Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ತಮ್ಮ ಕೂದಲು ತುಂಬಾ ಚೆನ್ನಾಗಿ ಬೆಳೆಯಬೇಕು. ಅವರು ತುಂಬಾ ಸುಂದರವಾಗಿ ಕಾಣಬೇಕು ಅದರಲ್ಲೂ ಸ್ತ್ರೀಯರು ಚೆನ್ನಾಗಿ ಕೂದಲು ಕಾಣಬೇಕೆಂದು ಉದ್ದವಾಗಿ ಬೆಳೆಯಬೇಕೆಂದರೆ ಹಲವರು ಎಣ್ಣೆಯನ್ನು ತಲೆಕೂದಲಿಗೆ ಹಾಕುತ್ತಾರೆ ಆದರೆ ಸಾಕಷ್ಟು ಜನರಿಗೆ ತಲೆಯಲ್ಲಿ ಬಿಳಿ ಕೂದಲು ಬರುತ್ತದೆ ಇದರಿಂದ ಇವರು ನನಗೆ ಬೇಗ ವಯಸ್ಸಾಗಿತ್ತು ಎಂದು ತುಂಬಾ ಗಾಬರಿಯಾಗುತ್ತಾರೆ .ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಕಾಣಿಸಿಕೊಂಡಿದೆ ಇದರಿಂದ ತುಂಬಾ ಜನ ನನಗೆ ವಯಸ್ಸಾಗಿತ್ತು ಎಂದು ತಿಳಿದುಕೊಳ್ಳುತ್ತಾರೆ ಆದರೆ ಇದಕ್ಕೆ ಒಂದು ಮನೆಮದ್ದು ಇದೆ. ಇದನ್ನು ಬಳಸುವುದರಿಂದ ಯಾವುದೇ ಬಿಳಿಕೂದಲು ಬರುವುದಿಲ್ಲ ಇದನ್ನು ಸುಲಭವಾಗಿ ಕಪ್ಪುಕೂದಲು ಮಾಡಬಹುದು ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈ ಮನೆಮದ್ದು ಮಾಡಲು ಮೊದಲಿಗೆ ಇನ ಪೌಡರ್ ಬೇಕಾಗುತ್ತದೆ ಇದು ತಲೆಕೂದಲಿಗೆ ತುಂಬಾ ಪರಿಣಾಮಕಾರಿಯಾಗಿ ಮನೆಮದ್ದು ಆಗಿದೆ ಇದರಲ್ಲಿ ಹಲವಾರು ಅಂಶಗಳು ಹೊಂದಿದೆ.

ಈ ಪೌಡರನ್ನು ಕಲ್ಲಿನ ಮೇಲೆ ಚೆನ್ನಾಗಿ ಬಿಸಿ ಮಾಡಿ ಕೊಳ್ಳಬೇಕು 5 ನಿಮಿಷದವರೆಗೆ ಬಣ್ಣ ಬದಲಾಗುವವರೆಗೂ ಇರಬೇಕು ನಂತರ ಇದನ್ನು ಚೆನ್ನಾಗಿ ಬಿಸಿಮಾಡಬೇಕು. ಇದಕ್ಕೆ ಫೈನ್ ಪೌಡರ್ ಹಾಕಬೇಕು ನಂತರ ಇವೆರಡನ್ನು ಮಿಕ್ಸ್ ಮಾಡಿಕೊಳ್ಳಬೇಕು ನಂತರ ಇದಕ್ಕೆ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಪೇಸ್ಟ್ ತಯಾರಿಸಿಕೊಳ್ಳಬೇಕು ಆಗ ಅದನ್ನು ತಲೆಗೆ ಹಚ್ಚಬೇಕು. ಸುಮಾರು 3ರಿಂದ 4 ಗಂಟೆಗಳ ಕಾಲ ಸುಮಾರು 3ರಿಂದ 4 ಗಂಟೆಗಳ ಕಾಲ ಇರಬೇಕು ನಂತರ ಸ್ನಾನ ಮಾಡಿದರೆ ನಿಮ್ಮ ತಲೆಯಲ್ಲಿ ಯಾವುದೇ ಬಿಳಿ ಕೂದಲು ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಮನೆಮದ್ದು ಬಳಸಿ ಯಾವುದೇ ತೊಂದರೆ ಉಂಟಾಗುವುದಿಲ್ಲ ನಿಮ್ಮ ಕೂದಲು ತುಂಬಾ ಉತ್ತಮವಾಗಿರುತ್ತದೆ.