ಇಂದು ನಾನು ಒಂದು ವಿಶೇಷ ದ್ರವ್ಯ ಬಗ್ಗೆ ಅಂದರೆ ಒಂದು ವಿಶೇಷ ಗಿಡದ ಬಗ್ಗೆ ಮಾತನಾಡುತ್ತೇನೆ ನಮ್ಮ ದೇಹದಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ ಯಾವ್ ಯಾವುದಕ್ಕೆ ಪ್ರಯೋಜನವಾಗುತ್ತದೆ ಅನ್ನುವುದನ್ನು ನಾನು ತಿಳಿಸಿಕೊಡುತ್ತೇನೆ ಯಾವುದು ಅಂದರೆ ಇದು ಗಣಪತಿಗೆ ಯಾಕೆ ಇಷ್ಟ ಅಂದರೆ ಇದರ ಗುಣ ಗೊತ್ತಾಗುತ್ತದೆ ಯಾಕೆಂದರೆ ಇದು ಅಷ್ಟು ಅದ್ಭುತವಾದ ಗುಣವನ್ನು ಹೊಂದಿರುವಂಥದ್ದು ಅಷ್ಟು ಅದ್ಭುತವಾದ ರೋಗ ನಿರೋಧಕ ಔಷಧಿ ಗುಣವನ್ನು ಹೊಂದಿರುವಂತದ್ದು ಗಣಪತಿಗೆ ಒಳ್ಳೆಯದು ಮಾಡುವುದನ್ನು ನಾವು ಎಷ್ಟು ತಲೆ ಬಿಸಿ ಮಾಡಿಕೊಂಡು ದೇವರನ್ನು ಕೇಳುತ್ತೇವೆ ತಲೆಬಿಸಿ ಎನ್ನು ಕೂಡ ಈ ಗರಿಕೆ ದೂರಮಾಡುತ್ತದೆ ಗರಿಕೆ ಎಂದು ಏನೆಂದು ಕರೆಯುತ್ತೇವೆ ಅದನ್ನು ನಾವು ಸೇವನೆ ಮಾಡುವುದು ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇನೆ.ಕಣ್ಣು ಉರಿಯಾಗುವುದು ಮೈಯೆಲ್ಲ ಉರಿ ಉರಿ ಅನಿಸುವುದು ಉರಿಮೂತ್ರ ಹೋಗುತ್ತದೆ ಹೊಟ್ಟೆಯಲ್ಲಿ ಉರಿ ಆಗುತ್ತದೆ
ಇತರ ಸಮಸ್ಯೆಗೂ ಕೂಡ ಗರಿಕೆ ಹುಲ್ಲು ಪ್ರಯೋಜನವಾಗಿದೆ ಈ ರೀತಿ ಸಿಮ್ ಟೈಮ್ ಅಲ್ಲ ಯಾವುದೇ ರೀತಿ ಅವರು ಕೂಡ ಈ ಗರಿಕೆ ಹುಲ್ಲನ್ನು ಬಳಸಬಹುದು ಈ ಗರಿಕೆ ಬಳಕೆ ಮಾಡುವುದರಿಂದ ಆಗುವ ಪ್ರಯೋಜನ ವನ ಏನು ಹಾಗೂ ಇದನ್ನು ಹೇಗೆ ಬಳಕೆ ಮಾಡಬೇಕು ಮತ್ತು ಕೆಲವರಿಗೆ ಕೆಲವೊಂದು ಸಲ ದೇಹದಲ್ಲಿ ಪಿತ್ತದ ಜಾಸ್ತಿಯಾಗುತ್ತದೆ ಪಿತ್ತದೋಷ ಹೆಚ್ಚಿರುತ್ತದೆ ಅಂತವರಿಗೆ ತಲೆ ಕೂದಲು ತುಂಬಾ ಉದುರುತ್ತದ್ದ ಕೂದಲು ಉದುರುವುದನ್ನು ಕಡಿಮೆ ಮಾಡಲಿಕ್ಕೆ ಗರಿಕೆ ಹುಲ್ಲು ತುಂಬಾನೆ ಒಳ್ಳೆಯದು.ಬಾಯಿಯಲ್ಲಿ ಪದೇಪದೇ ಉಣ್ಣುವುದು ಗಂಟಲಲ್ಲಿ ಉರಿಯಾಗುವುದು ಈ ತರದ ಸಮಸ್ಯೆ ಇರುವವರಿಗೂ ಕೂಡ ಗರಿಕೆ ಹುಲ್ಲು ತುಂಬಾ ಪ್ರಯೋಜನಕ್ಕೆ ಬರುತ್ತದೆ ತುಂಬಾ ಅಸಿಡಿಟಿ ಸಮಸ್ಯೆಯಿಂದ ಹೊಟ್ಟೆಯಲ್ಲಿ ಉರಿ ಬರುವುದು ತುಂಬಾ ಜೀರ್ಣಕ್ರಿಯೆ ಆಗದೆ ಇರುವುದು ಮೋಷನ್ ತುಂಬಾ ಟೈಟಾಗಿ ಹೋಗುವುದು ಈ ತರದ ಸಮಸ್ಯೆಗೂ ಕೂಡ ಗರಿಕೆ ಹುಲ್ಲು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಆಗಿ ನಮ್ಮ ದೇಹದಲ್ಲಿ ಪಿತ್ತದ ಕಾರಣದಿಂದ ಆಗುವಂತಹ
ಕೂದಲ ಸಮಸ್ಯೆ ಇರಬಹುದು ಮೈಉರಿ ಇರಬಹುದು ಕಣ್ಣು ಉರಿ ಇರಬಹುದು ಹೀಗೆ ಹಲವಾರು ರೀತಿಯಲ್ಲಿ ಗರಿಕೆ ಹುಲ್ಲು ಉಪಯೋಗಕ್ಕೆ ಬರುತ್ತದೆ ಹೀಗೆ ಒಂದು ರೀತಿಯಲ್ಲಿ ದಿನನಿತ್ಯ ಸೇವನೆ ಮಾಡುವಂತಹ ಅದ್ಭುತವಾದ ಸೇವನೆ ಅಂತ ಹೇಳಬಹುದು ಒಂದು ಮುಷ್ಟಿ ಆಗುವಷ್ಟು ಗರಿಕೆ ಹುಲ್ಲನ್ನು ತೆಗೆದುಕೊಳ್ಳಬೇಕು ಚಿಕ್ಕದಾಗಿ ಕಟ್ ಮಾಡಿಕೊಳ್ಳಬೇಕು ಅದಕ್ಕೆ ಒಂದು ಲೋಟದಷ್ಟು ನೀರು ಹಾಕಬೇಕು ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಬೇಕು ಮಾಡಿದ ನಂತರ ರಸವನ್ನು ತೆಗೆದು ಒಂದು ಲೋಟಕ್ಕೆ ಹಾಕಿ ಈ ಜ್ಯೂಸನ್ನು ದಿನನಿತ್ಯವೂ ಸೇವನೆ ಮಾಡಬೇಕು ಆದರೆ ಇದರಲ್ಲಿ ಕೆಲವು ವಿಷಯಗಳನ್ನು ತಿಳಿದುಕೊಳ್ಳಲು ಏನೆಂದರೆ ಈ ಜ್ಯೂಸನ್ನು ಮಧ್ಯಾಹ್ನದ ನಂತರ ಅಂದರೆ ಮೂರು ನಾಲ್ಕು ಗಂಟೆಯ ನಂತರ ತೆಗೆದುಕೊಳ್ಳುವುದು ಬೇಡ ಯಾಕೆಂದರೆ
ಇದು ತುಂಬಾ ತಂಪಾಗಿರುವುದರಿಂದ ಕಫ ಆಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಸಂಜೆ 5 ಗಂಟೆಯ ನಂತರ ಈ ಜ್ಯೂಸನ್ನು ಕುಡಿಯುವುದು ಬೇಡ ಮತ್ತು ಕೆಲವೊಂದು ಬಾರಿ ಏನಾಗುತ್ತದೆ ಎಂದರೆ ಉಷ್ಣ ಇದೆ ಆದರೆ ಇದನ್ನು ತೆಗೆದುಕೊಂಡ ನಂತರ ಕೋಲ್ಡ್ ಆಗುತ್ತದೆ ಇದಕ್ಕೆ ಏನು ಮಾಡಬೇಕು ಅಂದರೆ ಉಷ್ಣ ಇದ್ದರೂ ಕೂಡ ಈ ಜ್ಯೂಸನ್ನು ಕುಡಿಯಬೇಕು ಆದರೆ ಕಫ ಕಟ್ಟದಂತೆ ಮಾಡಬೇಕಾದರೆ ಈ ಜ್ಯೂಸ್ ಗೆ ಹಿಪ್ಪಲಿ ಪುಡಿಯನ್ನು ಹಾಕಿ ಕುಡಿಯಬೇಕು ಜೊತೆಗೆ ಒಂದು ಅರ್ಧ ಚಮಚದಷ್ಟು ಜೇನು ತುಪ್ಪವನ್ನು ಹಾಕಿ ಕುಡಿಯಬೇಕು ಇದರಿಂದ ಗರಿಕೆ ಜ್ಯೂಸು ಕುಡಿದರೂ ಕೂಡ ಆಗುವುದಿಲ್ಲ.