ಆನಂದ್ ಅಯ್ಯನವರು ಒಬ್ಬ ನಾಟಿ ವೈದ್ಯರು ಆಂಧ್ರಪ್ರದೇಶದಲ್ಲಿ ಇವರ ಮುಂದೆ 300 ಜೀವಗಳಿವೆ 300 ಜೀವಗಳಿಗೆ ಏನೇ ತೊಂದ ರೆಯಾದರೂ ಆನಂದಯ್ಯ ಅವರು ನಾಟಿ ಔಷಧಿ ಕೊಟ್ಟು ಗುಣಪ ಡಿಸುತ್ತಾರೆ 300 ಜೀವಗಳು ಇದುವರೆಗೂ ಯಾವ ಆಸ್ಪತ್ರೆಗಳಿಗೂ ಕೂಡ ಹೋಗಿಲ್ಲ ಕರೋನವೈರಸ್ ಬಂದ ನಂತರವೂ ಇವರಿಗೆಲ್ಲಾ ಔಷಧಿಯನ್ನು ಕೊಡುತ್ತಿದ್ದರು ಕರಣ ಸಮಯದಲ್ಲಿ 80000 ಜೀವಗಳು ಇದ್ದವು ಚಿಕಿತ್ಸೆಗಾಗಿ 80000 ಜನ ಬರುತ್ತಿದ್ದರು ಈ ವಿಷಯವು ನಮ್ಮ ಇಡೀ ದೇಶಕ್ಕೆ ಚರ್ಚಿಸುತ್ತಿದೆ ಎಲ್ಲರಿಗಿಂತ ಇವರ ಔಷಧಿ ಒಳ್ಳೆಯದು ಇವರು ಕಾರಣಕ್ಕೆ ಒಳ್ಳೆಯ ಔಷಧಿಯನ್ನು ಕೊಡುತ್ತಾರೆ ಎಂದು ಟಿವಿ
ಯಲ್ಲಿ ಪ್ರಸಾರವಾಗಿದೆ ಪ್ರತಿಯೊಬ್ಬರೂ ಕೂಡ ಗುಣವಾ ಗುತ್ತಿದ್ದಾರೆ ಇನ್ನೇನು ಸಾಯುವ ಮನುಷ್ಯ ಇವರ ಹತ್ತಿರ ಹೋದರೆ ಗುಣಮುಖ ಆಗುತ್ತಿದ್ದ ಹಾಗಾದರೆ ಆನಂದಯ್ಯ ಅವರು ಕೊಡುತ್ತಿದ್ದ ಔಷಧಿ ಯಾ ವುದು ಹೇಳುತ್ತೇನೆ ಈ ಔಷಧಿಯನ್ನು ನೀವು ಮನೆಯಲ್ಲೇ ತಯಾರು ಮಾಡಿಕೊಳ್ಳಬಹುದು ಯಾಕೆಂದರೆ ಆಯುಷ್ ಇಲಾಖೆ ಆಂಧ್ರದ
ಕೇಂದ್ರ ಆಂಧ್ರದ ಆಯುಷ್ ತವರು ಇದರಲ್ಲಿ ಯಾವುದೇ ಶಕ್ತಿ ಇಲ್ಲ ಎಂದು ಹೇಳಿದರು ಇದನ್ನು ಯಾರು ಬೇಕಾದರೂ ಬಳಸಬಹುದು ಬರೀ ಕರೋನಾ ಬಂದವರೇ ಅಲ್ಲ ಯಾರು ಬೇಕಾದರೂ ಬಳಸಬ ಹುದು ಆನಂದಯ್ಯ ಅವರು ಔಷಧಿಯನ್ನು ಹೇಗೆ ತಯಾರಿಸುತ್ತಾರೆ ಹೇಳುತ್ತೇನೆ ಮೊದಲಿಗೆ ಅಮೃತಬಳ್ಳಿ ಗಿಡದಲ್ಲಿ ಸಾಮಾನ್ಯವಾಗಿ ಎಲ್ಲಾ ಆಯುರ್ವೇ ದ ಗುಣಗಳು ಇದೆ. ಈ ಗಿಡವು ಸಾವಿರಾರು ಬಳ್ಳಿಗಳನ್ನು ಹೊಂದಿದೆ ಇದಾದ ಮೇಲೆ ಬಿಳಿ ಎಕ್ಕದ ಗಿಡದ ಹೂವುಗಳು ಇದನ್ನು ಕೂಡ ಬಳಸುತ್ತಾರೆ ಬಿಳಿ ಎಕ್ಕದ ಗಿಡದ ಬೇರನ್ನು ತೆಗೆಯಬೇಕು ಮಾವಿನ ಎಲೆಯ ಚಿಗುರನ್ನು ತೆಗೆದುಕೊಳ್ಳಬೇಕು ಮತ್ತು ನೇರಳೆಹಣ್ಣಿನ ಚಿಗುರು ಹಾಗೂ ಬೇವಿನ ಚಿಗುರು ತುಳಸಿ ಜೀರಿಗೆ ಬಿಲ್ವಪತ್ರೆ ಎಲೆಗಳು ಅರಿಶಿನ ಚಕ್ಕೆ ಶುಂಠಿ ಮೊಸರು ಹಣ್ಣು ಇದು ಒಂದು ಗಿಡ ಜೈ ಕಾಯಿದುಂದುರ ಸಸ್ಯ ಉಪ್ಪಿ ಸತ್ಯ ಪಚ್ಚ ಕರ್ಪೂರ ಪರಂಗಿ ಚಕ್ಕೆ ಕಾಶಿ
ಬಗಣಿ ತಾಟಿ ಬೆಲ್ಲ ಮೆಣಸು ಇದನ್ನೆಲ್ಲವನ್ನು ಸ್ವಲ್ಪ ಎಣ್ಣೆ ಮತ್ತು ನೀರ ನ್ನು ಹಾಕಿ ಕುದಿಸಿ ಕೊಳ್ಳಬೇಕು ಔಷಧಿಯನ್ನು ಬೇರೆ ರಾಜ್ಯದವರು ಮಾಡುತ್ತಿದ್ದಾರೆ ಇದಕ್ಕೆ ನಮ್ಮ ಕೋರಿಕೆ ಏನಾಗಿದೆ ಎಂದರೆ ನಮ್ಮ
ಕರ್ನಾಟಕದವರು ಕೂಡ ಈ ಔಷಧಿಯನ್ನು ಮಾಡಬೇಕು ಇದಕೆ ಸರ್ಕಾರವೂ ಕೂಡ ಸಹಾಯ ಮಾಡಬೇಕು ಕುದಿಸಿರುವ ನೀರನ್ನು ಮೊದಲು ಕುಡಿಯಬೇಕು ಅದಾದನಂತರ ಇರುವುದರಲ್ಲಿ ಮಿಕ್ಕಿರುವ ಸ್ವಪ್ಪು ಪತಲು ಮಾಡು ಇದೆಲ್ಲವನ್ನು ಜಜ್ಜಿ ಇದರಮೇಲೆ ಮೆಣಸಿನ ಪುಡಿಯನ್ನು ಹಾಕಬೇಕು ಕುದಿಸಿದ ನೀರನ್ನು ಕುಡಿದ ಎರಡು ಗಂಟೆಯ ನಂತರ ಇದನ್ನು ತಿನ್ನಬೇಕು ಎಂಟು ದಿವಸ ಬೆಳಗ್ಗೆ ಸಂಜೆ ತಿನ್ನಬೇಕು.