Fri. Mar 1st, 2024

ಹಾಯ್ಹ ಗೆಳೆಯರೇ ಹತ್ತನೇ ತಾರೀಕು ಜೂನ್ 2021 ರಂದು ಮೊ ದಲನೆಯ ಕಂಕಣ ಸೂರ್ಯ ಗ್ರಹಣ ಸಂಭವಿಸಲಿದೆ ಭಾವುಕ ಅಮ ವಾಸ್ಯೆ ಇರುವುದರ ಜೊತೆಗೆ ಶನೇಶ್ವರ ಜಯಂತಿಯು ಇರುವುದರಿಂದ ಆಗಸದಲ್ಲಿ ಸೂರ್ಯಗ್ರಹಣವು ಸಂಭವಿಸಲಿದೆ ಅತ್ಯಂತ ವಿಶೇಷತೆಯ ನ್ನು ಹೊಂದಿದೆ. ಈ ಬಾರಿ ಉಂಗುರ ತೊಡಿಸಿದ ರೀತಿ ಸೂರ್ಯಗ್ರ ಹಣವು ಕಾಣಿಸಲಿದೆ. ಅದನ್ನು ರಿಂಗ್ ಫೈಯರ್ ಎಂದು ಕರೆಯು ತ್ತಾರೆ. ಗ್ರಹಣದ ಸಮಯದಲ್ಲಿ ಸೂರ್ಯನ 10ನೇ ಒಂದು ಭಾಗದಷ್ಟು ಮಾತ್ರ ಸೂರ್ಯನ ಬೆಳಕು ಕಾಣಿಸುತ್ತದೆ. ಗ್ರಹಣದ ಸಂದರ್ಭದಲ್ಲಿ ಸೂರ್ಯನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಸಾಕಷ್ಟು ದೂರ ಇರುವ ಕಾರಣ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಲು ವಿಫಲವಾಗಿ ಸೂ ರ್ಯನ ಮಧ್ಯಭಾಗವನ್ನು ಆಕ್ರಮಿಸುತ್ತಾನೆ. ಆಗ ಸೂರ್ಯನ ಹೊರ ಭಾಗವಷ್ಟೇ ವೃತ್ತಾಕಾರದಲ್ಲಿ ಕಾಣಿಸುತ್ತದೆ. ಸೂರ್ಯನು ಬೆಂಕಿಯ

ಉಂಗುರದಂತೆ ಗೋಚರಿಸುತ್ತಾನೆ. 2021 ಜೂನ್ 10ರಂದು ಸಂಭ ವಿಸಲಿರುವ ಸೂರ್ಯಗ್ರಹಣ ಭಾರತೀಯರ ಕಾಲಮಾನ ಪ್ರಕಾರ ಒಂದು ಗಂಟೆ 45 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ 6:00 41 ನಿಮಿಷಕ್ಕೆ ಗ್ರಹಣ ಮೋಕ್ಷ ವಾಗಲಿದೆ. ಈ ವರ್ಷದ ಮೊದಲ ಸೂ ರ್ಯಗ್ರಹಣ ಶನಿ ಜಯಂತಿಯಂದು ಜೂನ್ ಹತ್ತರಂದು ಗುರುವಾರ ನಡೆಯಲಿದೆ. ಗ್ರಹಣ ಜೇಷ್ಠ ತಿಂಗಳ ಕೃಷ್ಣ ಪಕ್ಷದ ಅಮಾವಾಸ್ಯೆ ಯಂದು ಸೂರ್ಯಗ್ರಹಣ ನಡೆಯುವುದರಿಂದ ಗ್ರಹಣವು ರಾಹುಗ್ರಸ್ತ ರಾಗಿರಬೇಕು ಅಥವಾ ಕೇತು ಗ್ರಸ್ತ ಆಗಿರಬೇಕು ಅಂದರೆ ರಾಹು-ಕೇತು ಇರುವ ರಾಶಿಗಳ ಮೇಲೆ ಸಂಚರಿಸಲಿದ್ದಾನೆ.

ಸೂರ್ಯಗ್ರಹಣವು ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರ ಲಿದೆ. ರಾಶಿ ಚಕ್ರದ ಮೇಲೆ ಈ ಗ್ರಹಣದ ಪರಿಣಾಮ ಹೇಗಿದೆ ಎಂದು ನೋಡೋಣ ಬನ್ನಿ. ಮೊದಲನೆಯದಾಗಿ ಮೇಷ ರಾಶಿ. ಮೇಷ ರಾಶಿ ಯವರಿಗೆ ತಮಗೆ ಬರಬೇಕಾದ ಹಣ ತಡವಾದರೂ ಕೈಗೆ ಸಿಗುವಂತಹ ಸಾಧ್ಯತೆ ಹೆಚ್ಚಾಗಿದೆ. ಮಾತಿನಲ್ಲಿ ಹಿಡಿತವಿರಬೇಕು ಮಾತನಾಡುವಾಗ ಎಚ್ಚರಿಕೆಯಿಂದ ಯೋಚಿಸಿ ಮಾತನಾಡಬೇಕು ನೀವಾಗಿಯೇ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಗಂಡು ಮಕ್ಕಳಿದ್ದರೆ ಅವರ ಬಗ್ಗೆ ಎಚ್ಚ ರಿಕೆಯನ್ನು ವಹಿಸಿ ಓಂ ನಮೋ ನಾರಾಯಣಾಯ ಮಂತ್ರವನ್ನು ಜಪಿಸಿ ಆರಾಧಿಸಿ ಮುಂದಿನ ರಾಶಿ ವೃಷಭ ರಾಶಿ ನಿಮ್ಮ ರಾಶಿಯಲ್ಲಿ ಸೂರ್ಯ ಗ್ರಹಣ ನಡೆಯುವುದರಿಂದ ಆದಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತ ದೆ. ಆರೋಗ್ಯ ಸಮಸ್ಯೆ ಕಾಡಲಿದೆ ಚಿಕ್ಕ ಬದಲಾವಣೆಯನ್ನು ಸಣ್ಣ ದೆಂದು ನಿರ್ಲಕ್ಷಿಸಬೇಡಿ ತಂದೆಯ ಜೊತೆ ಜಗಳ ಮಾಡಬೇಡಿ ಹಣ ವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಮಹಾಮೃತ್ಯುಂಜಯ ಮಂತ್ರ ವನ್ನು ಪಠಿಸಿ ಆರಾಧಿಸಿ.