Thu. Sep 29th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯ ದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಮಂಡಿ ನೋವು ಸೊಂಟ ನೋ ವು ಮತ್ತು ಕೈ ಕಾಲು ನೋವು ಉಂಟಾಗುತ್ತದೆ ಇದರಿಂದ ಸಾಕಷ್ಟು ಜನರು ತುಂಬಾ ನೋವನ್ನು ಪಡುತ್ತಾರೆ .ಎಷ್ಟೇ ಹಳೆ ನೋವು ಇದ್ದ ರೂ ಈ ಮನೆಮದ್ದು ಬಳಸುವುದರಿಂದ ನಿವಾರಣೆಯಾ ಗುತ್ತದೆ ಎರ ಡು ಮೂಳೆಗಳ ಮಧ್ಯೆ ಕಾರ್ಟೇಜ್ ಎಂಬ ವಸ್ತು ಇರುತ್ತ ದೆ. ಅದು ಸ್ವಲ್ಪ ಸಮಸ್ಯೆ ಉಂಟಾದಾಗ ಮಂಡಿನೋವು ಸಮಸ್ಯೆ ಬರುತ್ತದೆ ಹಾ ಗೂ ಕೀಲುನೋವು ಆದರೆ ತುಂಬಾ ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವ ರಿಂದ ತುಂಬಾ ಕಡಿಮೆಯಾಗುತ್ತದೆ ಮೊದಲಿಗೆ ಎಳ್ಳೆಣ್ಣೆ ಬೇಕಾಗುತ್ತದೆ. ನಂತರ ಅದಕ್ಕೆ ಒಂದು ಗಾಜಿನ ಬಾಟಲು ಬೇಕಾಗುತ್ತದೆ ಈ ಎಣ್ಣೆ ಮೂಳೆಗಳ ತೊಂದರೆಗೆ ಹಾಕುವುದರಿಂದ ನಿವಾರಣೆ ಮಾಡುತ್ತದೆ ಆಂಟಿಆಕ್ಸಿಡೆಂಟ್ ಕೂಡ ಇದರಲ್ಲಿ ಇರುತ್ತದೆ. ಆದ್ದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಇದನ್ನು ಹಚ್ಚುವುದರಿಂದ ಮಂಡಿ ನೋವು ಸಮಸ್ಯೆ ನಿವಾರಣೆಯಾಗುತ್ತದೆ.

ಇದರಲ್ಲಿ ಔಷಧಿ ಗುಣ ಇರುತ್ತದೆ. ಹಾಗೂ ಇದನ್ನು ಹಾಕುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಂತರ ಈ ಎಣ್ಣೆಗೆ ಸ್ವಲ್ಪ ಭೀಮ ಸೇನ ಕರ್ಪೂರವನ್ನು ಹಾಕಬೇಕು. ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಒಂದು ವೇಳೆ ಸಿಗದಿದ್ದರೆ ಪಚ್ಚ ಕರ್ಪೂರವನ್ನು ಸಿಗುತ್ತದೆ ಅಂಗಡಿಯಲ್ಲಿ ಅದನ್ನ ಹಾಕಬಹುದು. ನಂತರ ಅರ್ಧ ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಬೇಕು ಆಗ ಕರ್ಪೂರ ಚೆನ್ನಾಗಿ ಕರಗುತ್ತದೆ ಈ ಎಣ್ಣೆಯನ್ನು ಹಚ್ಚು ವುದರಿಂದ ಯಾವುದೇ ನೋವು ಸಮಸ್ಯೆ ಇದ್ದರೂ ನಿವಾರಣೆ ಯಾಗು ತ್ತದೆ ಇದನ್ನ ಯಾವ ಸಮಯದಲ್ಲಿ ಕೂಡ ಬಳಸಬಹುದು .ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಳ್ಳೆಣ್ಣೆ ದೇಹದಲ್ಲಿ ವಿಟಮಿನ್ ಅಂಶವನ್ನು ಹೆಚ್ಚುತ್ತದೆ. ಇದು ಹಾಕುವ ಜೊತೆಗೆ ನೀವು ಪ್ರತಿನಿತ್ಯ ಸರಿಯಾದ ರೀತಿ ಪೋಷಕಾಂಶ ಮತ್ತು ವಿಟಮಿನ್ ಇರುವ ಅಂಶಗಳು ಸೇವನೆ ಮಾಡಬೇಕು ನಂತರ ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )