Sun. Sep 24th, 2023

ಈ ಬೆರಳಿನಲ್ಲಿ ಶಂಕು ಚಕ್ರವಿದ್ದರೆ ನಿಮಗೆ ರಾಜಯೋಗ ಬರುತ್ತದೆ.
ಇದೀಗ ನಾವು ಹೇಳುವಂತಹ ಈ ಒಂದು ವಿಷಯವನ್ನು ತಿಳಿದುಕೊಳ್ಳಿ ಇದರಿಂದ ನಿಮಗೆ ತುಂಬಾ ಉಪಯೋಗಗಳು ಆಗುತ್ತದೆ ಮತ್ತು ನಿಮಗೆ ರಾಜಯೋಗ ಕೂಡ ಬರುತ್ತದೆ ಅದು ಹೇಗೆ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ನಿಮ್ಮ ಕೈಯಲ್ಲಿ ಶಂಕು ಚಕ್ರ ಇದ್ದರೆ ಏನೆಲ್ಲಾ ಬರುತ್ತದೆ ಮತ್ತು ನೀವು ಹೇಗೆ ಅಭಿವೃದ್ಧಿಹೊಂದುತ್ತಿರುವ ಎಲ್ಲವನ್ನೂ ಕೂಡ ನಾನು ನಿಮಗೆ ಸಂಪೂರ್ಣವಾಗಿ ಹೇಳಿಕೊಡುತ್ತೇನೆ ಬನ್ನಿ ಸ್ನೇಹಿತರೆ ನಿಮ್ಮ ಕೈಯಲ್ಲಿ ಏನಾದರೂ ಹತ್ತು ಬೆರಳುಗಳನ್ನು ಕೂಡ ಶಂಕು ಚಕ್ರ ಇದ್ದರೆ ಏನಾಗುತ್ತದೆ ಗೊತ್ತಾ ತಿಳಿದುಕೊಳ್ಳೋಣ ಈ ಕೆಳಗಿನ ವಿಡಿಯೋ ನೋಡಿ.


ನಂತರ ಶಂಕು ಚಕ್ರ ಇರುವವರಿಗೆ ಏನೆಲ್ಲಾ ಉಪಯೋಗಗಳು ಇರುತ್ತದೆ ಎಂದರೆ ಅವರು ತುಂಬಾ ಬುದ್ಧಿವಂತರು ಹಾಗಿರುತ್ತಾರೆ ಹಾಗೂ ಎಲ್ಲಾ ಕೆಲಸಗಳನ್ನು ಕೂಡ ತುಂಬಾ ಚೆನ್ನಾಗಿ ಮಾಡುತ್ತಾರೆ ಆದರೆ ಇವರಿಗೆ ಮಾನಸಿಕವಾಗಿ ತುಂಬಾ ತೊಂದರೆಗಳು ಉಂಟಾಗುತ್ತದೆ ಇವರ ಫ್ಯಾಮಿಲಿ ಅವರಿಂದ ನಂತರ ಸ್ನೇಹಿತರೆ ನಿಮ್ಮ ಕೈಗಳಲ್ಲಿ ಕೇವಲ ಒಂದು ಶಂಕು ಚಕ್ರ ಇದ್ದರೆ ಇವರು ತುಂಬಾ ಒಳ್ಳೆಯ ಸ್ವಭಾವದವರಾಗಿರುತ್ತಾರೆ ಮತ್ತು ಶಿವನ ಸ್ವರೂಪವನ್ನು ಹೊಂದಿರುತ್ತಾರೆ ನಂತರ ಸ್ನೇಹಿತರೆ ನಿಮ್ಮ ಕೈಯಲ್ಲಿ ಏನಾದರೂ ಮೂರು ಶಂಕಚಕ್ರ ಇದ್ದರೆ ಇವರು ತುಂಬಾ ಮೇಧಾವಿಗಳು ಹಾಗಿರುತ್ತಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮಂತ್ರಗಳನ್ನು ಕಮೆಂಟ್ ಮಾಡಿ.