ಹಾಯ್ ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋ ಗ್ಯದಲ್ಲಿ ಸಮಸ್ಯೆ ಉಂ ಟಾಗುತ್ತದೆ. ಅದರಲ್ಲಿ ಸೊಂಟನೋವು ಕೀಲು ನೋವು ಅಜೀರ್ಣ ಎದೆ ಉರಿ ಅಸಿಡಿಟಿ ರಕ್ತಹೀನತೆ ಸಮಸ್ಯೆ ಉಂ ಟಾಗುತ್ತದೆ. ಆದರೆ ಈ ಮನೆಮದ್ದು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಕುಡಿಯುವುದರಿಂದ ನಿಮಗೆ ಉತ್ತಮವಾಗಿ ಬೇಗ ಕಡಿಮೆಯಾಗುತ್ತದೆ ಇದಕ್ಕೆ ಒಂದು ಮನೆಮದ್ದು ಇದೆ ಇದನ್ನು ಕೊಡುವುದರಿಂದ ದೇಹ ತಂಪಾಗಿರುತ್ತದೆ.ಈ ಮನೆಮದ್ದು ಮಾಡಲು ಜೀರಿಗೆ ಬೇಕಾಗುತ್ತದೆ ಇದರಲ್ಲಿ ಆಂಟಿ ಆಕ್ಸಿಡ ಇರುತ್ತದೆ ಜೀರಿಗೆಯಿಂದ ಆರೋಗ್ಯಕರ ಲಾಭವನ್ನು ಸಿಗುತ್ತದೆ ಜೀರಿಗೆ ನೀರು ಕುಡಿಯುವುದರಿಂದ ನಿಮಗೆ ಉತ್ತಮವಾಗಿ ಜೀರ್ಣಕ್ರಿಯೆ ಆಗುತ್ತದೆ ನೀವು ಸೇವಿಸಿದ ಆಹಾರ
ಉತ್ತಮವಾಗಿ ಜೀರ್ಣವಾಗುತ್ತದೆ ಅದರಿಂದ ಈ ಮನೆ ಮದ್ದನ್ನು ಪ್ರತಿಯೊಬ್ಬರು ಬಳಸಿ.ಇದರಲ್ಲಿ ಮ್ಯಾಗ್ನಿಷಿಯಂ ಮತ್ತು ಸೋಡಿಯಂ ಅಂಶ ಇರುತ್ತದೆ. ಆದ್ದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮೊದಲಿಗೆ ಈ ಮನೆಮದ್ದು ತಯಾರಿಸಲು ಒಂದು ಲೋಟ ನೀರು ಬೇಕಾಗುತ್ತದೆ ನಂತರ ಅದಕ್ಕೆ ಒಂದು ಚಮಚ ಜೀರಿಗೆ ಹಾಕಬೇಕು ಇದು ಜೀರಿಗೆ ತುಂಬಾ ಚೆನ್ನಾಗಿ ನೀರಿನಲ್ಲಿ ನೆನೆಸಿ ಮೇಲೆ ನಂತರ ಇದನ್ನು ಕುಡಿದರೆ ನಿಮ್ಮ ಆರೋಗ್ಯಕ್ಕೆ ತುಂಬಾಚೆನ್ನಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿಯಿರಿ. ಹಾಗಿದ್ದರೆ ಬನ್ನಿ ಮೇಲೆ ಕಾಣುವ ವಿಡಿಯೋದಲ್ಲಿ ನೋಡೋಣ ಧನ್ಯವಾದಗಳು.
