Sat. Sep 30th, 2023

ಮೊದಲನೆಯದಾಗಿ ನಾವು ನೋಡಿರುವ ಹಾಗೆ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಕ್ಯಾಸ್ಟ್ ತೊಂದರೆ ಬಂದೇ ಬರುತ್ತದೆ ಇದರಿಂದ ನೀವು ದೂರವಿರಬೇಕು ಮತ್ತು ಒಳ್ಳೆಯ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬೇಕು ಎಂದರೆ ನೀವು ನೀರನ್ನು ಚೆನ್ನಾಗಿ ಕುಡಿಯಬೇಕು ಅದರಲ್ಲೂ ಗ್ಯಾಸ್ಟಿಕ್ ಸಮಸ್ಯೆ ಹೊಂದಿರುವವರು ಶುದ್ಧ ನೀರನ್ನು ಬಿಸಿ ಮಾಡಿಕೊಂಡು ಕುಡಿಯುವುದು ಅತ್ಯಗತ್ಯವಾಗಿರುತ್ತದೆ ಬಿಸಿ ನೀರನ್ನು ಕುಡಿಯುವುದರಿಂದ ಎಸಿಡಿಟಿ ಡೈಲ್ಯೂಟ್ ಆಗಿ ಆಸಿಡ್ ಹೋಗುತ್ತದೆ ಶುಂಠಿಯಲ್ಲಿ ಇರುವಂತಹ ಮ್ಯೂಕಸ್ ಮೆಂಬ್ರೇನ್ ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಇದನ್ನು ನೀವು ಬಿಸಿ ನೀರಿನಲ್ಲಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು ಗ್ಯಾಸ್ಟಿಕ್ ಸಮಸ್ಯೆ ಕಡಿಮೆಯಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಹಸಿಯಾದ ಪಚ್ಚೆ ಬಾಳೆಕಾಯಿಯ ತುದಿಯನ್ನು ನೀವು ತಿನ್ನುವುದೆಂದರೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿಮಗೆ ಬಾಯಿಯಲ್ಲಿ ಅಲ್ಸ ರ್ ಅಥವಾ ಉಣ್ಣು ಆಗಿದ್ದರೆ ಅದನ್ನು ನೀವು ಈ ಒಂದು ಬಾಳೆ ಕಾಯಿಯ ತುದಿಯನ್ನು ತಿನ್ನುವುದರಿಂದ ತಡೆಗಟ್ಟಬಹುದು ಈ ಒಂದು ಪದಾರ್ಥವನ್ನು ರಷ್ಯಾದಲ್ಲಿ ತುಂಬ ವರ್ಷಗಳಿಂದ ಔಷಧಿಯ ರೀತಿ ಉಪಯೋಗಿಸುತ್ತಿದ್ದಾರೆ ಅಂಗಡಿಯಲ್ಲಿ ಸಿಗುವಂತಹ ಔಷಧಿಗಳಿಗೆ ಪ್ರತಿಯೊಂದರಲ್ಲೂ ಕೂಡ ಅದರ ಸೈಡ್ ಎಫೆಕ್ಟ್ ಗಳು ಇರುತ್ತದೆ ಆದ್ದರಿಂದ ಬಾಳೆಕಾಯಿಯನ್ನು ತಿನ್ನುವುದು ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ ಇದರ ಜೊತೆಗೆ ಪ್ರತಿನಿತ್ಯ ನೀವು ಎಕ್ಸಸೈಜ್ ಹಾಗು ಯೋಗವನ್ನು ಮಾಡುವುದನ್ನು ನೀವು ಪ್ರಾಕ್ಟೀಸ್ ಮಾಡಿಕೊಳ್ಳಬೇಕು ಮತ್ತು ವೇಗವಾಗಿ ನಡೆಯುವುದು ಪ್ರಾಕ್ಟಿಸ್ ಮಾಡುವುದರಿಂದ ಆರೋಗ್ಯವಾಗಿರಬಹುದು ಒಟ್ಟಾರೆ ನೀವು ಚೆನ್ನಾಗಿ ನೀರನ್ನು ಕುಡಿಯಿರಿ ಇದರಿಂದಾಗಿ ಗ್ಯಾಸ್ಟಿಕ್ ಸಮಸ್ಯೆ ಕಡಿಮೆಯಾಗುತ್ತದೆ ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು.