Sat. Jun 25th, 2022

ಮೂರು ಶಕ್ತಿಯುಳ್ಳ ಪಾನಿಗಳ ಬಗ್ಗೆ ತಿಳಿದುಕೊಳ್ಳಿ. ಯಾಕೆಂದರೆ ನಮ್ಮ ದೇಶದಲ್ಲಿ ಕೊರೋನ ತುಂಬಾ ವೇಗವಾಗಿ ಬೆಳೆಯುತ್ತಿದೆ. ಕರಣ ವೈರಸ್ ವೇರಿಂಟ್ ಆಗಿರುವಂತಹ ಮೊದಲಿಗಿಂತಲೂ ಈಗ ತುಂಬಾ ಜಾಸ್ತಿ ಆಗುವುದನ್ನು ಎಲ್ಲ ನೋಡುತ್ತಿದ್ದೇವೆ ಅಲ್ವಾ. ಅದಕ್ಕೆ ನಾವು ಪ್ರಸ್ತುತ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಗಮನಿಸಬೇಕು. ಇವಾಗಿನ ಪರಿಸ್ಥಿತಿಯಲ್ಲಿ ಇವೆಲ್ಲವೂ ತುಂಬಾ ಮುಖ್ಯ ವಾಗಿರುತ್ತದೆ. ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿಯು ತುಂಬಾ ಇದ್ದರೆ ಈ ರೀತಿ ಯಾವ ವೈರಸ್ಗಳು ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ. ಯಾಕೆಂದರೆ ಈ ಕರುಣ ಎರಡನೇ ಅಲೆ ಆದ್ಮೇಲೆ ಮೂರನೆಯ ಅಲೆ

ಕೂಡ ಬರಲು ಸಾಧ್ಯ ಇದೆ.ಇದಕ್ಕೆ ಪರಿಹಾರ ಏನಂದ್ರೆ ನಮ್ಮ ಯ
ಮಿನಿಟಿ. ನಮ್ಮ ರೋಗನಿರೋಧಕ ಶಕ್ತಿಯನ್ನು ಬಲವಾಗಿ ಇಟ್ಟುಕೊಂ ಡರೆ. ಮುಂದೆ ಬರುವ ಅಪಾಯವನ್ನು ತಡೆಯ ಬಹುದು. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನೇ ಕ ಅಭಿವೃದ್ಧಿ ಗಳು ಇವೆ. ಇದರಲ್ಲಿ ಕೆಲವೊಂದನ್ನು ತಿಳಿದುಕೊಳ್ಳ ಬಹುದು. ಇದರಲ್ಲಿ ಮುಖ್ಯವಾಗಿ ಇರುವುದು ಏನೆಂದರೆ ಆಯುರ್ವೇ ದಿಕ ಕಷಾಯಗಳು.ನೀವು ತುಂಬಾ ಆರೋಗ್ಯವಾಗಿರಬೇ ಕೆಂದರೆ ಈ ಕಷಾಯವನ್ನು ಕುಡಿಯಬೇಕು. ಈ ಕಷಾಯವನ್ನು ಕುಡಿದರೆ ರೋಗನಿ ರೋಧಕ ಶಕ್ತಿ ಗಳು ದಿನದಿನಕ್ಕೆ ಹೆಚ್ಚಾಗುತ್ತದೆ. ನಿಮ್ಮ ಅಡುಗೆಮನೆ

ಯಲ್ಲಿ ಇರುವಂತಹ ಸಾಮಗ್ರಿಗಳಲ್ಲಿ ಕಷಾಯವನ್ನು ತಯಾರಿಸಬಹು ದು. ಹಾಗಾದರೆ ನೋಡಿ ಹೇಗೆ ಮಾಡುವುದು ಎಂದು ಮೊದಲಿಗೆ
ಮೊದಲಿಗೆ ಒಂದು ಲೋಟ ನೀರನ್ನು ಹಾಕಿಕೊಳ್ಳಿ ಒಂದು ಕಾಲು ಚಮಚದಷ್ಟು ಅರಿಶಿಣ ಪುಡಿ ನಂತರ ಚಿಕ್ಕ ಚಿಕ್ಕದಾಗಿ ತಿಪ್ಪೆ ಇಲ್ಲದಂತಹ ಶುಂಠಿಯನ್ನು ಒಂದು ಚಮಚ ಹಾಕಬೇಕು. ಇದನ್ನ ಚೆನ್ನಾಗಿ ಐದು ನಿಮಿಷ ಕುದಿಸಿ ಕೊಳ್ಳಬೇಕು ಒಂದು ಸ್ವಲ್ಪ ಬೆಚ್ಚಗೆ ಆದ ನಂತರ ತೋಟಕ್ಕೆ ಜಾಲರಿಯಲ್ಲಿ ಸೇರಿಸಿಕೊಳ್ಳಬೇಕು ನಂತರ ಅದನ್ನು ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.