ಇಲ್ಲಿಗೆ ಹೋಳಿಗೆ ನೈವೇದ್ಯ ಹರಕೆ ಮಾಡಿಕೊಂಡರೆ 100 ಪರ್ಸೆಂಟ್ ನೆರವೇರುತ್ತದೆ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಈ ದೇವಸ್ಥಾನ ತುಂಬಾ ಪವಾಡ ಹೊಂದಿದೆ ಹಾಗೂ ಈ ದೇವಸ್ಥಾನದಲ್ಲಿ ನೀವು ಯಾವುದೇ ಅರಕೆ ಮಾಡಿಕೊಂಡರು ಕೂಡ ಆರು ತಿಂಗಳ ಒಳಗಡೆ ನೆರವೇರುತ್ತದೆ ಹಾಗಾಗಿ ಈ ದೇವಸ್ಥಾನ ಇಲ್ಲಿ ಕಂಡುಬರುತ್ತದೆ ಮತ್ತು ಈ ದೇವಸ್ಥಾನದ ವಿಶಿಷ್ಟತೆ ಏನು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ನಿಮಗೆ ಗೊತ್ತಿರುವಂತೆ ದೇವರಿಗೆ ನಾವು ದುಡ್ಡು ಅಥವಾ ಬಳೆ ಸೀರೆ ಈ ರೀತಿ ನಿಮ್ಮ ಸಂಕಲ್ಪ ಮಾಡಿಕೊಳ್ಳುವುದು ವಾಡಿಕೆ ಆಗಿದೆ ಆದರೆ ಈ ದೇವಸ್ಥಾನದಲ್ಲಿ ಹೋಳಿಗೆಯನ್ನು ನೈವೇದ್ಯಕ್ಕೆ ಇಡುತ್ತೇವೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಈ ದೇವಸ್ಥಾನ ಕಂಡುಬರುವುದು ಎಲ್ಲಿ ಎಂದರೆ ದಾವಣಗೆರೆ ಜಿಲ್ಲೆಯ ಹರಿಹರ ಎಂಬ ಪಟ್ಟಣದಲ್ಲಿ ದೇವಸ್ಥಾನ ಕಂಡುಬರುತ್ತದೆ ಹಾಗೂ ಹನುಮಂತನ ವಿಗ್ರಹ ಸ್ಟ್ರೈಟ್ ಆಗಿದೆ ಇದರ ಅರ್ಥ ನಾವು ಯಾವುದೇ ಇಷ್ಟಾರ್ಥಗಳನ್ನು ಹರಕೆ ಮಾಡಿಕೊಂಡರೆ ಬೇಗನೆ ನೆರವೇರುತ್ತದೆ ಹೇಗೆ ನೀವು ಸಂಕಲ್ಪ ಮಾಡಿಕೊಳ್ಳಬೇಕು ಅಂದರೆ ಮೊದಲಿಗೆ ತೆಂಗಿನಕಾಯಿ ನ ತೆಗೆದುಕೊಂಡುಹೋಗಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ನಿಮ್ಮ ಕೆಲಸ ಆದ ಮೇಲೆ ನೀವು ಆಂಜನೇಯಸ್ವಾಮಿಗೆ ನೈವೇದ್ಯವನ್ನು ಮಾಡಿಸಿ ಕೊಡಬೇಕಾಗುತ್ತದೆ ನಂತರ ಆಂಜನೇಯ ಸ್ವಾಮಿ ಯಾವುದಾದರೂ ಒಂದು ರೂಪದಲ್ಲಿ ಬಂದು ನೈವೇದ್ಯವನ್ನು ಸ್ವೀಕಾರ ಮಾಡುತ್ತಾರೆ ಪಾಂಡವರು ಈ ದೇವಸ್ಥಾನವನ್ನು ಮೊದಲು ನಿರ್ಮಿಸಿದರು ನಂತರ ವ್ಯಾಸರಾಜರು ಈ ದೇವಸ್ಥಾನವನ್ನು ಪುನರ್ ಗೊಳಿಸಿದರು ನೀವು ಕೂಡ ಆಂಜನೇಯಸ್ವಾಮಿ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.