Mon. Feb 26th, 2024

ಹಾಯ್ಸಾ ಗೆಳೆಯರೇ ಕಷ್ಟು ಮನೆಗಳಲ್ಲಿ ಹಲವರ ಸಮಸ್ಯೆಗಳು ಇರುತ್ತವೆ. ಆದರೆ ಅಡು ಗೆ ಮನೆ ಅಥವಾ ಕೆಲವರ ಮನೆಯಲ್ಲಿ ಮನೆಯ ಎಲ್ಲಾ ಭಾಗದಲ್ಲೂ ಇಲಿಗಳು ಓಡಾಡುತ್ತವೆ .ಆದರೆ ಇದರಿಂದ ಮನೆಯಲ್ಲಿರುವ ದವಸ-ಧಾನ್ಯಗಳು ಹಾಗೂ ಹಲವರು ಅಡಿಗೆ ಪದಾರ್ಥಗಳು ಬಟ್ಟೆಗಳು ಮುಂ ತಾದ ಸಾಮಗ್ರಿಗಳನ್ನು ಮನೆಯಲ್ಲಿ ತುಂಬಾ ಕಡಿದು ಹಾಕುತ್ತವೆ ಇದ ರಿಂದ ಮನೆಯಲ್ಲಿ ತುಂಬಾ ಸಮಸ್ಯೆ ಉಂಟಾಗುತ್ತದೆ. ಅದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ಇಲಿಗಳ ಸಮಸ್ಯೆ ಬರುವುದಿಲ್ಲ . ಮೊದಲಿಗೆ 1 ಕಪ್ ಗೋಧಿಹಿಟ್ಟು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ಸಕ್ಕರೆಯನ್ನು ಹಾಕಿಕೊಳ್ಳಬೇಕು. ನಂತರ ಅದಕ್ಕೆ 2 ಟೇಬಲ್ ಸ್ಪೂನ್ ಸ್ಟಾರ್ ಅಚ್ಚಕಾರದ ಪುಡಿ ಹಾಕಿ ಕೊಳ್ಳಬೇಕು.

ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು. ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಚೆನ್ನಾಗಿ ಚಪಾತಿ ಹಿಟ್ಟಿನ ರೀತಿ ಕಲಸಿಕೊಳ್ಳಬೇಕು ನಂತರ ಉಂಡೆಗಳ ರೀತಿ ಇದನ್ನು ಕಟ್ಟಿಕೊಳ್ಳಬೇಕು .ಅದರಲ್ಲಿ ಕೊರಂ ಟೈನ್ ಅದರಲ್ಲಿ ಕಾರ ಅಂಶ ಇರುವುದರಿಂದ ಇಲಿಗಳು ಸೇವನೆ ಮಾಡುವುದರಿಂದ ಅವುಗಳು ಸಾಯುತ್ತವೆ ನಿಮ್ಮ ಮನೆಯಲ್ಲಿ ಎಲ್ಲೆಲ್ಲಿ ಇಲಿಗಳು ಓಡಾಡುತ್ತವೆ. ಅಲ್ಲಿ ಇದನ್ನು ಇಟ್ಟರೆ ಅದು ಸೇವನೆ ಮಾಡಿ ಇಲಿಗಳು ಸಾಯುತ್ತವೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಸರಿಯಾದ ರೀತಿ ಬಳಸಿಕೊಳ್ಳಬೇಕು .ಇದರಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಇಲಿಗಳು ಸಾಯುತ್ತವೆ.