚು ಮಾಡಿಕೊಳ್ಳಲು ಒಂದು ಮನೆಮದ್ದು ಇದೆ .ಆದರೆ ನಮ್ಮ ದೇಶದಲ್ಲಿ ಜೀರ್ಣಾಂಗ ವ್ಯ ವಸ್ಥೆ ಸರಿಯಾದ ರೀತಿ ಇಲ್ಲದಿದ್ದರೆ ಈ ರೀತಿ ಸಮಸ್ಯೆಗಳು ಉಂಟಾ ಗುತ್ತದೆ.

ನೀವು ಪ್ರತಿನಿತ್ಯ ಒಂದು ಲೋಟ ಆಪಲ್ ಸೈಡರ್ ವಿನಿಗರ್ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಪ್ಯಾನಿಕ್ ಆಸಿಡ್ ಇರುವುದರಿಂ ದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು 15 ದಿವಸಗಳ ಕಾಲ ಸೇವನೆ ಮಾಡಬೇಕು ನಂತರ ಚೆನ್ನಾಗಿ ನೀರನ್ನು ಸೇವನೆ ಮಾಡಬೇಕು ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕು ಹಾಗೂ ಮೊಟ್ಟೆ ಸೇ ವನೆ ಮಾಡಬೇಕು ನಂತರ ಅಂಜೂರ ಹಣ್ಣಿನ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಂತರ ಒಂದು ಚಮಚ ಬಿಳಿ ಎಳ್ಳನ್ನು ತೆಗೆದುಕೊಳ್ಳಬೇಕು ಒಂದು ಲೋಟ ನೀರಿಗೆ ನೆನೆಸಿಡಬೇಕು ನಂತರ ಬೆಳಗ್ಗೆ ಸಮಯದಲ್ಲಿ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಮೂಳೆಗೆ ಸಂಬಂಧಿತ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ. ನಂತರ ಗಸಗಸೆಯನ್ನು ನೆನಸಿಟ್ಟ ತಿನ್ನಬೇಕು ಮಹಿಳೆಯರಿಗೆ ಥೈರಾಯ್ಡ್ ಸಮಸ್ಯೆ ಇದ್ದರೆ ನಿವಾರಣೆ ಮಾಡುತ್ತದೆ ನಂತರ ಜಿಯ ಬೀಜವನ್ನು ನೀರಿನಲ್ಲಿ ನೆನೆಸಿ ಸೇವನೆ ಮಾಡುವುದ ರಿಂದ ಆರೋಗ್ಯ ಉತ್ತಮವಾಗಿರುತ್ತದೆ .