Sat. Jul 2nd, 2022

ಇವರು ಭವಿಷ್ಯ ನುಡಿದರೆ ಸಾಕ್ಷಾತ್ ಶಿವನೇ ನುಡಿದಂತೆ ಅದರ ಬಗ್ಗೆ ತಿಳಿಯೋಣ. ಸಾಕಷ್ಟು ಜನರು ಶಿವ ಲಿಂಗದ ದೇವಸ್ಥಾನಕ್ಕೆ ಹೋಗಿರುತ್ತಾರೆ. ಆದರೆ ಕೆಲವು ಕಡೆ ಕಪ್ಪುಬಣ್ಣದ ಲಿಂಗಗಳು ಇರುತ್ತದೆ ಇನ್ನು ಕೆಲವು ಕಡೆ ಹಳದಿ ಬಣ್ಣದಲ್ಲಿರುತ್ತದೆ ಆದರೆ ಇಲ್ಲಿ ಕೆಂಪುಬಣ್ಣದ ಲಿಂಗವಿದೆ ಇದನ್ನು ನೋಡಿ ತುಂಬಾ ಆಶ್ಚರ್ಯ ಎನಿಸುತ್ತದೆ .ಆದರೆ ಕೆಂಪು ಕಣ್ಣದ ಲಿಂಗ ದೇವಸ್ಥಾನ ಬೆಂಗಳೂರಿನಲ್ಲಿ ಇದೆ ಆದರೆ ಬಿಡದಿ ಹತ್ತಿರ ಇರುವ ಸ್ಥಳದಲ್ಲಿ ದೇವಸ್ಥಾನವಿದೆ ಇದಕ್ಕೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ ಹಾಗೂ ಹಲವಾರು ಜನರು ತಮ್ಮ ಕಷ್ಟಗಳನ್ನು ಈಡೇರಿಸಿಕೊಳ್ಳಲು ಬರುತ್ತಾರೆ. ಅವರ ಕಷ್ಟಗಳು ಪರಿಹಾರ ಆಗುತ್ತದೆ ಈ ಲಿಂಗದ ದೇವಸ್ಥಾನ ತುಂಬಾ ಜನರು ಭಕ್ತಾದಿಗಳು ಬರುತ್ತಾರೆ ಅವರ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ನಿರ್ಧಾರಕ್ಕೆ ಬರುತ್ತಾರೆ ಸುತ್ತಮುತ್ತಲಿನ ಜನ ಅಲ್ಲದೆ ಸಾಕಷ್ಟು ದೂರದಿಂದ. ಈ ದೇವಸ್ಥಾನಕ್ಕೆ ಬರುತ್ತಾರೆ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಈ ದೇವರು ಕಷ್ಟವನ್ನು ಪರಿಹಾರ ಮಾಡುವುದರಲ್ಲಿ ತುಂಬಾ ಕಡಿಮೆ ಮಾಡುವ ದೇವರು ಆಗಿರುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.

ಬೆಂಗಳೂರಿನ ಬಿಡದಿ ಹತ್ತಿರ ಇರುವ ಜಡೆನಹಳ್ಳಿ ಯಲ್ಲಿ ಈ ದೇವಸ್ಥಾನವಿದೆ ಈ ದೇವಸ್ಥಾನಕ್ಕೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ .ಆದರೆ ಸಾಕಷ್ಟು ಜನರಿಗೆ ಕೆಂಪು ಪರಶಿವನ ಬಗ್ಗೆ ಗೊತ್ತಿಲ್ಲ ಇದರ ಮಹಿಮೆ ತುಂಬಾ ಜನರ ತಿಳಿದುಕೊಳ್ಳಬೇಕು ತಾವು ಅಂದುಕೊಂಡ ಕೆಲಸದ ಬಗ್ಗೆ ಒಳ್ಳೆಯದು ಆಗುತ್ತದೆ. ಹಾಗೂ ನಿಮಗೆ ಉತ್ತಮ ವ್ಯಾಪಾರ ವ್ಯವಹಾರದಲ್ಲಿ ತುಂಬಾ ಒಳ್ಳೆಯದು ಆಗುತ್ತದೆ ಆದರೆ ಈ ದೇವಸ್ಥಾನ ಹೆಸರು ವರದೇಶ್ವರ ದೇವಸ್ಥಾನ ಇಲ್ಲಿಗೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ ಅವರ ಕಷ್ಟವನ್ನು ಪರಿಹಾರ ಮಾಡಿಕೊಳ್ಳುತ್ತಾರೆ. ಈ ದೇವಸ್ಥಾನ ತುಂಬಾ ಸುಂದರವಾಗಿ ಹಾಗೂ ಸ್ವಚ್ಛವಾಗಿ ಇರುವ ದೇವಸ್ಥಾನ ಆಗಿರುತ್ತದೆ ಈ ದೇವಸ್ಥಾನದ ಮಹಿಮೆ ತುಂಬಾ ಅಪಾರವಾದದ್ದು ಈ ದೇವಸ್ಥಾನದ ಧರ್ಮದರ್ಶಿಗಳು ಸಾಕಷ್ಟು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಟ್ಟಿದ್ದಾರೆ ಜನರಿಗೆ ತುಂಬಾ ಸಹಾಯ ಆಗುತ್ತದೆ. ಹಾಗೂ ಅವರ ಕಷ್ಟಗಳು ಹೋಗುತ್ತಿದೆ ಈ ದೇವರು ತುಂಬ ಶಕ್ತಿವಂತ ದೇವರು ಆಗಿರುತ್ತಾರೆ ಈ ದೇವಸ್ಥಾನಕ್ಕೆ ಪ್ರತಿಯೊಬ್ಬರು ಹೋಗಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.