Thu. Sep 29th, 2022

ಸಾಕಷ್ಟು ಯಾರಿಗೆ ತಮ್ಮ ಕೂದಲು ತುಂಬಾ ಚೆನ್ನಾಗಿರಬೇಕೆಂದರೆ ಆಸೆ ಪಡುತ್ತಾರೆ. ಆದರೆ ಸಾಕಷ್ಟು ಜನರಿಗೆ ಬಿಳಿಕೂದಲ ಸಮಸ್ಯೆ ಇರುತ್ತದೆ ಆದರೆ ಒಂದು ಮನೆಮದ್ದು ಇದೆ ಇದರ ಬಳಸುವುದರಿಂದ ಬಿಳಿ ಕೂದಲು ಸಮಸ್ಯೆ ನಿವಾರಣೆಯಾಗುತ್ತದೆ. ಮೊದಲಿಗೆ ಒಂದು ಬಟ್ಟಲಿಗೆ ಎರಡು ಚಮಚ ಮೆಹಂದಿ ಪುಡಿ ಮಾಡಬೇಕು ನಂತರ ಟಿ ವಿಕಾಸನ ಹಾಕಬೇಕು ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಪ್ಲಾಸ್ಟಿಕ್ ಕವರ್ ಮೇಲೆ ಮುಚ್ಚಬೇಕು ಒಂದು ರಾತ್ರಿ ಹೀಗೆ ಇರಬೇಕು ಇದನ್ನು ನಿಮ್ಮ ತಲೆಗೆ ಹಾಕಬೇಕಾದರೆ ಸ್ವಲ್ಪ ಕೂಡ ಎಣ್ಣೆ ಇರಬಾರದು. ಅದನ್ನು ಹಾಕಬೇಕು ಇದನ್ನು ಹಾಕಿದರೆ ತುಂಬಾ ನಿಮ್ಮ ಬಿಳಿಕೂದಲ ಸಮಸ್ಯೆ ನಿವಾರಣೆಯಾಗುತ್ತದೆ.

ನಂತರ ಇದನ್ನು ತಲೆಕೂದಲಿಗೆ ಹಾಕಬೇಕು ಆದರೆ ಇದೆಲ್ಲ ತಲೆಕೂದಲಿಗೆ ಹಾಕಿದಮೇಲೆ 1:30 ಗಂಟೆಗೆ ಇರಬೇಕು. ನಂತರ ತಲೆಗೆ ಯಾವುದೇ ಶಾಂಪು ಗಳನ್ನು ಹಾಕಬಾರದು ಇದು ನಿಮ್ಮ ತಲೆಕೂದಲಿಗೆ ತುಂಬಾ ಒಳ್ಳೆಯ ಮನೆಮದ್ದು ಆಗಿದೆ ನಂತರ ಸ್ನಾನ ಮಾಡಿದರೆ ಬಿಳಿ ಕೂದಲು ಸಮಸ್ಯೆ ನಿವಾರಣೆಯಾಗುತ್ತದೆ ಮೆಹಂದಿ ಇಂಡಿಕಾ ಪೌಡರ್ ನಿಮ್ಮ ತಲೆ ಕೂದಲು ಬೆಳ್ಳಗೆ ಆಗುತ್ತದೆ .ಈ ರೀತಿ ಮಾಡುವುದರಿಂದ ನಿಮ್ಮ ತಲೆಕೂದಲ ಬಿಳಿ ಕೂದಲು ಸಮಸ್ಯೆ ನಿವಾರಣೆಯಾಗುತ್ತದೆ. ಆದ್ದರಿಂದ ಈ ಮನೆಮದ್ದನ್ನು ಪ್ರತಿಯೊಬ್ಬರು ಬಳಸಿ ನಿಮ್ಮ ಕೂದಲು ತುಂಬಾ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಪ್ರತಿಯೊಬ್ಬರೂ ಬಳಸಿ.